• March 15, 2026

Tags : sushmitha sen

ಸುಷ್ಮಿತಾ ಸೇನ್ ಬಾಳಿಗೆ ಎಕ್ಸ್ ಬಾಯ್ ಫ್ರೆಂಡ್ ಎಂಟ್ರಿ: ಮಾಜಿ ವಿಶ್ವಸುಂದರಿಯಿಂದ ದೂರವಾದ

ಮಾಜಿ ವಿಶ್ವಸುಂದರಿ ಬಾಲಿವುಡ್ ನಟಿ ಸುಷ್ಮಿತಾ ಸೇನ್ ಜೊತೆಗಿರುವ ಫೋಟೋವನ್ನು ಕಳೆದು ಒಂದೂವರೆ ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ ಹಂಚಿಕೊಂಡಿದ್ದರು. ಜೊತೆಗೆ ಆಕೆಯ ಜೊತೆ ಡೇಟಿಂಗ್ ಮಾಡ್ತಿರೋದಾಗಿಯೂ ಹೇಳಿಕೊಂಡಿದ್ದರು. ಲಲಿತ್ ಮೋದಿ ಹಂಚಿಕೊಂಡಿದ್ದ ಫೋಟೋ ಸೋಷಿಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಟ್ಟದಲ್ಲಿ ಸದ್ದು ಮಾಡಿತ್ತು. ಲಲಿತ್ ಮೋದಿ ಜೊತೆಗಿನ ಫೋಟೋಗಳು ವೈರಲ್ ಆದರೂ ಸುಷ್ಮಿತಾ ಮಾತ್ರ ಯಾವುದಕ್ಕೂ ಪ್ರತಿಕ್ರಿಯಿಸದೇ ಸೈಲೆಂಟ್ ಆಗಿ ಬಿಟ್ಟಿದ್ದರು.ಜೊತೆಗೆ ವಿದೇಶಕ್ಕೆ ಹಾರಿ ಅಲ್ಲಿನ ಸುಂದರ ಸ್ಥಳಗಳಲ್ಲಿ ಎಂಜಾಯ್ […]Read More

ಮತ್ತೆ ಸುದ್ದಿಯಾದ ಸುಷ್ಮಿತಾ ಸೇನ್, ಲಲಿತ್ ಮೋದಿ: ಮಾಜಿ ವಿಶ್ವಸುಂದರಿ ಲುಕ್ ಗೆ

ಇತ್ತೀಚೆಗೆ ಲಲಿತ್ ಮೋದಿ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಸದ್ಯದಲ್ಲೇ ಮದುವೆಯಾಗೋದಾಗಿ ಹೇಳಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದರು. ಬಳಿಕ ಸುಷ್ಮಿತಾ ಸೇನ್ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದು ಆ ಬಳಿಕ ಸುದ್ದಿ ತಣ್ಣಗಾಗಿತ್ತು. ಇದೀಗ ಮತ್ತೆ ಸುಷ್ಮಿತಾ ಸೇನ್ ಕುರಿತಾಗಿ ಲಲಿತ್ ಮೋದಿ ಮಾಡಿರುವ ಪೋಸ್ಟ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ. ಸುಷ್ಮಿತಾ ಸೇನ್ ಜೊತೆಗಿರುವ ಕೆಲವೊಂದಷ್ಟು ಫೋಟೋಗಳನ್ನು ಹಂಚಿಕೊಂಡ ಲಲಿತ್ ಮೋದಿ ತಾವಿಬ್ಬರು ಡೇಟಿಂಗ್ ಮಾಡುತ್ತಿರೋದಾಗಿ ತಿಳಿಸಿದ್ದರು. ಆದ್ರೆ ಸುಷ್ಮಿತಾ ತಾವಿಬ್ಬರು […]Read More

ರಿಂಗೂ ಇಲ್ಲ, ಮದುವೆನೂ ಇಲ್ಲ: ಲಲಿತ್ ಮೋದಿ ಜೊತೆಗಿನ ಸುದ್ದಿಗೆ ಬ್ರೇಕ್ ಹಾಕಿದ

ಕಳೆದೆರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿಯಾಗಿದ್ದು ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಹಾಗೂ ಉದ್ಯಮಿ ಲಲಿತ್ ಮೋದಿಯ ಲವ್ವಿ ಡವ್ವಿ ಕಹಾನಿ. ಸುಶ್ಮಿತಾ ಸೇನ್ ಹೆಸರು ಸಾಕಷ್ಟು ಮಂದಿಯೊಂದಿಗೆ ತಳುಕು ಹಾಕಿಕೊಂಡಿದ್ದರು ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅಭಿಮಾನಿಗಳು ಲಲಿತ್ ಮೋದಿ ಜೊತೆಗಿನ ಡೇಟಿಂಗ್ ಸುದ್ದಿ ಕೇಳಿ ದಂಗಾಗಿದ್ರು. ಇಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿತ್ತು. ಇದೀಗ ಸುಶ್ಮಿತಾ ಸೇನ್ ಎಲ್ಲದಕ್ಕೂ ಎರಡೇ ಎರಡು ಮಾತಿನಲ್ಲಿ ಫುಲ್ ಸ್ಟಾಪ್ ಇಟ್ಟಿದ್ದಾರೆ. […]Read More

Phone icon
Call Now
Reach us!
WhatsApp icon
Chat Now