ಬಿಗ್ ಬಾಸ್ ಕನ್ನಡ ಒಟಿಟಿ ಶೋ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಶೋ ಮುಗಿಯಲು ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಹೀಗಾಗಿ ದೊಡ್ಮನೆ ಒಳಗೆ ಉಳಿದುಕೊಂಡವರು ಬಿಗ್ ಬಾಸ್ ಟ್ರೋಪಿ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯ ಮೂವರು ಸದಸ್ಯರು ನೇರವಾಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಮಂದಿ ಸ್ಪರ್ಧಿಗಳಿದ್ದು ಐದನೇ ವಾರಕ್ಕೆ ಶೋ ಕಾಲಿಟ್ಟಿದ್ದೆ.ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ […]readmore
ಒಂದು ಸಿನಿಮಾಗೆ ಟೈಟಲ್ ಎಂಬುದು ಸಾಕಷ್ಟು ಇಂಫರ್ಟೆಂಟ್ ಆಗಿರುತ್ತೆ. ಅದೆಷ್ಟೋ ಸಿನಿಮಾಗಳು ಟೈಟಲ್ ನಿಂದಲೇ ಗೆದ್ದಿರೋದು ಇದೆ. ಸದ್ಯ ಹೊಸ ತಂಡವೊಂದು ತಮ್ಮ ಸಿನಿಮಾಗೆ ಸೂಕ್ತ ಟೈಟಲ್ ನೀಡದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ. ಹೌದು.ಸ್ಯಾಂಡಲ್ ವುಡ್ ನಲ್ಲಿ ಹೊಸ ಹೊಸ ಪ್ರಯತ್ನಗಳು ನಡೆಯುತ್ತಲೆ ಇರುತ್ತವೆ. ಸಾಕಷ್ಟು ಹೊಸ ಹೊಸ ಪ್ರತಿಭೆಗಳು ತಮ್ಮ ಸಿನಿಮಾಗಳನ್ನು ಪರಭಾಷೆಯಲ್ಲೂ ಗುರುತಿಸುವಂತೆ ಹೆಸರು ಮಾಡಿವೆ. ಸದ್ಯ ಅಂತದ್ದೆ ಹೊಸ ತಂಡವೊಂದು ತಮ್ಮ ಸಿನಿಮಾಗೆ ಪ್ರೇಕ್ಷಕರೆ ಸೂಕ್ತ ಟೈಟಲ್ ಸೂಚಿಸಲಿ ಎನ್ನುತ್ತಿದೆ. ಕಳೆದ […]readmore
ಕಳೆದ ಕೆಲ ದಿನಗಳ ಹಿಂದಷ್ಟೇ ಅವಹೇಳನಕಾರಿ ಟ್ವೀಟ್ ಮಾಡಿದ್ದ ಕಾರಣಕ್ಕೆ ಬಂಧನಕ್ಕೆ ಒಳಗಾಗಿದ್ದ ಬಾಲಿವುಡ್ ನಟ ಹಾಗೂ ಸ್ವಯಂ ವಿಮರ್ಶಕ ಕಮಲ್ ಆರ್ ಖಾನ್ ಗೆ ಮತ್ತೆ ಸಂಕಷ್ಟ ಎದುರಾಗಿದೆ. ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ ಎಸಗಿರುವ ಕಾರಣಕ್ಕೆ ಮತ್ತೆ ಪೊಲೀಸರು ಬಂಧಿಸಿದ್ದು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. 2017ರಲ್ಲಿ ಕಮಲ್ ಆರ್ ಖಾನ್ ತಾವು ನಿರ್ಮಾಣ ಮಾಡುವ ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ನಟಿಯೊಬ್ಬರಿಗೆ ನಂಬಿಸಿ ಮೋಸ ಮಾಡಿದ್ದಾರೆ ಎಂದು ನಟಿ ದೂರು ನೀಡಿದ್ದಾರೆ. ಈ […]readmore
ಮಳೆ ಶುರುವಾಯ್ತು ಎಂದರೆ ಬೆಂಗಳೂರಿನ ಮಂದಿ ಬೆಚ್ಚಿ ಬೀಳುತ್ತಾರೆ. ರಸ್ತೆಗಳು ನದಿಗಳಾಗುತ್ತವೆ, ಮನೆಗಳು ಕೆರೆಗಳಾಗುತ್ತವೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ಜನ ಜೀವನ ಅಲ್ಲೋಲ ಕಲ್ಲೋಲವಾಗಿದೆ. ಈ ಬಗ್ಗೆ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಅಕ್ರೋಶ ಹೊರ ಹಾಕಿದ್ದಾರೆ. ಬೆಂಗಳೂರಿನಲ್ಲಿ ಸಣ್ಣದೊಂದು ಜಾಗ ಸಿಕ್ಕಿದ್ರೆ ಸಾಕು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ಅದ್ರಲ್ಲೂ ಸಾಕಷ್ಟು ಕಡೆಗಳಲ್ಲಿ ಅಕ್ರಮ ಕಟ್ಟಡಗಳು ತಲೆ ಎತ್ತಿ ನಿಂತಿವೆ. ಇಂಥಹ ಅಕ್ರಮ ಕಟ್ಟಡಗಳಿಂದಲೇ ಬೆಂಗಳೂರಿಗೆ ಇಂತಹ ಸ್ಥಿತಿ ಬರುತ್ತಿದೆ ಎಂಬ […]readmore
ಮಹಾಮಾರಿ ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವವನ್ನು ಲೆಕ್ಕಿಸದೆ ರೋಗಿಗಳ ಸೇವೆಗೆ ಮುಂದಾದ ದಾದಿಯರ ತ್ಯಾಗಕ್ಕೆ ನಿಜಕ್ಕೂ ಹ್ಯಾಟ್ ಆಫ್ ಹೇಳಲೇ ಬೇಕು. ಕೊರೋನ ಸಂದರ್ಭದಲ್ಲಿ ದಾದಿಯರ ಸೇವೆ ಹಾಗೂ ತ್ಯಾಗವನ್ನು ಬಿಂಬಿಸುವ ಸೆಪ್ಟೆಂಬರ್ 13 ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು ಚಿತ್ರದ ಹೊಸ ಪೋಸ್ಟರ್ ಅನ್ನು ಮಾಲಿವುಡ್ ನ ಖ್ಯಾತ ನಟ ಮಮ್ಮುಟ್ಟಿ ಬಿಡುಗಡೆ ಮಾಡಿದ್ದಾರೆ. ಸೆಪ್ಟೆಂಬರ್ 13 ಸಿನಿಮಾ ಸದ್ದಿಲ್ಲದೆ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಸದ್ಯದಲ್ಲೇ ತೆರೆಗೆ ಬರಲು ಸಿದ್ದವಾಗಿದೆ. ಹೀಗಾಗಿ ಸೆಪ್ಟೆಂಬರ್ 13 ಸಿನಿಮಾದ ಹೊಸ […]readmore
ತಮಿಳು ಚಿತ್ರರಂಗದ ಖ್ಯಾತ ಗಾಯಕಿ ಹಾಗೂ ಡಬ್ಬಿಂಗ್ ಕಲಾವಿದೆ ಚಿನ್ಮಯಿ ಶ್ರೀಪಾದ್ ಮತ್ತೊಮ್ಮೆ ಬಾಂಬ್ ಸಿಡಿಸಿದ್ದಾರೆ. ಈ ಹಿಂದೆ ಖ್ಯಾತ ನಟ, ನಟಿಯರ ಖಾಸಗಿ ಜೀವನದ ಕುರಿತಾಗಿ ಸಿನಿಮಾ ರಂಗದಲ್ಲಿ ಕೋಲಾಹಲ ಎಬ್ಬಿಸಿದ್ದ ಚಿನ್ಮಯಿ ಶ್ರೀಪಾದ್ ಇದೀಗ ಸಮಂತಾ ಪಾತ್ರಗಳಿಗೆ ಡಬ್ಬಿಂಗ್ ಮಾಡುವುದಿಲ್ಲ ಎಂದು ನೇರಾ ನೇರವಾಗಿ ಹೇಳಿದ್ದಾರೆ. ಸಮಂತಾ ನಟನೆಯ ಪಾತ್ರಗಳಿಗೆ ತಮ್ಮ ಧ್ವನಿಯ ಮೂಲಕವೇ ಜೀವ ತುಂಬುತ್ತಿದ್ದವರು ಚಿನ್ಮಯಿ ಶ್ರೀಪಾದ್. ಸಮಂತ ನಟನೆಯನ್ನು ಅಭಿಮಾನಿಗಳು ಎಷ್ಟು ಮೆಚ್ಚುಕೊಳ್ಳುತ್ತಿದ್ದರೋ ಅವರ ಪಾತ್ರದ ಧ್ವನಿಯನ್ನು ಅಷ್ಟೇ ಇಷ್ಟ […]readmore
ಬಾಲಿವುಡ್ ನಲ್ಲಿ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದರಿಂದ ಇಡೀ ಲೈಗರ್ ಸಿನಿಮಾ ತಂಡಕ್ಕೆ ಭಾರೀ ಹಿನ್ನಡೆಯಾಗಿದೆ. ಲೈಗರ್ ಸಿನಿಮಾದ ಸೋಲಿನಿಂದ ನೊಂದಿರುವ ನಿರ್ಮಾಪಕಿ ಚಾರ್ಮಿ ಕೌರ್ ಸೋಷಿಯಲ್ ಮೀಡಿಯಾಗೆ ವಿರಾಮ ಘೋಷಿಸಿದ್ದಾರೆ. ದುಬಾರಿ ವೆಚ್ಚದಲ್ಲಿ ನಿರ್ಮಾಣವಾದ ಲೈಗರ್ ಸಿನಿಮಾ ಮೊದಲ ದಿನವೇ ಸೈಲೆಂಟ್ ಆಗಿ ಬಿಟ್ಟಿದೆ. ಹೀಗಾಗಿ ಲೈಗರ್ ಸಿನಿಮಾದಿಂದ ನಿರ್ಮಾಪಕರಿಗೆ ಆಗಿರುವ ನಷ್ಟವನ್ನು ಭರಿಸಲು ಸಂಭಾವನೆಯಲ್ಲಿ 6 ಕೋಟಿ ಹಿಂದಿರುಗಿಸಲು ವಿಜಯ್ ದೇವರಕೊಂಡ ಮುಂದಾಗಿದ್ದಾರೆ. […]readmore
ತಮಿಳಿನ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಪೊನ್ನಿಯನ್ ಸೆಲ್ವನ್ ಸಿನಿಮಾ ತಂಡ ಇದೀಗ ಹೊಸ ಲುಕ್ ಒಂದನ್ನು ಬಿಡುಗಡೆ ಮಾಡಿದೆ. ಪ್ರಕಾಶ್ ರಾಜ್, ಜಯಚಿತ್ರ ಹಾಗೂ ರೆಹಮಾನ್ ಅವರ ಫಸ್ಟ್ ಲುಕ್ ರಿಲೀಸ್ ಮಾಡಿದ್ದ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೊನ್ನಿಯನ್ ಸೆಲ್ವನ್ ಸಿನಿಮಾದ ಮೋಷನ್ ಪೋಸ್ಟರ್ ಶೇರ್ ಮಾಡಿದೆ. ಅಲ್ಲದೆ ಪ್ರಕಾಶ್ ರಾಜ್ ಅನ್ನು ಸುಂದ್ರ ಚೋಜರ್ ಎಂದು, ಜಯಚಿತ್ರವನ್ನು ಸೆಂಬಿಯನ್ ಮಾದೇವಿ ಎಂದು ಮತ್ತು ರೆಹಮಾನ್ ಅನ್ನು ಮಧುರಾಂತಕನ್ ಎಂದು […]readmore
ತಮಿಳು ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ನಟಿ ನಯನತಾರಾ ಮದುವೆಯ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ನಿರ್ದೇಶಕ ವಿಘ್ನೇಶ್ ಶಿವನ್ ಕೈ ಹಿಡಿದ ನಯನತಾರಾ ಸಿನಿಮಾಗಳ ಜೊತೆಗೆ ವೈಯಕ್ತಿಯ ಜೀವನಕ್ಕೂ ಟೈಂ ನೀಡ್ತಿದ್ದಾರೆ. ಆದ್ರೆ ಇದೀಗ ಲೇಡಿ ಸೂಪರ್ ಸ್ಟಾರ್ ಅಭಿಮಾನಿಗಳಿಗೆ ಶಾಕ್ ನೀಡುವಂತ ಸುದ್ದಿಯೊಂದು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ನಟಿ ನಯನತಾರಾಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಆಕೆಯ ಸಿನಿಮಾಗಾಗಿ ಕಾದು ಕೂರ್ತಿರ್ತಾರೆ. ಆದ್ರೆ ಇದೀಗ ನಯನತಾರಾ ಫ್ಯಾನ್ಸ್ ಸುದ್ದಿಯೊಂದನ್ನು ಕೇಳಿ ಬೇಸರಕೊಂಡಿದ್ದಾರೆ. ಹೌದು. […]readmore
ಕುಟುಂಬದೊಂದಿಗೆ ಗಣೇಶ ಚತುರ್ಥಿ ಆಚರಿಸಿದ ನಟಿ ಸನ್ನಿ ಲಿಯೋನ್ ಬೋಲ್ಡ್ ನಟಿಯಾಗಿದ್ದರು ದೇವರಲ್ಲಿ ಸಾಕಷ್ಟು ನಂಬಿಕೆ ಇಟ್ಟಿರುವ ಸನ್ನಿ ಗಣೇಶ ಹಬ್ಬದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ಕುಟುಂಬದೊಂದಿಗೆ ಪ್ರತಿಯೊಂದು ಹಬ್ಬವನ್ನು ಆಚರಿಸುವ ಬಾಲಿವುಡ್ ನಟಿ ಪಿಂಕ್ ಕಲರ್ ಡ್ರಸ್ ನಲ್ಲಿ ಪತಿ ಮಕ್ಕಳೊಂದಿಗೆ ಕ್ಯಾಮೆರಾಗೆ ಫೋಟ್ ಕೊಟ್ಟ ನಟಿ ಸನ್ನಿ ಲಿಯೋನ್ ನಾಚ್ ಬೇಬಿ ಶೀರ್ಷಿಕೆಯ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಸೆ.6ರಂದು ಬಿಡುಗಡೆ ಆಗಲಿದೆreadmore
