• March 20, 2026

Tags : chanambika films

ನಿಖಿಲ್ ಕುಮಾರಸ್ವಾಮಿ ಜೊತೆ ನೀವು ನಟಿಸ್ಬೇಕು? ಹಾಗಾದ್ರೆ ನೀವು ಮಾಡಬೇಕಿರೋದಿಷ್ಟೇ

ಸ್ಯಾಂಡಲ್ ವುಡ್ ಯುವರತ್ನ ನಟ ನಿಖಿಲ್ ಕುಮಾರಸ್ವಾಮಿ ರೈಡರ್ ಸಿನಿಮಾದ ಬಳಿಕ ಕೊಂಚ ಬಿಡುವು ಪಡೆದುಕೊಂಡಿದ್ದು ಇದೀಗ ಮತ್ತೆ ಸಿನಿಮಾಗೆ ಮರಳಿದ್ದಾರೆ. ಮುದ್ದು ಮಗನ ಜೊತೆ ಕಾಲ ಕಳೆಯುತ್ತಿರುವ ನಿಖಿಲ್ ಇದೀಗ ತಮ್ಮದೇ ಹೋಮ್ ಬ್ಯಾನರ್ ಚೆನ್ನಾಂಬಿಕಾ ಫಿಲ್ಮ್ಸ್ ಅಡಿಯಲ್ಲಿ ಹೊಸ ಸಿನಿಮಾಗೆ ಭರ್ಜರಿ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರೈಡರ್ ಸಿನಿಮಾದ ಬಳಿಕ ನಿಖಿಲ್ ಕುಮಾರಸ್ವಾಮಿ ನಟನೆಯ ಯದುವೀರ್ ಸಿನಿಮಾ ಶುರುವಾಗಬೇಕಿತ್ತು. ಆದರೆ ಅದು ಕಾರಣಾಂತರಗಳಿಂದ ಡಿಲೇ ಆಗಿದೆ. ಹಾಗಾಗಿ ಇದೀಗ ಹೊಸ ಸಿನಿಮಾದ ಸಿದ್ದತೆಯಲ್ಲಿ ನಿಖಿಲ್ ತೊಡಗಿಕೊಂಡಿದ್ದಾರೆ. […]Read More

Phone icon
Call Now
Reach us!
WhatsApp icon
Chat Now