ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೋಟ್ಯಂತರ ಜನರಿಗೆ ಸ್ಪೂರ್ತಿ. ಅಪ್ಪು ಹಾಕಕೊಟ್ಟ ಹಾಧಿಯಲ್ಲಿ ಇಂದು ಅದೆಷ್ಟೋ ಮಂದಿ ಸಾಗುತ್ತಿದ್ದಾರೆ. ವರಬಟ ಡಾ.ರಾಜ್ ಕುಮಾರ್ ನಿಧನರಾದಾಗ ನೇತ್ರದಾನ ಮಾಡಿದಂತೆ ಪುನೀತ್ ರಾಜ್ ಕುಮಾರ್ ಕೂಡ ನೇತ್ರಾದಾನ ಮಾಡಿ ನಾಲ್ಕು ಜನರ ಭಾಳಿಗೆ ಬೆಳಕಗಿದ್ದರು. ಇದೀಗ ಅಪ್ಪು ಅಭಿಮಾನಿಗಳು ಅವರ ಪುನ್ಯಸ್ಮರಣೆಯನ್ನು ವಿನೂತನ ರೀತಿಯಲ್ಲಿ ಆಚರಿಸಿದ್ದರೆ. ಪುನೀತ್ ಇಲ್ಲದೆ ಅದಾಗ್ಲೆ ಒಂದು ವರ್ಷ ಕಳೆದಿದೆ. ಮೊದಲ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಸಾಕಷ್ಟು ಕಡೆಗಳಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ […]Read More
