ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ನನಗೆ ದೇವರು ಕೊಟ್ಟ ಗಿಫ್ಟ್ ನೀನು: ಮುದ್ದು ಮಡದಿಯನ್ನು ಹೊಗಳಿದ ನಿರ್ಮಾಪಕರ ರವೀಂದರ್
ಈಗಾಗಲೇ ಮಹಾಲಕ್ಷ್ಮೀ ಹಾಗೂ ರವೀಂದರ್ ಗೆ ಮದುವೆಯಾಗಿ ದಾಂಪತ್ಯದಲ್ಲಿ ಸರಿ ಬರದ ಕಾರಣ ಡಿವೋರ್ಸ್ ಪಡೆದುಕೊಂಡಿದ್ದರು. ಮಗನ ಜೊತೆ ಜೀವನ ನಡೆಸುತ್ತಿದ್ದ ಮಹಾಲಕ್ಷ್ಮೀ ನಿರೂಪಣೆಯ ಜೊತೆಗೆ ನಟಿಯಾಗಿಯೂ ಗುರುತಿಸಿಕೊಂಡಿದ್ದರು. ರವೀಂದರ್ ನಿರ್ಮಾಣ ಮಾಡಿದ್ದ ಧಾರಾವಾಹಿಯಲ್ಲಿ ಮಹಾಲಕ್ಷ್ಮೀ ನಟಿಸಿದ್ದು ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ.
ಮೊದಲು ಸ್ನೇಹಿತರಾಗಿದ್ದ ರವೀಂದರ್ ಹಾಗೂ ಮಹಾಲಕ್ಷ್ಮೀ ಬಳಿಕ ಪ್ರೇಮಿಗಳಾಗಿದ್ದಾರೆ. ಆ ಬಳಿಕ ಇಬ್ಬರ ಮನೆಯಲ್ಲೂ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು ಕಳೆದ ಮೂರು ದಿನಗಳ ಹಿಂದೆ ತಿರುಪತಿಯಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ.
