• June 19, 2026

Tags : sex life

14 ವರ್ಷದವನಿರುವಾಗಲೆ 55 ವರ್ಷದ ಮಹಿಳೆಯ ಜೊತೆ ಸೆಕ್ಸ್: ವಿವಾದ ಹುಟ್ಟುಹಾಕಿದ ಹಿರಿಯ

ನಟ ಓಂಪುರಿ ಬಾಲಿವುಡ್ ಜೊತೆ ಇಂಗ್ಲಿಷ್ ಸಿನಿಮಾ ರಂಗದಲ್ಲೂ ಖ್ಯಾತಿ ಘಳಿಸಿದ್ದಾರೆ. ತಮ್ಮ ಅದ್ಬುತ ನಟನೆಯ ಮೂಲಕ ಖ್ಯಾತಿ ಘಳಿಸಿರುವ ಓಂಪುರಿ ಫರ್ಸನಲ್ ಲೈಫ್ ಕೂಡ ಅಷ್ಟೇ ಸದ್ದು ಮಾಡಿತ್ತು. ಇದೀಗ ಓಂಪುರಿ ಸೆಕ್ಸ್ ಲೈಫ್ ಕುರಿತಾಗಿ ಓಂಪುರಿ ಪತ್ನಿ ಬರೆದುಕೊಂಡಿದ್ದಾರೆ. ಈ ಸುದ್ದಿ ವಿವಾದ ಹುಟ್ಟಿಹಾಕಿದೆ. ಬಾಲಿವುಡ್‌ ಜೊತೆಗೆ ಹಾಲಿವುಡ್‌ ಸಿನಿಮಾ ರಂಗದಲ್ಲೂ ಸದ್ದು ಮಾಡಿದ್ದರು. ಮರಾಠಿ ಸಿನಿಮಾದ ಮೂಲಕ ಸಿನಿ ಜರ್ನಿ ಆರಂಭಿಸಿದ ಓಂಪುರಿ ಕನ್ನಡ ಸಿನಿಮಾದಲ್ಲೂ ನಟಿಸಿದ್ದರು. ಸಿನಿ ಬದುಕಿನ ಯಶಸ್ಸಿನ ಜೊತೆಜೊತೆಗೇ […]Read More

Phone icon
Call Now
Reach us!
WhatsApp icon
Chat Now