• June 19, 2026

Tags : praveen

ಮತ್ತೋರ್ವ ನಟನನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಿದ ನಿರ್ದೇಶಕ ಶಶಾಂಕ್

ಸಾಮಾನ್ಯವಾಗಿ ಖ್ಯಾತ ನಿರ್ದೇಶಕರು ಸ್ಟಾರ್ ನಟರ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳೋದೆ ಹೆಚ್ಚು. ಆದ್ರೆ ಸ್ಟಾರ್ ನಟರನ್ನು ಹುಟ್ಟುಹಾಕೋದ್ರಲ್ಲಿ ಖ್ಯಾತ ನಿರ್ದೇಶಕ ಶಶಾಂತ್ ಮೊದಲು. ಇದೀಗ ಸ್ಯಾಂಡಲ್ ವುಡ್ ಗೆ ಹೊಸ ನಾಯಕನನ್ನು ಪರಿಚಯಿಸುವ ಮೂಲಕ ಸ್ಟಾರ್ ನಟನನ್ನು ಗಾಂಧಿನಗರಕ್ಕೆ ನೀಡ್ತಿದ್ದಾರೆ. ಶಶಾಂಕ್ ನಿರ್ದೇಶನ ಮಾಡಿದ್ದ ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಕಲಾವಿದರು ಇಂದು ಸ್ಟಾರ್ ಕಲಾವಿದರಾಗಿ ಸದ್ದು ಮಾಡ್ತಿದ್ದಾರೆ. ಅಲ್ಲದೆ ನಟ ಅಜಯ್ ರಾವ್ ಗೆ ಸ್ಟಾರ್ ಪಟ್ಟ ತಂದುಕೊಟ್ಟಿದ್ದು […]Read More

Phone icon
Call Now
Reach us!
WhatsApp icon
Chat Now