• March 14, 2026

Tags : liger

ಕಂಬ್ಯಾಕ್ ಮಾಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ವಿಜಯ್ ದೇವರಕೊಂಡ

ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದಿದ್ದ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೀನಾಯ ಸೋಲು ಕಂಡಿತ್ತು. ಆ ಬಳಿಕ ವಿಜಯ್ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನ ಜನ ಗಣ ಮನ ಸಿನಿಮಾ ಕೂಡ ಆರಂಭಕ್ಕೆ ಮೊದಲೇ ಅಂತ್ಯಕಂಡಿತ್ತು. ಲೈಗರ್ ಸೋಲಿನ ಬಳಿಕ ಇದೇ ಮೊದಲ ಭಾರಿಗೆ ವಿಜಯ್ ದೇವರಕೊಂಡ ಪ್ರತಿಕ್ರಿಯೆ ನೀಡಿದ್ದಾರೆ. ಲೈಗರ್ ಸಿನಿಮಾದ ಸೋಲಿನ ಬಳಿಕ ಸಾಕಷ್ಟು ವಿಜಯ್ ದೇವರಕೊಂಡ ಅವರಿಗೆ ಕಂಬ್ಯಾಕ್ ಮಾಡಿ ಎನ್ನುತ್ತಿದ್ದಾರೆ. ಯಾವುದೇ ಗಾಡ್ ಫಾದರ್ […]Read More

ನಿರ್ದೇಶಕ ಪುರಿ ಜಗನ್ನಾಥ್ ಗೆ ಜೀವ ಬೆದರಿಕೆ: ದೂರು ದಾಖಲು

ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ರಿಲೀಸ್ ಆದ ಲೈಗರ್ ಸಿನಿಮಾ ಕೆಲವೇ ದಿನಗಳಲ್ಲಿ ಥಿಯೇಟರ್ ನಿಂದ ಎತ್ತಂಗಡಿ ಆಗಿದೆ. ಸಾಕಷ್ಟು ಭರವಸೆಯಿಂದ ಕೋಟಿ ಕೋಟಿ ಹಣ ಕೊಟ್ಟು ಚಿತ್ರ ಖರೀದಿಸಿದ್ದ ವಿತರಕರು ಕೈ ಸುಟ್ಟುಕೊಂಡಿದ್ದಾರೆ. ಇದೀಗ ಸಿನಿಮಾ ವಿತರಕರಿಂದ ತಮಗೆ ಜೀವ ಬೆದರಿಕೆ ಇದೆ ಎಂದು ನಿರ್ದೇಶಕ ಪುರಿ ಜಗನ್ನಾಥ್ ದೂರು ನೀಡಿದ್ದಾರೆ. ತಮಗೆ ಸಿನಿಮಾ ವಿತರಕರಿಂದ ಜೀವ ಬೆದರಿಕೆ ಇದೆ ನಿರ್ದೇಶಕ ಪುರಿ ಜಗನಾಥ್ ಚೆನ್ನೈನ ಜೂಬ್ಲಿ ಹಿಲ್ಸ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನಷ್ಟಕ್ಕೆ ಸಂಬಂಧಿಸಿದಂತೆ ಮೊನ್ನೆಯಷ್ಟೇ ವಿತರಕರು […]Read More

ಚಿರಂಜೀವಿ ಎದುರು ‘ಲೈಗರ್’ ಸೋಲಿನ ನೋವು ಬಿಚ್ಚಿಟ್ಟ ಪುರಿ ಜಗನ್ನಾಥ್

ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಕಂಡ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೇಳ ಹೆಸರಿಲ್ಲದೆ ಸೈಲೆಂಟ್ ಆಗಿ ಬಿಟ್ಟಿತ್ತು. ಲೈಗರ್ ಚಿತ್ರದ ಬಳಿಕ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಜನ ಗಣ ಮನ ಸಿನಿಮಾ ಸೆಟ್ಟೇರಬೇಕಿತ್ತು. ಆದರೆ ಅದು ಕೂಡ ನಿಂತು ಹೋಗಿದೆ. ಇದುವರೆಗೂ ಸೈಲೆಂಟ್ ಆಗಿಯೇ ಇದ್ದ ನಿರ್ದೇಶಕ ಪುರಿ ಜಗನ್ನಾಥ್ ಇದೇ ಮೊದಲ ಭಾರಿಗೆ ನೋವನ್ನು ಹೊರ ಹಾಕಿದ್ದಾರೆ. ಭಾರತೀಯ ಸಿನಿಮಾ ರಂಗದಲ್ಲೇ ಭಾರೀ ನಿರೀಕ್ಷೆ ಮೂಡಿಸಿದ್ದ ಸಿನಿಮಾ ಲೈಗರ್. ಪುರಿ […]Read More

ಲೈಗರ್ ಸಿನಿಮಾದ ಸೋಲು: ಜನರ ಕಣ್ಣಿಂದ ದೂರವಾಗಲು ನಿರ್ಧರಿಸಿದ ಚಾರ್ಮಿ ಕೌರ್

ಬಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದರಿಂದ ಇಡೀ ಲೈಗರ್ ಸಿನಿಮಾ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಲೈಗರ್ ಸಿನಿಮಾದ ಸೋಲಿನಿಂದ ನೊಂದಿರುವ ನಿರ್ಮಾಪಕಿ ಚಾರ್ಮಿ ಕೌರ್ ಸೋಷಿಯಲ್ ಮೀಡಿಯಾಗೆ ವಿರಾಮ ಘೋಷಿಸಿದ್ದಾರೆ. ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ಲೈಗರ್ ಸಿನಿಮಾ ಮೊದಲ ದಿನವೇ ಸೈಲೆಂಟ್ ಆಗಿ ಬಿಟ್ಟಿದೆ. ಹೀಗಾಗಿ ಲೈಗರ್ ಸಿನಿಮಾದಿಂದ ನಿರ್ಮಾಪಕರಿಗೆ ಆಗಿರುವ ನಷ್ಟವನ್ನು ಭರಿಸಲು ಸಂಭಾವನೆಯಲ್ಲಿ 6 ಕೋಟಿ ಹಿಂದಿರುಗಿಸಲು ವಿಜಯ್ ದೇವರಕೊಂಡ ಮುಂದಾಗಿದ್ದಾರೆ. […]Read More

ಬಾಕ್ಸ್ ಆಫೀಸ್ ನಲ್ಲಿ ಸೋತ ‘ಲೈಗರ್’: ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನ ಲೈಗರ್ ಸಿನಿಮಾ ಸದ್ದು ಮಾಡಿದಷ್ಟೇ ವೇಗವಾಗಿ ಸೈಲೆಂಟ್ ಆಗಿ ಬಿಟ್ಟಿದೆ. ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ವಿತರಕರು ಕೂಡ ಸಿನಿಮಾದ ಲಾಸ್ ಬಗ್ಗೆ ಮಾತನಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಸಿನಿಮಾ ಎಂಬ ಕಾರಣಕ್ಕೆ ಲೈಗರ್ ಸಾಕಷ್ಟು ಸದ್ದು ಮಾಡಿತ್ತು. ಯಾಕಂದ್ರೆ ವಿಜಯ್ ನಟನೆಯ ಸಾಕಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ ದೋಚಿ ಬಿಟ್ಟಿದ್ದವು. ಜೊತೆಗೆ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಕೂಡ […]Read More

ಲೈಗರ್ ಸಿನಿಮಾದ ಬಳಿಕ ಕೈತಪ್ಪಿದ ಆಫರ್: ಸ್ಟಾರ್ ನಟನ ಸಿನಿಮಾದಿಂದ ಅನನ್ಯಾ ಪಾಂಡೆ

ಭಾರಿ ನಿರೀಕ್ಷೆಯೊಂದಿಗೆ ಇತ್ತೀಚೆಗೆ ತೆರೆಕಂಡ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೈಲೆಂಟ್ ಆಗಿ ಬಿಟ್ಟಿದೆ. ಮೊದಲ ದಿನವೇ ವಿಮರ್ಶಕರಿಂದ ಸೋತಿದ್ದ ಸಿನಿಮಾ ಬುಕ್ ಮೈ ಶೋ ರೇಟಿಂಗ್ ನಲ್ಲಿ 60ರ  ಗಡಿ ದಾಟಿಲ್ಲ.ಲೈಗರ್ ನೋಡಿ ಮೆಚ್ಚಿಕೊಂಡವರು ಕೇವಲ ವಿಜಯ್ ದೇವರಕೊಂಡ ನಟನೆಯನ್ನು ಮಾತ್ರವೇ. ಅಲ್ಲದೆ ವಿಜಯ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ನಟಿ ಅನನ್ಯಾ ಪಾಂಟೆ ನಟನೆಯನ್ನು ನೋಡಿದ ನಿರ್ಮಾಪಕರೇ ಬೆಚ್ಚಿ ಬಿದ್ದಿದ್ದು ಈ ಕಾರಣಕ್ಕೆ ಸ್ಟಾರ್ ನಟನೆ ಆಫರ್ ಕೂಡ ಕಳೆದುಕೊಂಡಿದ್ದಾರಂತೆ. ಬಾಲಿವುಡ್ ನಟ ಚಂಕಿ […]Read More

ಕೆಲವೇ ನಿಮಿಷಗಳ ಎಂಟ್ರಿಗೆ ಮೈಕ್ ಟೈಸನ್ ಪಡೆದುಕೊಂಡಿದ್ದು ಬರೋಬ್ಬರಿ 25 ಕೋಟಿ ರೂಪಾಯಿ

ಪುರಿ ಜಗನ್ನಾಥ್ ನಿರ್ದೇಶನದ, ವಿಜಯ್ ದೇವರಕೊಂಡ ನಟನೆಯ ಬಹುನಿರೀಕ್ಷಿತ ಸಿನಿಮಾ ಲೈಗರ್ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಾಗಿದೆ. ಸಿನಿಮಾ ವಿಮರ್ಶೆಯಲ್ಲಿ ಸೋಲು ಕಂಡ ಬೆನ್ನಲ್ಲೇ ಕಲೆಕ್ಷನ್ ನಲ್ಲೂ ಡಲ್ ಹೊಡೆದಿದೆ. ಅಂದ ಲೈಗರ್ ಬಾಕ್ಸರ್ ಕಥೆಯಾಧಾರಿತ ಸಿನಿಮಾವಾಗಿದ್ದು ಚಿತ್ರದ ಕೊನೆಯಲ್ಲಿ ಮೈಕ್ ಟೈಸನ್ ಎಂಟ್ರಿಕೊಡುತ್ತಾರೆ. ಇದಕ್ಕಾಗಿ ಟೈಸನ್ ಪಡೆದುಕೊಂಡಿರುವ ಸಂಭಾವನೆ ಹುಬ್ಬೇರಿಸುವಂತೆ ಮಾಡಿದೆ. ಬಾಕ್ಸಿಂಗ್ ಲೋಕದಲ್ಲಿ ಟೈಸನ್ ದೊಡ್ಡ ಮಟದಲ್ಲಿ ಹೆಸರು ಮಾಡಿದ್ದಾರೆ. ಜೊತೆಗೆ ಲೈಗರ್ ಕೂಡ ಬಾಕ್ಸಿಂಗ್ ಕಥೆಯಾಧಾರಿಸಿ ಸಿನಿಮಾ ಆಗಿರೋ ಕಾರಣಕ್ಕೆ ರಿಯಲ್ […]Read More

ವಿಜಯ್ ದೇವರಕೊಂಡಗೂ ಮೊದಲು ಲೈಗರ್ ಕಥೆಯನ್ನು ಬೇರೊಬ್ಬ ನಾಯಕನಿಗೆ ಹೇಳಿದ್ದ ಪೂರಿ ಜಗನ್ನಾಥ್

ವಿಜಯ್ ದೇವರಕೊಂಡ ಲೈಫ್ ನಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿ ತೆರೆಗೆ ಬಂದಿರುವ ಲೈಗರ್ ಸಿನಿಮಾ ಅಂದುಕೊಂಡಷ್ಟು ಮಟ್ಟಿಗಿನ ಸಕ್ಸಸ್ ಕಂಡಿಲ್ಲ. ಪೂರಿ ಜಗನ್ನಾಥ್ ನಿರ್ದೇಶನದ ಲೈಗರ್ ಸಿನಿಮಾದಲ್ಲಿ ಬಾಕ್ಸರ್ ಕಥೆಯನ್ನು ಹೇಳಲಾಗಿದೆ. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಮಕಾಡೆ ಮಲಗಿದೆ. ಸಿನಿಮಾದ ಕುರಿತಾಗಿ ಅತ್ಯಂತ ಕೆಟ್ಟ ವಿಮರ್ಶೆಗಳು ಕೇಳಿ ಬಂದಿವೆ. ಲೈಗರ್ ಸಿನಿಮಾದಲ್ಲಿ ನಟಿಸೋಕೆ ವಿಜಯ್ ದೇವರಕೊಂಡಾಗೂ ಮೊದಲು ನಟ ಮಹೇಶ್ ಗೆ ಆಫರ್ ಮಾಡಲಾಗಿತ್ತಂತೆ. ಆದರೆ ಮಹೇಶ್ […]Read More

ಮೊದಲ ದಿನವೇ ಸೈಲೆಂಟ್ ಆದ ಲೈಗರ್: 200 ಕೋಟಿ ಆಫರ್ ಟ್ವಿಟ್ ಗೆ

ವಿಜಯ್ ದೇವರಕೊಂಡ ಮತ್ತು ಅನನ್ಯ ಪಾಂಡೆ ಕಾಂಬಿನೇಷನ್ನ ಪೂರಿ ಜಗನ್ನಾಥ್ ನಿರ್ದೇಶನದ ಪ್ಯಾನ್ ಇಂಡಿಯಾ ಲೈಗರ್ ಸಿನಿಮಾ ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತೆ ಎಂಬ ಭರವಸೆ ಮೂಡಿಸಿತ್ತು. ಆದ್ರೆ ನಿರೀಕ್ಷಿತ ಫಲಿತಾಂಶ ಬಂದಿಲ್ಲ ಎನ್ನುತ್ತಿವೆ ಮೂಲಗಳು. ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಮೊದಲ ದಿನವೇ ಚಿತ್ರ ಮುಗ್ಗರಿಸಿದೆ ಎನ್ನಲಾಗುತ್ತಿದೆ. ಈ ಮಧ್ಯೆ ವಿಜಯ್ ದೇವರಕೊಂಡ ಈ ಹಿಂದೆ ಮಾಡಿದ್ದ […]Read More

ಈ ವಾರ ತೆರೆಗೆ ಬರ್ತಿದೆ ಲೈಗರ್ ಸಿನಿಮಾ: ಖಡಕ್ ಖಳನಾಯಕನಾಗಿ ಎಂಟ್ರಿಕೊಡ್ತಿದ್ದಾರೆ ಯಂಗ್

ತೆಲುಗು ಚಿತ್ರರಂಗದ ಡ್ಯಾಶಿಂಗ್ ಡೈರೆಕ್ಟರ್ ಹಾಗೂ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಸಮ್ಮಿಲನದ ಲೈಗರ್ ಸಿನಿಮಾ ರಿಲೀಸ್ ಗೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಬಿಡುಗಡೆಗೂ ಮೊದಲ ಬೇಜಾನ್ ಟಾಕ್ ಕ್ರಿಯೇಟ್ ಮಾಡಿರುವ ಲೈಗರ್ ಸಿನಿಮಾ ಮೂಲಕ ಖಡಕ್ ಖಳನಾಯಕರೊಬ್ಬರು ಬೆಳ್ಳಿತೆರೆಯಲ್ಲಿ ಬ್ಯಾಂಗ್ ಮಾಡಲು ಸಜ್ಜಾಗಿದ್ದಾರೆ. ಅವ್ರೇ ಮಾಡೆಲ್ ಕಂ ಆಕ್ಟರ್ ವಿಶ್. 12 ವರ್ಷದ ಹೋರಾಟ ಅಂತೂ ವಿಶ್ ಸಿನಿಮಾ ಕನಸು ಲೈಗರ್ ಮೂಲಕ ನನಸಾಗ್ತಿದೆ. ಮಾಡೆಲ್ ನಿಂದ ವೃತ್ತಿ ಬದುಕು ಆರಂಭಿಸಿ ಒಂದಷ್ಟು […]Read More

Phone icon
Call Now
Reach us!
WhatsApp icon
Chat Now