• February 10, 2026

Tags : divorce

ವಿಚ್ಚೇದನಕ್ಕೆ ಮುಂದಾದ ಸಾನಿಯಾ, ಶೋಯೆಬ್: ಅನುಮಾನ ಹುಟ್ಟುಹಾಕಿದ ಮೂಗುತಿ ಸುಂದರಿಯ ಪೋಸ್ಟ್

ನವದೆಹಲಿ: ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಮಲಿಕ್ ಸಾಕಷ್ಟು ವರ್ಷಗಳೆ ಕಳೆದಿದೆ. ಈ ಜೋಡಿಗೆ ಒಬ್ಬ ಮಗನಿದ್ದು ಇದೀಗ ಸಾನಿಯಾ ಹಾಗೂ ಶೋಯೆಬ್ ದೂರವಾಗುತ್ತಿರುವ ಬಗ್ಗೆ ಅನುಮಾನ ಹುಟ್ಟಿಕೊಂಡಿದೆ. ಸಾನಿಯಾ ಮಿರ್ಜಾ ಇತ್ತೀಚೆಗೆ ಹಂಚಿಕೊಂಡ ಪೋಸ್ಟ್ ಒಂದು ಅವರಿಬ್ಬರ ಮಧ್ಯೆ ಎಲ್ಲವೂ ಸರಿಯಾಗಿಲ್ಲವ ಎಂಬ ಅನುಮಾನ ಹುಟ್ಟುಹಾಕುವಂತೆ ಮಾಡಿದೆ. 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಾನಿಯಾ ಹಾಗೂ ಶೋಯೆಬ್ ಆ ವೇಳೆ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದರು. ಸಾನಿಯಾ ಭಾರತೀಯಳಾಗಿದ್ದು, ಶೋಯೇಬ್ […]Read More

ಕಾಲಿವುಡ್ ನಟ ವಿಜಯ್ ಆಂಥೋನಿ ಸಾಂಸಾರಿಕ ಜೀವನದಲ್ಲಿ ಬಿರುಕು

ಕಲಾವಿದರ ಬಾಳಲ್ಲಿ ಬ್ರೇಕ್ ಅಪ್ ಅನ್ನೋದು ಕಾಮನ್ ಅನ್ನೋ ಹಾಗಾಗಿದೆ. ಈಗಾಗ್ಲೆ ಸಮಂತ, ನಾಗಚೈತನ್ಯ, ಧನುಷ್, ಐಶ್ವರ್ಯಾ ಬಳಿಕ ಇದೀಗ ಮತ್ತೊಬ್ಬ ತಮಿಳು ನಟನ ದಾಂಪತ್ಯ ಜೀವನ ಅತಂತ್ರವಾಗಿದೆ. ತಮಿಳು ಚಿತ್ರರಗದ ಖ್ಯಾತ ನಟ ವಿಜಯ್ ಆಂಥೋನಿ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ತಮಿಳು ಚಿತ್ರರಂಗದಲ್ಲಿ ಹರಿದಾಡುತ್ತಿದೆ. ಪ್ಲೇ ಬ್ಯಾಕ್ ಸಿಂಗರ್, ಫಿಲ್ಮ್ ಎಡಿಟರ್, ಆಡಿಯೋ ಇಂಜಿನಿಯರ್, ಫಿಲ್ಮ್ ಮೇಕರ್, ಆ್ಯಕ್ಟರ್ ಹೀಗೆ ವಿವಿಧ ರಂಗದಲ್ಲಿ ಗುರುತಿಸಿಕೊಂಡಿರುವ ವಿಜಯ್ ಆಂಥೋನಿ ತಮಿಳು ಚಿತ್ರರಂಗದಲ್ಲಿ ಸಾಕಷ್ಟು […]Read More

ವಿಚ್ಚೇದನ ನಿರ್ಧಾರ ಕೈ ಬಿಟ್ಟ ಧನುಷ್, ಐಶ್ವರ್ಯಾ: ಈ ಬಗ್ಗೆ ನನಗೆ ಮಾಹಿತಿಯೇ

ದಕ್ಷಿಣ ಭಾರತದ ಖ್ಯಾತ ನಟ ಧನುಷ್ ಮತ್ತು ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಐಶ್ವರ್ಯಾ ಕಳೆದ 9 ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಡಿವೋರ್ಸ್ ಪಡೆದುಕೊಳ್ಳುತ್ತಿರುವ ಕುರಿತಾಗಿ ತಿಳಿಸಿದ್ದರು. ಈ ಜೋಡಿಗಳು ದೂರವಾಗ್ತಿರೋ ವಿಷಯ ಕೇಳಿ ಅಭಿಮಾನಿಗಳು ದಂಗಾಗಿದ್ದರು. ಇದೀಗ ಈ ಜೋಡಿ ಡಿವೋರ್ಸ್ ವಿಷಯವನ್ನು ಕೈ ಬಿಟ್ಟಿರುವುದಾಗಿ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಧನುಷ್ ತಂದೆ ಹೇಳಿದ್ದಾರೆ. ಸುಮಾರು 18 ವರ್ಷಗಳ ಸಂಸಾರಿಕ ಜೀವನದಿಂದ ದೂರ ದೂರವಾಗ್ತಿರೋದಾಗಿ ಸೋಷಿಯಲ್ […]Read More

ವಿಡಿಯೋ ಹಂಚಿಕೊಂಡು ಡಿವೋರ್ಸ್ ವದಂತಿಗೆ ಬ್ರೇಕ್ ಹಾಕಿದ ಚಾಹಲ್ ದಂಪತಿ

ಕಳೆದ ಕೆಲ ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಹಾಗೂ ಪತ್ನಿ ಧನಶ್ರೀ ವರ್ಮಾ ಅವರ ಮಧ್ಯೆ ಎಲ್ಲವೂ ಸರಿಯಿಲ್ವಾ? ಎಂಬ ಸುದ್ದಿ ಹರಿದಾಡಿತ್ತು. ಸದ್ಯದಲ್ಲೇ ಈ ಜೋಡಿ ಡಿವೋರ್ಸ್ ಪಡೆದುಕೊಳ್ಳುತ್ತಿದ್ದಾರೆ ಎಂಬ ವದಂತಿ ಸಾಕಷ್ಟು ಸೌಂಡ್ ಮಾಡಿತ್ತು. ಈ ವದಂತಿಗಳ ಮಧ್ಯೆಯೇ ಧನಶ್ರೀ ಇನ್ ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ಬ್ರೇಕ್ ಅಪ್ ಸುದ್ದಿಗೆ ಬ್ರೇಕ್ ಹಾಕಿದ್ದಾರೆ. ವಿಡಿಯೋದಲ್ಲಿ ಧನಶ್ರೀ ಕೇಳಿ.. ನಾನು ನನ್ನ ತಾಯಿಯ ಮನೆಗೆ ಒಂದು ತಿಂಗಳು ಹೋಗುತ್ತಿದ್ದೇನೆ ಎಂದಿದ್ದಾರೆ. ಇದಕ್ಕೆ ಟಿವಿ […]Read More

ಡಿವೋರ್ಸ್ ಬಳಿಕ ಯಶಸ್ಸಿನ ಮೆಟ್ಟಿಲೇರಿದ ಸಮಂತಾ, ನಾಗಚೈತನ್ಯ ಕೈ ಹಿಡಿಯದ ಸಿನಿ ರಸಿಕರು

ನಟಿ ಸಮಂತಾ ಹಾಗೂ ನಾಗ ಚೈತನ್ಯ ದೂರವಾಗಿ ಸಾಕಷ್ಟು ತಿಂಗಳುಗಳೇ ಕಳೆದುಹೋಗಿದೆ. ಇದುವರೆಗೂ ಈ ಜೋಡಿ ಡಿವೋರ್ಸ್ ಪಡೆದುಕೊಳ್ಳುವುದಕ್ಕೆ ಕಾರಣ ಏನು ಅನ್ನೋದು ಮಾತ್ರ ಯಾರಿಗೂ ಗೊತ್ತಿಲ್ಲ. ಅತ್ತ ಡಿವೋರ್ಸ್ ಬಳಿಕ ಸಮಂತ ಯಶಸ್ಸಿನ ಏಟಿ ಏರುತ್ತಿದ್ದರೆ ಇತ್ತ ನಾಗಚೈತನ್ಯ ಸೋಲಿನ ರುಚಿ ಕಂಡಿದ್ದಾರೆ. ಡಿವೋರ್ಸ್ ಬಳಿಕ ನಾಗಚೈತನ್ಯ ನಟನೆಯ ಥ್ಯಾಂಕ್ ಯೂ ಸಿನಿಮಾ ಬಿಡುಗಡೆ ಆಗಿದೆ. ಆದರೆ ಅಭಿಮಾನಿಗಳಿಗೆ ಸಿನಿಮಾ ನಿರಾಸೆ ಮೂಡಿಸಿದ್ದು ಹೇಳಿಕೊಳ್ಳುವ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಸ್ವತಃ ನಾಗಚೈತನ್ಯ ಅಭಿಮಾನಿಗಳೇ ಸಿನಿಮಾದ ಬಗ್ಗೆ ನೆಗೆಟೀವ್ […]Read More

ಡಿವೋರ್ಸ್ ಬಳಿಕ ಬದುಕು ಬದಲಾಗಿದೆ: ನಾಗಚೈತನ್ಯ

ತೆಲುಗಿನ ಸ್ಟಾರ್ ಜೋಡಿಗಳಲ್ಲಿ ನಟಿ ಸಮಂತಾ ಹಾಗೂ ನಾಗಚೈತನ್ಯ ಕೂಡ ಒಂದು. ಸಾಕಷ್ಟು ವರ್ಷಗಳ ಕಾಲ ಕೈ ಕೈ ಹಿಡಿದು ಸುತ್ತಾಡಿದ್ದ ಈ ಜೋಡಿಗಳು ಮದುವೆಯಾದ ಮೂರೇ ಮೂರು ವರ್ಷಕ್ಕೆ ದೂರವಾಗಿ ಬಿಟ್ಟಿದ್ದರು. ಸಮಂತ ಹಾಗೂ ನಾಗಚೈತನ್ಯ ಡಿವೋರ್ಸ್ ಪಡೆದು ಸಾಕಷ್ಟು ತಿಂಗಳುಗಳೇ ಕಳೆದಿದೆ. ಆದರೆ ಈ ಬಗ್ಗೆ ಈ ಜೋಡಿಗಳು ಎಲ್ಲೂ ಬಾಯಿ ಬಿಟ್ಟಿರಲಿಲ್ಲ. ಇದೀಗ ಸಮಂತಾ ವಿಚ್ಚೇಧನದ ಬಳಿಕ ಜೀವನ ಹೇಗಿದೆ ಅನ್ನೋದನ್ನ ಹೇಳಿದ್ದು, ಸಮಂತಾ ಹೇಳಿಕೆಯ ಬೆನ್ನಲ್ಲೆ ನಟ ನಾಗಚೈತನ್ಯ ಕೂಡ ಈ […]Read More

Phone icon
Call Now
Reach us!
WhatsApp icon
Chat Now