ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಳೆದ ವರ್ಷ ಇದೇ ದಿನ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದ ಅಪ್ಪು
ಅಪ್ಪು ಅವರ ಪ್ರತಿಯೊಂದು ಮಾತು ಅಭಿಮಾನಿಗಳ ಮನಸಲ್ಲಿ ಅಚ್ಚಾಗಿ ಕೂತಿದೆ. ಈ ಹಿಂದೆ ಪುನೀತ್ ಹೇಳದ್ದ ಪ್ರತಿಯೊಂದು ಮಾತುಗಳು ಆಗಾಗ ವೈರಲ್ ಆಗುತ್ತನೆ ಇರುತ್ತದೆ. ಇದೀಗ ಕಳೆದ ವರ್ಷ ಇದೇ ದಿನ ಪುನೀತ್ ಘಾಟಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದು ಆ ಫೋಟೋಗಳು ಇದೀಗ ವೈರಲ್ ಆಗಿದೆ.
ಕಳೆದ ವರ್ಷ ಇದೇ ದಿನ ಅಕ್ಟೋಬರ್ 26 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಅಪ್ಪು ಭೇಟಿ ನೀಡಿದ್ದರು. ದೇವರ ದರ್ಶಮದ ಅಳಿಕ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳೊಂದಿಗೆ ಕೆಲ ಕಾಲ ಮಾತು ಕತೆ ನಡೆಸಿದ್ದರು. ಇದೀಗ ಈ ಫೋಟೋಗಳು ವೈರಲ್ ಆಗಿದೆ. ನಿನ್ನೆ ತಾನೇ ಹಿಂದಿನ ದೀಪಾವಳಿಗೆ ಪುನೀತ್ ವಿಶ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು
