• June 19, 2026

Tags : wonder-women-trailer-ou

ಪಾರ್ವತಿ, ನಿತ್ಯಾ ಪ್ರಗ್ಸೆನ್ಸಿ ಪೋಸ್ಟ್ ಕುರಿತು ಕೊನೆಗೂ ಹೊರ ಬಿತ್ತು ಅಸಲಿ ಸತ್ಯ

ಇತ್ತೀಚೆಗೆ ನಟಿಯರಾದ ನಿತ್ಯಾ ಮೆನನ್ ಹಾಗೂ ಪಾರ್ವತಿ ಪ್ರೆಗ್ಸೆನ್ಸಿ ಫೋಸ್ಟ್ ಶೇರ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇವರಿಬ್ಬರು ಮದುವೆಯಾಗದೆ ತಾಯಿಯಾಗುತ್ತಿದ್ದಾರಾ ಎಂಬ ಚರ್ಚೆ ಕೂಡ ಶುರುವಾಗಿತ್ತು. ಇದೀಗ ಈ ಬಗ್ಗೆ ಇಬ್ಬರು ನಟಿಯರು ಗುಟ್ಟುಬಿಟ್ಟುಕೊಟ್ಟಿದ್ದಾರೆ. ವಂಡರ್ ವುಮೆನ್ ಚಿತ್ರಕ್ಕಾಗಿ ಪಾರ್ವತಿ ಹಾಗೂ ನಿತ್ಯಾ ಮೆನನ್ ಒಂದಾಗುತ್ತಿದ್ದು ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಪ್ರಗ್ಸೆನ್ಸಿ ಫೋಸ್ಟ್ ಹಾಕಿರುವುದು ತಿಳಿದಿದೆ. ಅಂಜಲಿ ಮೆನನ್ ನಿರ್ದೇಶನದ `ವಂಡರ್ ವುಮೆನ್’ನಲ್ಲಿ ನಿತ್ಯಾ ಮೆನನ್ ಹಾಗೂ ಪಾರ್ವತಿ, ಪದ್ಮ ಪ್ರಿಯಾ ಪ್ರಮುಖ ಪಾತ್ರದಲ್ಲಿ […]Read More

Phone icon
Call Now
Reach us!
WhatsApp icon
Chat Now