ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನರಾಗಿ ಒಂದು ವರ್ಷವಾಗುತ್ತ ಬಂದಿದೆ. ಆದರೆ ಪ್ರತಿಯೊಬ್ಬ ಅಭಿಮಾನಿಯ ಮನಸಲ್ಲು ಅಪ್ಪು ಜೀವಂತವಾಗಿದ್ದಾರೆ. ಯಾವುದೇ ಶುಭ ಸಂದರ್ಭವಿದ್ದರು ಅಲ್ಲಿ ಅಪ್ಪು ಇದ್ದೆ ಇರುತ್ತಾರೆ ಅನ್ನೋ ನಂಬಿಕೆ ಅಭಿಮಾನಿಗಳದ್ದು. ಅಪ್ಪು ಅವರ ಪ್ರತಿಯೊಂದು ಮಾತು ಅಭಿಮಾನಿಗಳ ಮನಸಲ್ಲಿ ಅಚ್ಚಾಗಿ ಕೂತಿದೆ. ಈ ಹಿಂದೆ ಪುನೀತ್ ಹೇಳದ್ದ ಪ್ರತಿಯೊಂದು ಮಾತುಗಳು ಆಗಾಗ ವೈರಲ್ ಆಗುತ್ತನೆ ಇರುತ್ತದೆ. ಇದೀಗ ಕಳೆದ ವರ್ಷ ಇದೇ ದಿನ ಪುನೀತ್ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದು ಆ ಫೋಟೋಗಳು […]Read More
