ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಿಟಕಿ ರಾಡ್ ಮುರಿದು ಹಾಸ್ಟೆಲ್ ನಿಂದ ಎಸ್ಕೇಪ್ ಆದ ಮೂವರು ವಿದ್ಯಾರ್ಥಿನಿಯರು
ಮೂವರು ವಿದ್ಯಾರ್ಥಿನಿಯರು ಬ್ಯಾಗ್ ಹಿಡಿದು ಹಾಸ್ಟೆಲ್ ನಿಂದ ಹೊರ ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಇಂದು ಮುಂಜಾನೆ ಎಷ್ಟು ಹೊತ್ತಾದರೂ ರೂಮಿಗೆ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ರೂಮಿನಿ ಹಿಂಬದಿಯಿಂದ ಬಂದು ನೋಡಿದಾಗ ಕಿಟಕಿಯ ರಾಡ್ ಮುರಿದು ಪರಾರಿಯಾಗಿರುವುದು ತಿಳಿದು ಬಂದಿದೆ.
ಪರಾರಿಯಾದ ವಿದ್ಯಾರ್ಥಿನಿಯರಲ್ಲಿ ಯಶಸ್ವಿನಿ ಮತ್ತು ದಕ್ಷತಾ ಬೆಂಗಳೂರು ನಿವಾಸಿಗಳಾಗಿದ್ದು, ಸಿಂಚನಾ ಚಿತ್ರದುರ್ಗ ಮೂಲದ ವಿದ್ಯಾರ್ಥಿನಿ. ವಿದ್ಯಾರ್ಥಿಗಳು ಎಲ್ಲಿ ಹೋದರು ? ಹಾಸ್ಟೆಲ್ ನಿಂದ ಎಸ್ಕೇಪ್ ಆಗಲು ಕಾರಣ ಏನು ಎಂಬುದನ್ನು ಇದೀಗ ಪೊಲೀಸರು ಪತ್ತೆ ಹೆಚ್ಚುತ್ತಿದ್ದಾರೆ.
