• June 2, 2026

Tags : marriage

ಹಸೆಮಣೆ ಏರಲು ಸಜ್ಜಾದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ

ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ದಕ್ಷಿಣ ಭಾರತದ ರಾಜಕೀಯ ನಾಯಕರೊಬ್ಬರ ಮಗನನ್ನು ವರಿಸಲು ಹನ್ಸಿಕಾ ರೆಡಿಯಾಗಿದ್ದು ಅದಕ್ಕಾಗಿ ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಹನ್ಸಿಕಾ ಬಳಿಕ ಬಹುಭಾಷ ನಟಿಯಾಗಿ ಖ್ಯಾತಿ ಘಳಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಬಿಂದಾಸ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಸದ್ಯ ಇದೀಗ ಹನ್ಸಿಕಾ ಗೃಹಸ್ಥಾಶ್ರಮಕ್ಕೆ ಕಾಲಿಡಲು ನಿರ್ಧರಿಸಿದ್ದು ಈ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮಿಳು, […]Read More

ನಟ ಕಂ ನಿರ್ಮಾಪಕನ ಜೊತೆ ರಾಕುಲ್ ಪ್ರೀತ್ ಸಿಂಗ್ ಮದುವೆ

ಕನ್ನಡದ ಗಿಲ್ಲಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟು ಪರಭಾಷೆಯಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿರುವ ನಟಿ ರಾಕುಲ್ ಪ್ರೀತ್ ಸಿಂಗ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ರಾಕುಲ್ ಪ್ರೀತ್ ಸಿಂಗ್ ಹಾಗೂ ಬಾಲಿವುಡ್ ನಟ ಕಂ ನಿರ್ಮಾಪಕ ಜಕ್ಕಿ ಬಗ್ ನಾನಿ ಮದುವೆಯ ವಿಚಾರ ಸಾಕಷ್ಟು ಭಾರಿ ಸುದ್ದಿಯಾಗಿದೆ. ಇದೀಗ ಈ ಜೋಡಿಯ ಮದುವೆಯ ಕುರಿತು ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಜಕ್ಕಿ ಹಾಗೂ ರಾಕುಲ್ ಪ್ರೀತ್ ಡೇಟಿಂಗ್ ಮಾಡ್ತಿರೋ […]Read More

ಮೋಹಕ ತಾರೆ ರಮ್ಯಾ ಮದುವೆಯಾಗೋ ಹುಡುಗ ಹೇಗಿರಬೇಕಂತೆ ಗೊತ್ತಾ?

ಸ್ಯಾಂಡಲ್ ವುಡ್ ನಟಿ, ಮೋಹಕ ತಾರೆ ಯಾವಾಗ ಕಂಬ್ಯಾಕ್ ಮಾಡ್ತಾರೆ ಎಂದು ಅಭಿಮಾನಿಗಳು ಸಾಕಷ್ಟು ವರ್ಷದಿಂದ ಕಾದು ಕೂತಿದ್ದರು. ಇದೀಗ ಆಪಲ್ ಬಾಕ್ಸ್ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬರಲು ಭರ್ಜರಿ ತಯಾರಿ ನಡೆಸ್ತಿದ್ದಾರೆ. ಇದೀಗ ತಾವು ಮದುವೆಯಾಗುವ ಹುಡುಗ ಹೇಗಿರಬೇಕು ಎಂಬುದನ್ನು ರಮ್ಯಾ ಹೇಳಿದ್ದಾರೆ. ನಟಿ ರಮ್ಯಾ ಮದುವೆಯ ಕುರಿತ ಕೆಲವೊಮ್ಮೆ ಸುದ್ದಿಯಾಗಿತ್ತು, ಇದೀಗ ರಮ್ಯಾ ಕಾರ್ಯಕ್ರಮವೊಂದರಲ್ಲಿ ತಾವು ಮದುವೆಯಾಗುವ […]Read More

ನಟ ಆಲಿ ಫಜಲ್ ಜೊತೆ ಹಸೆಮಣೆ ಏರಲಿರೋ ಸ್ಯಾಂಡಲ್ ವುಡ್ ‘ಶಕೀಲಾ’ ಖ್ಯಾತಿಯ

ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದ ಬಾಲಿವುಡ್ ನಟಿ ರಿಚಾ ಚಡ್ಡಾ ಹಾಗೂ ಆಲಿ ಫಜಲ್ ಹಸೆ ಮಣೆ ಏರಲು ಸಜ್ಜಾಗಿದ್ದಾರೆ. ಜೋಡಿಯ ಮದುವೆ ಶಾಸ್ತ್ರಗಳು ಈಗಾಗ್ಲೆ ಆರಂಭವಾಗಿದ್ದು ಸಾಕಷ್ಟು ಅದ್ದೂರಿಯಾಗಿ ಮದುವೆ ಕಾರ್ಯಗಳು ನಡೆಯಲಿವೆ. ಮದುವೆ ಶಾಸ್ತ್ರದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನಟಿ ರಿಚಾ ಚಡ್ಡಾ ಕನ್ನಡದ ಪ್ರೇಕ್ಷಕರಿಗೂ ಚಿರ ಪರಿಚಿತ. ಇಂದ್ರಜಿತ್ ಲಂಕೇಶ್ ನಿರ್ದೇಶನದ ಶಕೀಲಾ ಬಯೋಪಿಕ್ ಶಕೀಲಾ ಸಿನಿಮಾದಲ್ಲಿ ರಿಚಾ ಚಡ್ಡ ಬಣ್ಣ ಹಚ್ಚಿದ್ದರು. ಸಾಕಷ್ಟು ವರ್ಷಗಳಿಂದ ಡೇಟಿಂಗ್ ನಲ್ಲಿರುವ […]Read More

ಬಾಲಿವುಡ್ ಸ್ಟಾರ್ ನಟನೊಂದಿಗೆ ಗೂಗ್ಲಿ ಬೆಡಗಿ ಕೃತಿ ಕರಬಂಧ ಮದುವೆ

ಚಿರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಟಿ ಕೃತಿ ಕರಬಂಧ ಸದ್ಯ ಹಿಂದಿ ಹಾಗೂ ದಕ್ಷಿಣ ಭಾರತದ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾಗಳಲ್ಲಿ ಸದ್ದು ಮಾಡುತ್ತಿರುವಾಗ್ಲೆ ಕೃತಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಬಾಲಿವುಡ್ ಸ್ಟಾರ್ ನಟನ ಜೊತೆ ಗೂಗ್ಲಿ ಹುಡುಗಿ ಮದುವೆಯಾಗುತ್ತಿದ್ದಾರೆ. ಚಿರಂಜೀವಿ ಸರ್ಜಾ ನಟನೆಯ 2010ರಲ್ಲಿ ತೆರೆಕಂಡ ಚಿರು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಕೃತಿ ಕರಬಂಧ ಬಳಿಕ ಪ್ರೇಮ್ ಅಡ್ಡ, ಸೂಪರ್ ರಂಗ, ಸೂಪರ್ ರಂಗ, ಗೂಗ್ಲಿ […]Read More

ಬಿಗ್ ಬಾಸ್ 16 ಸೀಸನ್ ನಲ್ಲಿ ರಾಖಿ ಸಾವಂತ್, ಆದಿಲ್ ಮದುವೆ?

ಬಾಲಿವುಡ್ ನಟಿ ರಾಖಿ ಸಾವಂತ್ ಕಳೆದ ಐದಾರು ತಿಂಗಳುಗಳಿಂದ ಮೈಸೂರು ಮೂಲದ ಉದ್ಯಮಿ ಆದಿಲ್ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಮುಂಬೈನಲ್ಲಿ ಇಬ್ಬರು ಕೈ ಕೈ ಹಿಡಿದು ಸುತ್ತಾಡುತ್ತಿದ್ದು ಸಾಕಷ್ಟು ಭಾರಿ ಒಟ್ಟಿಗೆ ಪಾಪರಾಜಿಗಳಿಗೆ ಫೋಸ್ ನೀಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಆದಿಲ್ ಜೊತೆ ಮದುವೆಯಾಗೋ ಇಂಗಿತವನ್ನು ರಾಖಿ ಸಾವಂತ್ ವ್ಯಕ್ತಪಡಿಸಿದ್ದಾರೆ. ವೆಬ್ ಸೈಟ್ ಒಂದಕ್ಕೆ ಮಾತನಾಡಿದ ರಾಖಿ ಸಾವಂತ್ ಬಿಗ್ ಬಾಸ್ ಮನೆಗೆ ಎಂಟ್ರಿಕೊಡುವ ಬಗ್ಗೆ ಮಾತನಾಡಿದ್ದಾರೆ. ಆದಿಲ್ ಜೊತೆ ಬಿಗ್ ಬಾಸ್ 16 ಸೀಸನ್ […]Read More

ಪ್ರಭಾಸ್ ಸರ್ ಮದುವೆ ಆದರೆ ನಾನು ಆಗ್ತೀನಿ: ನಟ ಡಾಲಿ ಧನಂಜಯ್

ನಟ ಡಾಲಿ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮಿಂಚುತ್ತಿರುವ ನಟ ಧನಂಜಯ್ ವಿಭಿನ್ನ ಪಾತ್ರಗಳ ಮೂಲಕವೇ ಸಾಕಷ್ಟು ಖ್ಯಾತಿ ಘಳಿಸಿದ್ದಾರೆ.ಈ ಮಧ್ಯೆ ಡಾಲಿ ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಹರಿದಾಡುತ್ತಿದ್ದು ಇದಕ್ಕೆ ಧನಂಜಯ್ ಉತ್ತರ ನೀಡಿದ್ದಾರೆ, ಸದ್ಯ ಧನಂಜಯ್ ನೀಡಿರುವ ಉತ್ತರದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಧನಂಜಯ್ ನಟನೆಯ ಬಡವ ರಾಸ್ಕಲ್ ಸಿನಿಮಾ ಸೂಪರ್ ಹಿಟ್ ಆಗಿದ್ದು ಈ ಸಿನಿಮಾ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗಿದೆ. […]Read More

ಮನೆ ಕೆಲಸದ ಮಹಿಳೆಯ ಮಗನ ಮದುವೆಯಲ್ಲಿ ಪಾಲ್ಗೊಂಡ ನಟ ಚಿಯಾನ್ ವಿಕ್ರಂ

ಸೆಲೆಬ್ರಿಟಿಗಳು ಅಂದ್ರೆ ತಮ್ಮ ಅಕ್ಕ ಪಕ್ಕ ನಾಲ್ಕೈದು ಜನ ಬಾಡಿ ಗಾರ್ಡ್ ಗಳನ್ನು ನಿಯೋಜಿಸಿಕೊಂಡಿರ್ತಾರೆ. ಮನೆ ಕೆಲಸಕ್ಕೆ ಸಾಕಷ್ಟು ಜನರಿರ್ತಾರೆ. ಆದರೆ ಅವರನ್ನು ತಮ್ಮ ಮನೆ ಮಂದಿಯಂತೆ ಕಾಣುವವರ ಸಂಖ್ಯೆ ಮಾತ್ರ ತೀರಾ ವಿರಳ. ಸದ್ಯ ತಮಿಳು ನಟ ಮನೆ ಕೆಲಸದವರನ್ನು ತಮ್ಮ ಮನೆಯ ಸದಸ್ಯರಂತೆ ಭಾವಿಸುತ್ತಿದ್ದು ಇದೀಗ ಮನೆ ಕೆಲಸದ ಮಹಿಳೆಯ ಮಗನ ಮದುವೆಗೆ ತೆರಳಿ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ತಮಿಳು ನಟ ಚಿಯಾನ್ ವಿಕ್ರಂ ಯಾರಿಗೆ ಗೊತ್ತಿಲ್ಲ.ತಮ್ಮ ಅದ್ಭುತ ನಟನೆಯಿಂದ ಪರಭಾಷೆಯಲ್ಲೂ ಗುರುತಿಸಿಕೊಂಡಿರುವ ಚಿಯಾನ್ ವಿಕ್ರಂ […]Read More

ನನಗೆ ದೇವರು ಕೊಟ್ಟ ಗಿಫ್ಟ್ ನೀನು: ಮುದ್ದು ಮಡದಿಯನ್ನು ಹೊಗಳಿದ ನಿರ್ಮಾಪಕರ ರವೀಂದರ್

ಕಳೆದ ಮೂರು ದಿನಗಳ ಹಿಂದೆ ತಿರುಪತಿಯಲ್ಲಿ ವಿವಾಹವಾದ ತಮಿಳು ನಟಿ ಮಹಾಲಕ್ಷ್ಮೀ ಹಾಗೂ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗ್ತಿದ್ದಾರೆ. ಮಹಾಲಕ್ಷ್ಮೀ ಮದುವೆಯ ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆ ಟ್ರೋಲಿಗರು ನಾನಾ ರೀತಿಯ ಕಾಮೆಂಟ್ ಮಾಡೋಕೆ ಶುರುಮಾಡಿದ್ದರು. ಆದರೆ ಈ ಜೋಡಿಗಳು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನದೆ ಹೊಸ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಇದೀಗ ತಮ್ಮ ಮದುವೆಯ ಬಗ್ಗೆ ರವೀಂದರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆಯ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪತ್ನಿಯ ಕುರಿತು ರವೀಂದರ್ […]Read More

ಹಸೆಮಣೆ ಏರಲು ಸಜ್ಜಾದ ಕೆ.ಎಲ್.ರಾಹುಲ್, ಅಥಿಯಾ ಶೆಟ್ಟಿ: ಡಿಸೆಂಬರ್ ಅಂತ್ಯದಲ್ಲಿ ಕಲ್ಯಾಣ

ಬಾಲಿವುಡ್ ನಲ್ಲಿ ಒಂದರ ಹಿಂದೊದರಂತೆ ಮದುವೆಗಳು ನಡೆಯುತ್ತಿವೆ. ಸೆಲೆಬ್ರಿಟಿಗಳು ಪ್ರೀತಿಸಿದವರ ಕೈ ಹಿಡಿದು ಹೊಸ ಜೀವನ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಮತ್ತೊಂದು ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದು ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಕಳೆದ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿರುವ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಹಾಗೂ ಕ್ರಿಕೆಟಿಗ ಕೆ.ಎಲ್.ರಾಹುಲ್ ಹಸೆಮಣೆ ಏರೋಕೆ ಸಿದ್ದವಾಗಿದ್ದಾರೆ. ಮಗಳ ಮದುವೆಯನ್ನು ಸಾಕಷ್ಟು ಅದ್ದೂರಿಯಾಗಿ ಮಾಡೋಕೆ ನಟ ಸುನೀಲ್ ಶೆಟ್ಟಿ ಮುಂದಾಗಿದ್ದು ತೆರೆ ಮರೆಯಲ್ಲಿ ತಯಾರಿ ನಡೆಸುತ್ತಿದ್ದಾರೆ. ಈಗಾಗ್ಲೆ ಮದುವೆಯ […]Read More

Phone icon
Call Now
Reach us!
WhatsApp icon
Chat Now