• June 20, 2026

karnatakaspecial.in

https://karnatakaspecial.in/

ಕೊನೆಗೂ ಸಿಕ್ಕೇ ಬಿಡ್ತು ಬಿಗ್ ಬಾಸ್ ಮನೆಗೆ ಹೋಗುವವರ ಪಟ್ಟಿ: ದೊಡ್ಮನೆ ಒಳಗೆ

ಬಿಗ್ ಬಾಸ್ ಕನ್ನಡ ಓಟಿಟಿ ಶೋ ಮುಗಿದಿದ್ದು ಇನ್ನೂ ಕೆಲವೇ ಕೆಲವು ಗಂಟೆಗಳಲ್ಲಿ ಬಿಗ್ ಬಾಸ್ ಟಿವಿ ಸೀಸನ್ 9 ಶುರುವಾಗಲಿದೆ. ಈಗಾಗ್ಲೆ ಸ್ಪರ್ಧಿಗಳನ್ನು ಬರಮಾಡಿಕೊಳ್ಳಲು ಬಿಗ್ ಬಾಸ್ ಮನೆ ಸಜ್ಜಾಗಿದ್ದು ದೊಡ್ಮನೆ ಒಳಗೆ ಯಾರೆಲ್ಲಾ ಹೋಗ್ತಾರೆ ಅನ್ನೋ ಲೆಕ್ಕಾಚಾರ ಶುರುವಾಗಿದೆ. ಇಂದು ಸಂಜೆ (ಸೆ.24) ಬಿಗ್ ಬಾಸ್ ಸೀಸನ್ 9 ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳಲಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರಲಿರೋ ಸೀಸನ್ 9ರ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಓಟಿಟಿಯಲ್ಲಿ ಪ್ರೇಕ್ಷಕರ ಮನ ಗೆದ್ದ […]Read More

ವಿಷ ಹಾಕಿ ಕೊಲ್ಲುವ ಪ್ರಯತ್ನ ಮಾಡಿದ್ದರು: ನಟಿ ತನುಶ್ರೀ ದತ್ತ ಶಾಕಿಂಗ್ ಹೇಳಿಕೆ

ಸಿನಿ ರಂಗದಲ್ಲಿ ಮೀ ಟೂ ಅಭಿಯಾನ ಶುರು ಮಾಡಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದ ನಟಿ ತನುಶ್ರೀ ದತ್ತ ಇಡೀ ಬಾಲಿವುಡ್ ಚಿತ್ರರಂಗವನ್ನೇ ಎದುರು ಹಾಕಿಕೊಂಡಿದ್ದರು. ತನುಶ್ರೀ ದತ್ತ ಮೀಟೂ ಆರೋಪದ ಬಳಿಕ ಸಾಕಷ್ಟು ನಟಿಯರು ತಮಗೆ ಸಿನಿಮಾ ರಂಗದಲ್ಲದ್ದ ಕಿರುಕುಳದ ಬಗ್ಗೆ ಬಾಯಿ ಬಿಟ್ಟಿದ್ದರು. ಇದೀಗ ತನಶ್ರೀ ದತ್ತ ತಮ್ಮ ಮೇಲಾದ ಕೊಲೆ ಯತ್ನದ ಬಗ್ಗೆ ಮಾತನಾಡಿದ್ದಾರೆ. ತನುಶ್ರೀ ದತ್ತ ತನಗೆ ಹಾಗೂ ತನ್ನ ಮೇಲಾದವರ ಮೇಲೆ ನಡೆದ ಕಿರುಕುಳದ ಬಗ್ಗೆ ಮಾತನಾಡಿದ ಬಳಿಕ ಇಡೀ […]Read More

ಮಹಾಲಕ್ಷ್ಮೀ, ರವೀಂದರ್ ಟೆಂಪಲ್ ರನ್: ಸುಖಿ ದಾಂಪತ್ಯಕ್ಕೆ ದೇವರ ಮೊರೆ ಹೋದ ಜೋಡಿ

ತಮಿಳು ಕಿರುತೆರೆ ನಟಿ ಮಹಾಲಕ್ಷ್ಮೀ ಹಾಗೂ ನಿರ್ಮಾಪರ ರವೀಂದರ್ ಮದುವೆಯ ಬಳಿಕ ನಿತ್ಯ ಒಂದಲ್ಲ ಒಂದು ವಿಷಯಕ್ಕೆ ಸದ್ದು ಮಾಡ್ತಿದ್ದಾರೆ. ಮದುವೆಯ ಬಳಿಕ ಟೆಂಪಲ್ ರನ್ ಮಾಡ್ತಿರೋ ಜೋಡಿಗಳು ಇದೀಗ ತಿರುಚೆಂಡೂರ್ ಮುರುಗನ್ ದೇವಸ್ಥಾನಕ್ಕೆ ಭೇಟಿ ಕೊಟ್ಟು ಮುರುಗನ್ ದೇವರ ಆಶೀರ್ವಾದ ಪಡೆದಿದ್ದಾರೆ. ಮದುವೆಯ ಬಳಿಕ ಮನೆ ದೇವರ ದೇವಸ್ಥಾನಕ್ಕೆ ತೆರಳಿ ದೇವರ ಆಶೀರ್ವಾದ ಪಡೆದಿದ್ದ ಜೋಡಿಗಳು ಇದೀಗ ಮುರುಗನ್ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ತಮ್ಮ ವೈಹಿವಾಹಿಕ ಜೀವನ ಚೆನ್ನಾಗಿರಲಿ ಎಂದು ಅವರು ದೇವರಿಗೆ ಮೊರೆ ಹೋಗಿದ್ದಾರೆ. […]Read More

ಟಾಪ್ 10 ನಟಿಯರ ಪಟ್ಟಿಯಲ್ಲಿ ಸಮಂತಾ: ಬಿಟೌನ್ ಸ್ಟಾರ್ ನಟಿಯರನ್ನೇ ಹಿಂದಿಕ್ಕಿದ ಸ್ಯಾಮ್

ನಟ ನಾಗಚೈತನ್ಯರಿಂದ ದೂರವಾದ ಬಳಿಕ ನಟಿ ಸಮಂತ್ ಮತ್ತಷ್ಟು ಫೇಮಸ್ ಆಗಿದ್ದಾರೆ. ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳಿಗೆ ಬಣ್ಣ ಹಚ್ಚುತ್ತಿರೋ ಸಮಂತಾ ಸಖತ್ ಡಿಮ್ಯಾಂಡ್ ಕ್ರಿಯೇಟ್ ಮಾಡಿದ್ದಾರೆ. ಇದೀಗ ಟಾಪ್ ನಟಿಯರ ಸಾಲಿನಲ್ಲಿ ಬಾಲಿವುಡ್ ನಟಿಯರನ್ನೇ ಹಿಂದಿಕ್ಕಿ ಸಮಂತಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಆರ್ಮ್ಯಾಕ್ಸ್ ಇಂಡಿಯಾ ಮಾಡಿರುವ ಸರ್ವೆಯಲ್ಲಿ ಜನಪ್ರಿಯ ಟಾಪ್ 10 ನಟ ನಟಿಯರ ಪಟ್ಟಿ ಬಿಡುಗಡೆ ಆಗಿದೆ. ಭಾರತದ ಟಾಪ್ 10 ನಟಿಯರ ಸಾಲಿನಲ್ಲಿ ಸೌತ್ ಕಲಾವಿದರೆ ಟಾಪ್ ಸ್ಥಾನ ಅಲಂಕರಿಸಿರುವುದು ಸೌತ್ ಸಿನಿ ಅಭಿಮಾನಿಗಳಿಗೆ […]Read More

ಕೆಂಡಸಂಪಿಗೆಯಲ್ಲಿ ರಾಜೇಶ್ ಪಾತ್ರ ಸಾವು: ಬಿಗ್ ಬಾಸ್ ಗೆ ಬರ್ತಿದ್ದಾರೆ ಶನಿ ಪಾತ್ರಧಾರಿ

ಬಿಗ್ ಬಾಸ್ ಸೀಸನ್ 9ಕ್ಕೆ ಇನ್ನೂ ಒಂದೇ ಒಂದು ದಿನ ಮಾತ್ರವೇ ಭಾಕಿ ಇದೆ. ಹೀಗಾಗಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಬರ್ತಾರೆ ಅನ್ನೋ ಕುತೂಹಲ ಕ್ರಿಯೇಟ್ ಆಗಿದೆ. ಸದ್ಯ ಬಿಗ್ ಬಾಸ್ ಸೀಸನ್ 9ರಲ್ಲಿ ಕಿರುತೆರೆ ನಟ ರಾಜೇಶ್ ಬರ್ತಿದ್ದು ಈ ಕಾರಣಕ್ಕೆ ಇವರು ನಟಿಸುತ್ತಿದ್ದ ಪಾತ್ರವನ್ನು ದಿಡೀರ್ ಎಂದು ಸಾಯಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಧಾರವಾಹಿ ಕೆಂಡಸಂಪಿಗೆಯ ಪಾತ್ರಧಾರಿ ರಾಜೇಶ್ ನನ್ನು ದಿಡೀರ್ ಎಂದು ಸಾಯಿಸಲಾಗಿದೆ. ಕಥಾ ನಾಯಕಿಯ ತಮ್ಮನಾಯಿ ರಾಜೇಶ್ […]Read More

ಬಾಲಿವುಡ್ ನಟನ ಫೋಟೋ ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್: ಕಾನೂನು ಕ್ರಮಕ್ಕೆ ಮುಂದಾಗಲಿರೋ ಅನಿಲ್

ಸರ್ಕಾರಕ್ಕೆ ತೀವ್ರ ಮುಜುಗರ ತಂದಿರುವ ಸಿಎಂ ಬೊಮ್ಮಾಯಿ ಅವರ ಫೋಟೊಗಳಿರುವ `ಪೇ ಸಿಎಂ’ ಎಂಬ ಪೋಸ್ಟರ್‌ಗಳನ್ನು ಬೆಂಗಳೂರು ನಗರದ ಹಲವು ಕಡೆಗಳಲ್ಲಿ ಅಂಟಿಸಿದ್ದು ತೀವ್ರ ಸಂಚಲನ ಉಂಟುಮಾಡಿತು. ಕಳೆದ ಒಂದು ವಾರದಿಂದ ನಗರದಲ್ಲಿ ಈ ಕ್ಯಾಪೇನ್ ಜೋರಾಗಿಯೇ ಸದ್ದು ಮಾಡುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಪಕ್ಷದ ಸೋಷಿಯಲ್ ಮೀಡಿಯಾದ ಪೇಜ್ ನಲ್ಲಿ ಬಾಲಿವುಡ್ ನಟ ಅಖಿಲ್ ಅಯ್ಯರ್ ಫೋಟೋವನ್ನು ದುರ್ಬಳಕೆ ಮಾಡಲಾಗಿದೆ ಎಂದು ಸ್ವತಃ ಅಖಿಲ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ನನ್ನ ಫೋಟೋವನ್ನು ನನ್ನ […]Read More

ಫಿಸಿಕಲ್ ಟ್ರೈನರ್ ಜೊತೆ ಎಂಗೇಜ್ ಮೆಂಟ್ ಮಾಡಿಕೊಂಡ ಅಮೀರ್ ಖಾನ್ ಪುತ್ರಿ ಇರಾ

ಬಾಲಿವುಡ್ ಮಿಸ್ಟರ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ಪುತ್ರಿ ಇರಾ ಖಾನ್ ಇತ್ತೀಚೆಗೆ ಹಾಟ್ ಫೋಟೋಗಳನ್ನು ಹಂಚಿಕೊಂಡು ಸುದ್ದಿಯಾಗಿದ್ದರು. ಇದೀಗ ಇರಾ ಮತ್ತೆ ಸದ್ದು ಮಾಡುತ್ತಿದ್ದು ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿರುವ ತಮ್ಮ ಫಿಸಿಕಲ್ ಟ್ರೈನರ್ ಕೈಗೆ ಉಂಗುರ ತೊಡಿಸಿ ಮುತ್ತಿಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಇರಾ ಖಾನ್ ಹಾಗೂ ನೂಪುರ್ ಶಿಖಾರೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಪ್ರೀತಿಸುತ್ತಿರುವಾಗಲೇ ಒಟ್ಟಿಗೆ ವಾಸವಿದ್ದ ಈ ಜೋಡಿ ಹಕ್ಕಿಗಳು ಇದೀಗ ಅಧಿಕೃತವಾಗಿ ಸತಿ ಪತಿಯಾಗಲು ಮುಂದಾಗಿದ್ದಾರೆ. ಇರಾ ಖಾನ್ […]Read More

ಟಾಪ್ 10 ನಟರ ಪಟ್ಟಿಯಲ್ಲಿ ಸ್ಥಾನ ಪಡೆದ ಯಶ್: ಅಕ್ಷಯ್ ಕುಮಾರ್ ಹಿಂದಿಕ್ಕಿದ

ಇದುವರೆಗೂ ಭಾರತದ ಟಾಪ್ ನಟರ ಸ್ಥಾನದಲ್ಲಿ ಕನ್ನಡದ ನಟರಿಗೆ ಸ್ಥಾನಗಳು ಸಿಗುತ್ತಿರಲಿಲ್ಲ. ಕೇವಲ ಬಾಲಿವುಡ್ ನಟರಿಗೆ ಮಾತ್ರವೇ ಸ್ಥಾನ ನೀಡಲಾಗುತ್ತಿದೆ. ಆದರೆ ರಾಕಿಂಗ್ ಸ್ಟಾರ್ ಯಶ್ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡು ಸದ್ದು ಮಾಡ್ತಿದ್ದಾರೆ. ಪ್ರತಿ ವರ್ಷ ಕೆಲ ಸಂಸ್ಥೆಗಳು ಭಾರತದ ಟಾಪ್ ನಟರ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. ಈ ಬಾರಿ ಆಮ್ಯಾರ್ಕ್ಸ್ ಸಂಸ್ಥೆಯು ಟಾಪ್ ನಟರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ತಮಿಳು ನಟ ದಳಪತಿ ವಿಜಯ್ ಟಾಪ್ 1 ಸ್ಥಾನ ಪಡೆದುಕೊಂಡಿದ್ದರೆ. ಪ್ರಭಾಸ್ ಎರಡನೇ […]Read More

ಚಂಕಿ ಪಾಂಡೆಗೆ ಸಿನಿ ರಂಗದ ಅನೇಕ ಮಹಿಳೆಯರ ಜೊತೆ ಸಂಬಂಧವಿತ್ತು: ಪತ್ನಿ ಭಾವನಾ

ಇತ್ತೀಚೆಗೆ ತೆರೆಕಂಡ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿರುವ ನಟಿ ಅನನ್ಯಾ ಪಾಂಡೆ ಇದೀಗ ತಂದೆಯ ವಿಷಯಕ್ಕೆ ಮತ್ತೆ ಸದ್ದು ಮಾಡ್ತಿದ್ದಾರೆ. ಅನನ್ಯಾ ಪಾಂಡೆ ತಂದೆ ಚಂಕಿ ಪಾಂಡೆಗೆ ಸಾಕಷ್ಟು ಮಹಿಳೆಯ ಜೊತೆ ಸಂಬಂಧವಿತ್ತು ಎಂಬ ಸತ್ಯವನ್ನು ಸ್ವತಃ ಪತ್ನಿ ಭಾವನಾ ಪಾಂಡೆ ಬಿಚ್ಚಿಟ್ಟಿದ್ದಾರೆ. ಬಾಲಿವುಡ್ ಸಿನಿಮಾ ರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕವೇ ಸಖತ್ ಖ್ಯಾತಿ ಘಳಿಸಿರುವ ಚಂಕಿ ಪಾಂಡೆ ಸದ್ಯ ಸಿನಿಮಾ ರಂಗದಲ್ಲಿ ಮತ್ತೆ ಆಕ್ಟೀವ್ ಆಗಿದ್ದಾರೆ. […]Read More

ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಶಾಪಿಂಗ್ ಮಾಡಿದ ನೆನಪು ಬಿಚ್ಚಿಟ್ಟ ನಟ ಕಾರ್ತಿ

ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ಹಾಗೂ ಬಹು ತಾರಾಗಣದ ಪೊನ್ನಿಯನ್ ಸೆಲ್ವನ್ ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ದಿನಗಳು ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಾಕಷ್ಟು ಕಡೆಗಳಿಗೆ ತೆರೆಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.ಅಂತೆಯೇ ನಿನ್ನೆ ಬೆಂಗಳೂರಿಗೆ ಆಗಮಿಸಿದ ಚಿತ್ರತಂಡ ಪ್ರಚಾರ ಕಾರ್ಯ ನಡೆಸಿದೆ. ಈ ವೇಳೆ ನಟ ಕಾರ್ತಿ ಬೆಂಗಳೂರು ಸಿಟಿ ಹಾಗೂ ಡಾ.ರಾಜ್ ಕುಮಾರ್ ಅವರ ಪೌರಾಣಿಕ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರು ಎಂದರೆ ಸಾಕಷ್ಟು ಕಲಾವಿದರಿಗೆ ಅಚ್ಚುಮೆಚ್ಚು. ಪರಭಾಷೆಯ ಮಂದಿಯೂ ಸಿಲಿಕಾನ್ […]Read More

Phone icon
Call Now
Reach us!
WhatsApp icon
Chat Now