ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸ್ಯಾಂಡಲ್ ವುಡ್ ನ ಮೋಹಕ ತಾರೆ ನಟಿ ರಮ್ಯಾ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡು ಕೆಲ ವರ್ಷಗಳೆ ಕಳೆದುಹೋಗಿದೆ. ಆದರೆ ಇಂದಿಗೂ ಆಕೆಯ ಮೇಲಿರೋ ಕ್ರೇಜ್ ಕೊಂಚವೂ ಕಮ್ಮಿಯಾಗಿಲ್ಲ. ರಮ್ಯಾ ಮತ್ತೆ ಯಾವಾಗ ಚಿತ್ರರಂಗಕ್ಕೆ ಬರ್ತಾರೆ ಅಂತ ಅಭಿಮಾನಿಗಳು ಕಾದು ಕೂತಿದ್ದಾರೆ. ಈ ಮಧ್ಯೆ ರಮ್ಯಾರ ಹಳೆಯ ಫೋಟೋವೊಂದು ವೈರಲ್ ಆಗಿದೆ. ನಟಿ ರಮ್ಯಾ ಲಕ್ಷಾಂತರ ಹುಡುಗರ ಕನಸಿನ ಕನ್ಯೆ. ನಟನೆಯ ಜೊತೆಗೆ ತಮ್ಮ ಬ್ಯೂಟಿಯಿಂದಲೂ ಸಿನಿ ರಸಿಕರ ಮನ ಗೆದ್ದಿರುವ ರಮ್ಯಾ ಇಂದಿಗೂ ಅದೇ ಚಾರ್ಮ್ ಉಳಿಸಿಕೊಂಡಿದ್ದಾರೆ. […]Read More
