ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ವಿಲನ್ ಪಾತ್ರದಲ್ಲಿ ನಟಿಸಿ ಸಿನಿಮಾ ರಂಗದಲ್ಲಿ ಸಖತ್ ಖ್ಯಾತಿ ಘಳಿಸಿರುವ ಆಶಿಷ್ ವಿದ್ಯಾರ್ಥಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.2017ರಲ್ಲಿ ತೆರೆಕಂಡ ಮಾರ್ಚ್ 22 ಸಿನಿಮಾದ ಬಳಿಕ ಆಶಿಷ್ ವಿದ್ಯಾರ್ಥಿ ಸ್ಯಾಂಡಲ್ ವುಡ್ ಸಿನಿಮಾಗೆ ಬಣ್ಣ ಹಚ್ಚಿಲ್ಲ. ಆದರೂ ಕನ್ನಡಿಗರು ಮಾತ್ರ ಅವರನ್ನು ಮರೆತಿಲ್ಲ. ಕನ್ನಡ ಸಿನಿಮಾದಲ್ಲಿ ನಟಿಸದೇ ಹೋದರು ಆಶಿಷ್ ವಿದ್ಯಾರ್ಥಿಗೆ ಕರ್ನಾಟಕದ ಮೇಲಿನ ಗೌರವ ಕೊಂಚವು ಕಮ್ಮಿಯಾಗಿಲ್ಲ. ಸಾಕಷ್ಟು ಸಮಯದ ಬಳಿಕ ಆಶಿಷ್ ವಿದ್ಯಾರ್ಥಿ ಕರ್ನಾಟಕದಲ್ಲಿ ಕಾಣಿಸಿಕೊಂಡಿದ್ದಾರೆ. ಆಶಿಷ್ ವಿದ್ಯಾರ್ಥಿ ಕರ್ನಾಟದಲ್ಲಿ ಕಾಣಿಸಿಕೊಂಡಿರೋದು ಸಿನಿಮಾಗಾಗಿ ಅಲ್ಲ. […]Read More
