ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಹ್ಯಾಟ್ರಿಕ್ ಹೀರೋ ಕಾಂಬಿನೇಷನ್ ನ ಸಿನಿಮಾ ನೋಡ್ಬೇಕು ಅನ್ನೋದು ಸಾಕಷ್ಟು ಅಭಿಮಾನಿಗಳ ಆಸೆ. ಈ ಹಿಂದೆ ಓಂ, ಲವ ಕುಶ ಹಾಗೂ ಪ್ರೀತ್ಸೆ ಸಿನಿಮಾಗಳಲ್ಲಿ ಒಂದಾಗಿದ್ದ ಜೋಡಿಗಳು ಮತ್ತೆ ಯಾವಾಗ ಒಂದಾಗ್ತಾರೆ ಅಂತಿರೋ ಅಭಿಮಾನಿಗಳಿಗೆ ಉಪ್ಪಿ ಹಾಗೂ ಶಿವಣ್ಣನ ಕಡೆಯಿಂದ ಗುಡ್ ನ್ಯೂಸ್ ಸಿಕ್ಕಿದೆ. ಸಾಕಷ್ಟು ವರ್ಷಗಳ ಬಳಿಕ ಉಪೇಂದ್ರ ಹಾಗೂ ಶಿವಣ್ಣ ಒಟ್ಟಿಗೆ ಸಿನಿಮಾ ಮಾಡ್ತಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ, ಅರ್ಜುನ್ ಜನ್ಯ ಮೊಟ್ಟ ಮೊದಲ ಭಾರಿಗೆ ನಿರ್ದೇಶನದ ಮಾಡುತ್ತಿರುವ […]Read More
