• March 14, 2026

Tags : aliya bhat

ಮುದ್ದು ಮಗಳೊಂದಿಗೆ ಮನೆಗೆ ಆಗಮಿಸಿದ ಆಲಿಯಾ, ರಣ್ಬೀರ್

ಬಾಲಿವುಡ್ ಕ್ಯೂಟ್ ಕಪಲ್ಸ್ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದೀಗ ಆಲಿಯಾ ಭಟ್ ಮುದ್ದು ಮಗುವಿನೊಂದಿಗೆ ಮನೆಗೆ ಆಗಮಿಸಿದ್ದಾರೆ. ಸಾಕಷ್ಟು ವರ್ಷಗಳ ಕಾಲ ಡೇಟಿಂಗ್ ಮಾಡಿದ್ದ ರಣಬೀರ್ ಹಾಗೂ ಆಲಿಯಾ ಕಳೆದ ಏಪ್ರಿಲ್ 14ರಂದು ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದರು. ಮದುವೆಯಾದ ಎರಡು ತಿಂಗಳಲ್ಲಿ ಈ ಜೋಡಿಗಳು ಪೋಷಕರಾಗುತ್ತಿರುವ ಕುರಿತು ಮಾಹಿತಿ ನೀಡಿದ್ದರು. ಇದೀಗ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು […]Read More

ಸಿನಿಮಾದ ಕಥೆ ಕೇಳುವುದನ್ನು ನಿಲ್ಲಿಸಿದ ರಣಬೀರ್ ಕಪೂರ್

ಬಾಲಿವುಡ್ ನಟ ರಣಬೀರ್ ಕಪೂರ್ ಇದೀಗ ಸ್ಟಾರ್ ನಟನಾಗಿ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ರಣಬೀರ್ ಹಾಗೂ ಆಲಿಯಾ ಭಟ್ ನಟನೆಉ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಬ್ರಹ್ಮಾಸ್ತ್ರ ಸೂಪರ್ ಹಿಟ್ ಆಗುತ್ತಿದ್ದಂತೆ ರಣಬೀರ್ ಗೆ ಸಾಕಷ್ಟು ಆಫರ್ ಗಳು ಬರ್ತಿವೆ. ಆದರೆ ರಣಬೀರ್ ಆಫರ್ ನಿರಾಕರಿಸುತ್ತಿದ್ದಾರೆ. ರಣಬೀರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಾಯ್ ಕಾಟ್ ನಡುವೆಯೂ ಗೆಲುವಿನ ನಗೆ ಬೀರಿದೆ. ಸಿನಿಮಾ ನೋಡಿದ ಪ್ರತಿಯೊಬ್ಬರು ಇಬ್ಬರ ಆನ್ […]Read More

ಬ್ರಹ್ಮಾಸ್ತ್ರ ಬಳಿಕ ಮತ್ತೆ ಒಂದಾದ ಆಲಿಯಾ, ರಣಬೀರ್: ಫ್ಯಾನ್ಸ್ ಫುಲ್ ಖುಷ್

ರೀಲ್ ಲೈಫ್ ನಲ್ಲಿ ಒಂದಾಗಿದ್ದ ಬಾಲಿವುಡ್ ಕಪಲ್ಸ್ ಆಲಿಯಾ ಭಟ್ ಹಾಗೂ ರಣಭೀರ್ ಕಪೂರ್ ರಿಯಲ್ ಲೈಫ್ ನಲ್ಲೂ ಒಂದಾಗಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಹಸೆಮಣೆ ಏರಿದ್ದ ಜೋಡಿಗಳು ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ ರಣಬೀರ್ ಹಾಗೂ ಆಲಿಯಾ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಾಯ್ ಕಾಟ್ ನಡುವೆಯು ತೆರೆಗೆ ಬಂದ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ. ರಣಬೀರ್ ಆಲಿಯಾ ಜೋಡಿಯನ್ನು […]Read More

ಆಲಿಯಾ ಜೊತೆ ಮಲಗಲು ನಾನು ಕಷ್ಟಪಡುತ್ತೇನೆ: ರಣಬೀರ್ ಕಪೂರ್

ನಟ ರಣಬೀರ್ ಕಪೂರ್ ಹಾಗೂ ನಟಿ ಆಲಿಯಾ ಭಟ್ ಸದ್ಯ ಬ್ರಹ್ಮಾಸ್ತ್ರ ಸಿನಿಮಾದ ಸಕ್ಸಸ್ ಖುಷಿಯಲ್ಲಿದ್ದಾರೆ. ಈ ಮಧ್ಯೆ ದಂಪತಿ ಮುದ್ದು ಮಗುವಿನ ಆಗಮನಕ್ಕೆ ಎದುರು ನೋಡ್ತಿದ್ದಾರೆ. ಈ ವೇಳೆ ನಟ ರಣಬೀರ್ ಕಪೂರ್ ಪತ್ನಿಆಲಿಯಾ ಜೊತೆ ಮಲಗಿದ್ದ ಸಂದರ್ಭದಲ್ಲಿ ತಾವು ಅನುಭವಿಸುವ ಕಷ್ಟವನ್ನ ಹೇಳಿಕೊಂಡಿದ್ದಾರೆ. ಅನೇಕ ವರ್ಷಗಳ ಕಾಲ ಡೇಟಿಂಗ್ ನಲ್ಲಿದ್ದ ಜೋಡಿಗಳು 2022ರ ಏಪ್ರಿಲ್ 14ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ಈ ಜೋಡಿಗಳಿದ್ದಾರೆ. ಸದ್ಯ ಬಾಲಿವುಡ್ ಬಬಲ್ ಗೆ […]Read More

ಬ್ರಹ್ಮಾಸ್ತ್ರ 2 ನಲ್ಲಿರಲಿದೆ ಬಾಲಿವುಡ್ ನ ರಿಯಲ್ ಜೋಡಿ: ಸೀಕ್ರೆಟ್ ಬಿಟ್ಟು ಕೊಟ್ಟ

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದೆ. ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಸಿನಿಮಾ ಸದ್ಯದಲ್ಲೇ 200  ಕೋಟಿ ಕ್ಲಬ್ ಸೇರಲಿದೆ ಎನ್ನಲಾಗ್ತಿದೆ. ಚಿತ್ರವನ್ನು ಅಯಾನ್ ಮುಖರ್ಜಿ ಮೂರು ಭಾಗಗಳಲ್ಲಿ ಮಾಡುವುದಾಗಿ ಹೇಳಿದ್ದು 2025ರಲ್ಲಿ ಎರಡನೇ ಭಾಗ ಬಿಡುಗಡೆ ಆಗಲಿದೆ ಎಂದಿದ್ದಾರೆ.ಈ ಮಧ್ಯೆ ಎರಡನೇ ಭಾಗದಲ್ಲಿ ಯಾರು ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೊಂದು ಸಿನಿಮಾ ತಂಡದಿಂದ ಹೊರ ಬಿದ್ದಿದೆ. ನಿರ್ದೇಶಕ ವಿಧು ವಿನೋದ್ ಚೋಪ್ರಾ ಪತ್ನಿ […]Read More

ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಭೋಗಸ್, ಇದು ಮೂವಿ ಮಾಫಿಯಾ: ನಟಿ ಕಂಗನಾ ರಾಣವತ್

ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಕುರಿತು ಇನ್ ಡೈರೆಕ್ಟಗಿ ಆಗಿ ಹೇಳಿದ್ದ ನಟಿ ಕಂಗನಾ ರಣಾವತ್ ಇದೀಗ ಡೈರೆಕ್ಟ್ ಆಗಿ ಟೀಕಿಸಿದ್ದಾರೆ. ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾದ ಕಲೆಕ್ಷನ್ ಕುರಿತು ವೆಬ್ ಸೈಟ್ ಒಂದು ಪ್ರಕಟಿಸಿರುವ ಮಾಹಿತಿ ಕುರಿತು ಪೋಸ್ಟ್ ಮಾಡಿರುವ ಕಂಗನಾ ಮೂವಿ ಮಾಫಿಯಾ ಎಂದಿದ್ದಾರೆ. ನಟಿ ಕಂಗನಾ ರಾಣವತ್ ತಮ್ಮ ನೇರಾ ನೇರಾ ಮಾತುಗಳಿಂದ ಸಿನಿಮಾ ರಂಗದ ಅನೇಕರನ್ನು ಎದುರು ಹಾಕಿಕೊಂಡಿದ್ದಾರೆ. ಆದರೂ ಇದ್ಯಾವುದಕ್ಕೂ ಕ್ಯಾರೆ […]Read More

‘ಬ್ರಹ್ಮಾಸ್ತ್ರ’ಚಿತ್ರದಲ್ಲಿ ರಣಬೀರ್ ತಾಯಿ ಪಾತ್ರ ಮಾಡಿದ ರಣಬೀರ್ ಮಾಜಿ ಪ್ರೇಯಸಿ: ವೈರಲ್ ಆಯ್ತು

ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.ಬಾಯ್ಕಾಟ್ ನಡುವೆಯೂ ತೆರೆಗೆ ಬಂದ ಬ್ರಹ್ಮಾಸ್ತ್ರ ಕೋಟಿ ಕೋಟಿ ಲೂಟಿ ಮಾಡುತ್ತಿದ್ದು ಇದರಿಂದ ಇಡೀ ಚಿತ್ರತಂಡ ಸಖತ್ ಖುಷಿಯಲ್ಲಿದೆ. ರಿಯಲ್ ಲೈಫ್ ನಲ್ಲಿ ಜೋಡಿಯಾಗಿರೋ ಆಲಿಯಾ ಹಾಗೂ ರಣಬೀರ್ ನನ್ನು ತೆರೆ ಮೇಲೆ ನೋಡಿದ ಪ್ರೇಕ್ಷಕರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಇದೀಗ ಚಿತ್ರದ ಬಗ್ಗೆ ಮತ್ತೊಂದು ಇಂಟ್ರೆಸ್ಟಿಂಗ್ ನ್ಯೂಸ್ ಸಿಕ್ಕಿದೆ. ಇದೇ ಮೊದಲ ಭಾರಿಗೆ ಆಲಿಯಾ ಹಾಗೂ ರಣಬೀರ್ […]Read More

ರಣಬೀರ್ ದೇವಸ್ಥಾನ ಪ್ರವೇಶಿಸದಂತೆ ತಡೆದ ಭಜರಂಗ ದಳ ಕಾರ್ಯಕರ್ತರು: ಹೊರಗೆ ನಿಂತು ಕೈ

ನಟ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ ಬಿಡುಗಡೆಗೆ ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಹೀಗಾಗಿ ಇಡೀ ಚಿತ್ರತಂಡ ದೇಶದ ನಾನಾ ಸ್ಥಳಗಳನ್ನು ಸುತ್ತಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಈ ಮಧ್ಯೆ ರಣಬೀರ್ ಕಪೂರ್ ರನ್ನು ದೇವಸ್ಥಾನದೊಳಗೆ ಹೋಗದಂತೆ ಭಜರಂಗ ದಳದ ಕಾರ್ಯಕರ್ತರು ತಡೆದಿರುವ ಘಟನೆಯೂ ನಡೆದಿದೆ. ರಣಬೀರ್ ಹಾಗೂ ಆಲಿಯಾ ಭಟ್ ಬ್ರಹ್ಮಾಸ್ತ್ರ ತಂಡದೊಂದಿಗೆ ಮಧ್ಯಪ್ರದೇಶದಲ್ಲಿರುವ ಸುಪ್ರಸಿದ್ದ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲು ಮುಂದಾಗಿದ್ದರು. […]Read More

ಕೊನೆಯ ಕ್ಷಣದಲ್ಲಿ ಬ್ರಹ್ಮಾಸ್ತ್ರ ಚಿತ್ರದ ಪ್ರೀರಿಲೀಸ್ ಈವೆಂಟ್ ರದ್ದು: ಕಾರಣವೇನು ಗೊತ್ತಾ?

ರಿಯಲ್ ಲೈಫ್ ನಲ್ಲಿ ಒಂದಾಗಿರುವ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ ತೆರೆಗೆ ಬರೋಕೆ ಇನ್ನೇನ್ನೂ ಕೆಲವೇ ಕೆಲವು ದಿನಗಳ ಮಾತ್ರವೇ ಭಾಕಿ ಇದೆ. ಈ ಹಿನ್ನೆಲೆಯಲ್ಲಿ ಇಡೀ ಚಿತ್ರತಂಡ ದೇಶದ ಪ್ರಮುಖ ನಗರಗಳಲ್ಲಿ ಅದ್ದೂರಿಯಾಗಿ ಚಿತ್ರದ ಪ್ರಮೋಷನ್ ಕೆಲಸಗಳನ್ನು ಮಾಡುತ್ತಿದೆ. ಬ್ರಹ್ಮಾಸ್ತ್ರ ತೆರೆಗೆ ಬರಲು ಕೆಲವೇ ದಿನಗಳು ಭಾಕಿ ಇರುವ ಹಿನ್ನೆಲೆಯಲ್ಲಿ ನಿನ್ನೆ ಚಿತ್ರತಂಡ ಹೈದರಾಬಾದ್ ನ ರಾಮೋಜಿ ಫಿಲಂ ಸಿಟಿಯಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ಜೂನಿಯರ್ ಎನ್ […]Read More

ಗೋಮಾಂಸ ಇಷ್ಟ ಎಂದ ರಣಬೀರ್: ಬ್ರಹ್ಮಾಸ್ತ್ರಕ್ಕೆ ಸಂಕಷ್ಟ ತಂದಿಟ್ಟ 10 ವರ್ಷಗಳ ಹಳೆ

ಬಾಲಿವುಡ್ ನಲ್ಲಿ ದಿನದಿಂದ ದಿನಕ್ಕೆ ಬಾಯ್ಕಾಟ್ ಬಿಸಿ ಜೋರಾಗಿಯೇ ಏರುತ್ತಿದೆ.ಈಗಾಗ್ಲೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಾಯ್ಕಾಟ್ ಗೆ ಬಲಿಯಾಗಿದ್ದು ಹೇಳ ಹೆಸರಿಲ್ಲದಂತೆ ಥಿಯೇಟರ್ ನಿಂದ ಎತ್ತಂಗಡಿ ಆಗಿದೆ. ಇದರ ಜೊತೆಗೆ ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಗೆ ಬಂದ ವಿಜಯ್ ದೇವರಕೊಂಡ ನಟನೆಯ ಲೈಗರ್ ಸಿನಿಮಾ ಮಕಾಡೆ ಮಲಗಿದೆ. ಈ ಮಧ್ಯೆ ರಣಬೀರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರಕ್ಕೂ ಬಾಯ್ಕಾಟ್ ಬಿಸಿ ತಟ್ಟಿದೆ. ರಣಬೀರ್ ಹಾಗೂ ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ ಸಿನಿಮಾ […]Read More

Phone icon
Call Now
Reach us!
WhatsApp icon
Chat Now