• June 2, 2026

Tags : marriage

ಮದುವೆಯಾಗುವಂತೆ ಕನ್ನಡದ ನಟಿಗೆ ಕಿರುಕುಳ ನೀಡಿದ ಸಿನಿಮಾ ವಿಮರ್ಶಕ: ಮಾನಸಿಕ ಕಿರುಕುಳವಾಗುತ್ತಿದೆ ಎಂದ

ಕನ್ನಡದ 7ಒ ಕ್ಲಾಕ್ ಸಿನಿಮಾದ ಮೂಲಕ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಿತ್ಯಾ ಬಳಿಕ ಪರಭಾಷೆಯಲ್ಲಿ ಸಾಕಷ್ಟು ಖ್ಯಾತಿ ಘಳಿಸಿದ್ದರು. ಸ್ಟಾರ್ ನಟಿಯಾಗಿ ಮಿಂಚುತ್ತಿರೋ ನಿತ್ಯಾ ಮೆನನ್ ಸದ್ಯದಲ್ಲೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಬಳಿಕ ನಿತ್ಯಾ ಮೆನನ್ ಕ್ಲಾರಿಟಿ ಕೊಟ್ಟಿದ್ದು ಆ ಬಳಿಕ ಸುದ್ದಿ ತಣ್ಣಗಾಯಿತು. ಇದೀಗ ಹುಡುಗನೊಬ್ಬ ತನ್ನನ್ನು ಮದುವೆಯಾಗುವಂತೆ ಹಿಂಸಿಸುತ್ತಿದ್ದು ಇದರಿಂದ ಮಾನಸಿಕ ಕಿರುಕುಳವಾಗುತ್ತಿದೆ ಎಂದಿದ್ದಾರೆ. ಕೇರಳದ ಪ್ರಸಿದ್ಧ ಯೂಟ್ಯೂಬ್ ಚಾನೆಲ್ ವೊಂದರಲ್ಲಿ ವಿಮರ್ಶೆ ಮಾಡುವ ಯುವಕನೊಬ್ಬ, ನಿತ್ಯಾ ಮೆನನ್ […]Read More

ವದಂತಿಗಳಿಗೆ ಬ್ರೇಕ್ ಹಾಕಿದ ನೆಟ್ ಫ್ಲಿಕ್ಸ್: ನಯನತಾರಾ, ವಿಘ್ನೇಶ್ ಮದುವೆ ಪ್ರಸಾರವಾಗೋದು ಖಚಿತ

ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಕಳೆದ ತಿಂಗಳು ಅದ್ದೂರಿಯಾಗಿ ಹಸೆಮಣೆ ಏರಿದ್ದಾರೆ. ಮದುವೆ ಸಮಾರಂಭಕ್ಕೆ ಕೇವಲ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದ್ದು ಮದುವೆಯ ಕೆಲವೊಂದು ಫೋಟೋಗಳನ್ನು ಮಾತ್ರವೇ ಹಂಚಿಕೊಳ್ಳಲಾಗಿತ್ತು. ಮದುವೆಯಲ್ಲಿ ಯಾರು ಫೋಟೋ ಹಾಗೂ ವಿಡಿಯೋ ಚಿತ್ರೀಕರಣಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಮುದ್ದು ಜೋಡಿಗಳ ಮದುವೆಯ ಅದ್ಭುತ ಕ್ಷಣವನ್ನು ನೆಟ್ ಫ್ಲಿಕ್ಸ್ ಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ. ಆದರೆ ಕಳೆದ ಕೆಲ  ದಿನಗಳಿಂದ ಈ ಕುರಿತು ಗಾಸಿಪ್ ಗಳು ಹರಿದಾಡುತ್ತಿದ್ದು ಅವುಗಳಿಗೆ ನೆಟ್ ಫ್ಲಿಕ್ಸ್ ಕಡೆಯಿಂದ ಅಧಿಕೃತ […]Read More

ನಾನು ಯಾವ ಸ್ಟಾರ್ ನಟನನ್ನೂ ಮದುವೆ ಆಗುತ್ತಿಲ್ಲ: ನಟಿ ನಿತ್ಯಾ ಮೆನನ್

ಕಳೆದೊಂದೆರಡು ದಿನಗಳಿಂದ ನಟಿ ನಿತ್ಯಾ ಮೆನನ್ ಮದುವೆಯ ವಿಚಾರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.ಮಲಯಾಳಂ ಸ್ಟಾರ್ ನಟನ ಜೊತೆ ನಿತ್ಯಾ ಹಸೆ ಮಣೆ ಏರಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಇದೀಗ ಈ ಬಗ್ಗೆ ನಟಿ ನಿತ್ಯಾ ಮೆನನ್ ಪ್ರತಿಕ್ರಿಯಿಸಿದ್ದು ನಾನು ಯಾವ ಸ್ಟಾರ್ ನಟನನ್ನು ವಿವಾಹವಾಗುತ್ತಿಲ್ಲ ಎಂದಿದ್ದಾರೆ. ನಿತ್ಯಾ ಮೆನನ್ ಸ್ಟಾರ್ ನಟನೊಂದಿದೆ ವಿವಾಹವಾಗುತ್ತಾರೆ ಅನ್ನೋ ಸುದ್ದಿ ಕೇಳಿ ಸಾಕಷ್ಟು ಮಂದಿ ಖುಷಿಯಾಗಿದ್ದರು. ಜೊತೆಗೆ ನಿತ್ಯಾ ಮೆನನ್ ಕೈ ಹಿಡಿಯಲಿರೋ ಆ ಸ್ಟಾರ್ ನಟ ಯಾರು ಅನ್ನೋ […]Read More

ಸ್ಟಾರ್ ನಟನ ಜೊತೆ ‘ಮೈನಾ’ ಸುಂದರಿ ನಿತ್ಯಾ ಮೆನನ್ ಮದುವೆ

ಕನ್ನಡ ಸಿನಿಮಾದ ಮೂಲಕ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಿತ್ಯಾ ಮೆನನ್ ಮಲಯಾಳಂ, ತಮಿಳು, ತೆಲುಗು ಸಿನಿಮಾ ರಂಗದಲ್ಲಿ ತೊಡಗಿಸಿಕೊಂಡಿದ್ದಾರೆ. ಅನೇಕ ಸ್ಟಾರ್ ನಟರ ಜೊತೆ ಸ್ಕ್ರೀನ್ ಶೇರ್ ಮಾಡಿರುವ ನಿತ್ಯಾ ಮೆನನ್ ಇದೀಗ ರಿಯಲ್ ಲೈಫ್ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸದ್ಯದಲ್ಲೇ ನಿತ್ಯಾ ಮೆನನ್ ಕಲ್ಯಾಣ್ ಮಲಯಾಳಂನ ಸ್ಟಾರ್ ನಟನ ಜೊತೆ ನಡೆಯಲಿದೆ ಅನ್ನೋ ಮಾತು ಕೇಳಿ ಬರ್ತಿದೆ. 2006ರಲ್ಲಿ 7 ಒ ಕ್ಲಾಕ್ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ನಿತ್ಯಾ ಮೆನನ್ ರನ್ನ […]Read More

Phone icon
Call Now
Reach us!
WhatsApp icon
Chat Now