• January 2, 2026

Tags : comment

ಮತ್ತೆ ಸುದ್ದಿಯಾದ ಸುಷ್ಮಿತಾ ಸೇನ್, ಲಲಿತ್ ಮೋದಿ: ಮಾಜಿ ವಿಶ್ವಸುಂದರಿ ಲುಕ್ ಗೆ

ಇತ್ತೀಚೆಗೆ ಲಲಿತ್ ಮೋದಿ ಮಾಜಿ ವಿಶ್ವಸುಂದರಿ ಸುಷ್ಮಿತಾ ಸೇನ್ ಜೊತೆ ಡೇಟಿಂಗ್ ಮಾಡುತ್ತಿದ್ದು, ಸದ್ಯದಲ್ಲೇ ಮದುವೆಯಾಗೋದಾಗಿ ಹೇಳಿ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದರು. ಬಳಿಕ ಸುಷ್ಮಿತಾ ಸೇನ್ ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದು ಆ ಬಳಿಕ ಸುದ್ದಿ ತಣ್ಣಗಾಗಿತ್ತು. ಇದೀಗ ಮತ್ತೆ ಸುಷ್ಮಿತಾ ಸೇನ್ ಕುರಿತಾಗಿ ಲಲಿತ್ ಮೋದಿ ಮಾಡಿರುವ ಪೋಸ್ಟ್ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದೆ. ಸುಷ್ಮಿತಾ ಸೇನ್ ಜೊತೆಗಿರುವ ಕೆಲವೊಂದಷ್ಟು ಫೋಟೋಗಳನ್ನು ಹಂಚಿಕೊಂಡ ಲಲಿತ್ ಮೋದಿ ತಾವಿಬ್ಬರು ಡೇಟಿಂಗ್ ಮಾಡುತ್ತಿರೋದಾಗಿ ತಿಳಿಸಿದ್ದರು. ಆದ್ರೆ ಸುಷ್ಮಿತಾ ತಾವಿಬ್ಬರು […]Read More

ವಿಕ್ರಾಂತ್ ರೋಣನ ಬಗ್ಗೆ ಅಪಪ್ರಚಾರ: ರೊಚ್ಚಿಗೆದ್ದ ಸುದೀಪ್ ಅಭಿಮಾನಿಗಳು

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ನಿನ್ನೆಯಷ್ರೇ ಬಿಡುಗಡೆ ಆಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ 35 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ರೆಕಾರ್ಡ್ ಬ್ರೇಕ್ ಮಾಡಿದೆ. ಕನ್ನಡದ ಜೊತೆಗೆ ಪರಭಾಷಾ ಮಂದಿಯೂ ವಿಕ್ರಾಂತ್ ರೋಣನಿಗೆ ಜೈಕಾರ ಹಾಕಿದ್ದಾರೆ. ಆದರೆ ಈ ಮಧ್ಯೆ ಕೆಲವರು ವಿಕ್ರಾಂತ್ ರೋಣನ ಬಗ್ಗೆ ನೆಗೆಟೀವ್ ಕಾಮೆಂಟ್ ಮಾಡುತ್ತಿದ್ದು ಇದರಿಂದ ಸುದೀಪ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಕೆಲವರು ವಿಕ್ರಾಂತ್ ರೋಣ ಸಿನಿಮಾ ಚೆನ್ನಾಗಿಲ್ಲ. ರಿಲೀಸ್ ಗೂ ಮುನ್ನ ಕೊಟ್ಟಷ್ಟು ಬಿಲ್ಡಪ್ […]Read More

ನನ್ನ ಪರ್ಸನಲ್ ಲೈಫ್ ಬಗ್ಗೆ ಮಾತನಾಡಲು ಯಾರಿಗೂ ಹಕ್ಕಿಲ್ಲ

ನಟಿ ಆಲಿಯಾ ಭಟ್ ಸಿನಿಮಾದ ಜೊತೆಗೆ ರಿಯಲ್ ಲೈಫ್ ನಲ್ಲೂ ಬ್ಯುಸಿಯಾಗಿದ್ದಾರೆ. ರಣಬೀರ್ ಕಪೂರ್ ಕೈ ಹಿಡಿದ ಆಲಿಯಾ ಭಟ್ ತಾವು ತಾಯಿಯಾಗುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು. ಇದೀಗ ಇದೇ ವಿಷಯದ ಕುರಿತಾಗಿ ಆಲಿಯಾ ಭಟ್ ಟ್ರೋಲಿಗರ ವಿರುದ್ಧ ಗರಂ ಆಗಿದ್ದಾರೆ. ಆಲಿಯಾ ಭಟ್ ತಾಯಿಯಾಗುತ್ತಿರುವ ವಿಷಯ ತಿಳಿಸ ಅಭಿಮಾನಿಗಳು ಸಕತ್ ಖುಷಿಯಾಗಿದ್ರು. ಕೆಲವರು ಈ ಜೋಡಿಗೆ ಶುಭ ಹಾರೈಸಿದ್ರೆ, ಮತ್ತೆ ಕೆಲವರು ಟ್ರೋಲ್ ಮಾಡಿದ್ರು. ಆಲಿಯಾ ನಿಜಕ್ಕೂ ಗರ್ಭಿಣಿಯಾ? ಎಂದು ಪ್ರಶ್ನಿಸಿದ್ರು. ಇತ್ತೀಚೆಗೆ ಆಲಿಯಾ […]Read More

Phone icon
Call Now
Reach us!
WhatsApp icon
Chat Now