• June 17, 2026

Tags : vanshika anand

ವಸಿಷ್ಠ ಸಿಂಹನ ಸಿನಿಮಾಗೆ ಎಂಟ್ರಿಕೊಟ್ಟ ಮಾಸ್ಟರ್ ಆನಂದ್ ಮಗಳು ವಂಶಿಕಾ

ಬಹುಮುಖ ಪ್ರತಿಭೆ ಗಾಯಕ ಹಾಗೂ ವಸಿಷ್ಠ ಸಿನಿಮಾ ಸ್ಯಾಂಡಲ್ ವುಡ್ ಜೊತೆಗೆ ಪರಭಾಷೆಯಲ್ಲೂ ಮಿಂಚುತ್ತಿದ್ದಾರೆ. ಒಂದರ ಹಿಂದೊದಂರಂತೆ ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ವಸಿಷ್ಠ ಸಿಂಹ ಸದ್ಯ ಲವ್ ಲಿ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗ್ಲೆ ಫಸ್ಟ್ ಲುಕ್ ರಿಲೀಸ್ ಮಾಡಿ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಲವ್ ಲಿ ತಂಡಕ್ಕೆ ಮತ್ತೊಬ್ಬ ಸದಸ್ಯರ ಎಂಟ್ರಿಯಾಗಿದೆ. ಈಗಾಗ್ಲೆ ರಿಯಾಲಿಟಿ ಶೋನಲ್ಲಿ ಸಖತ್ ಕಮಾಲ್ ಮಾಡಿರುವ ಮಾಸ್ಟರ್ ಆನಂದ್ ಮಗಳು ವಂಶಿಕಾ ಆನಂದ್ ಇದೀಗ ಲವ್ ಲಿ ಚಿತ್ರತಂಡಕ್ಕೆ ಎಂಟ್ರಿಕೊಡ್ತಿದ್ದಾರೆ. ತನು ಪಾತ್ರಧಾರಿಯಾಗಿ ವಂಶಿಕಾ […]Read More

Phone icon
Call Now
Reach us!
WhatsApp icon
Chat Now