• June 13, 2026

Tags : sidney

ಮನೆಮನೆಯಲ್ಲೂ ಅಪ್ಪು ನೆನೆಪು: ಸಿಡ್ನಿಯಲ್ಲೂ ಪುನೀತ್ ಗೆ ವಿಶೇಷ ಗೌರವ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಲ್ಲದೆ ಒಂದು ವರ್ಷ ಕಳೆದು ಹೋಯಿತು. ಆದರೆ ಇಂದಿಗೂ ಈ ಕಹಿ ಸತ್ಯವನ್ನು ಅರಗಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಇಂದಿಗೂ ಅಪ್ಪುಗಾಗಿ ಕೋಟ್ಯಾಂತರ ಹೃದಯಗಳು ಮಿಡಿಯುತ್ತಿವೆ. ಅಪ್ಪು ಅವರ ಮೊದಲ ವರ್ಷದ ಪುಣ್ಯತಿಥಿಯನ್ನು ಪ್ರತಿಯೊಂದು ಕಡೆಯೂ ಆಚರಿಸಲಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಅಪ್ಪು ಅವರ ಮೊದಲ ವರ್ಷದ ಪುಣ್ಯತಿಥಿಯನ್ನು ಆಚರಿಸಲಾಗಿದೆ. ನಟ, ಸಮಾಜ ಸೇವಕ ಪುನೀತ್ ರಾಜ್ ಕುಮಾರ್ ಕರ್ನಾಟಕದಲ್ಲಿ ಮಾತ್ರವಲ್ಲ ಪ್ರತಿಯೊಂದು ಕಡೆಯೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕರ್ನಾಟಕದ ಪ್ರತಿಯೊಂದು ಹಳ್ಳಿ […]Read More

Phone icon
Call Now
Reach us!
WhatsApp icon
Chat Now