ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಆ ಘಟನೆಯಿಂದ ನೊಂದು ಒಬ್ಬಳ್ಳೆ ಕೂತು ಕಣ್ಣೀರು ಹಾಕಿದ್ದೆ: ನಟಿ ರಶ್ಮಿಕಾ ಮಂದಣ್ಣ
ಅದು ಒಂದು ಸೆಕೆಂಡ್ನಲ್ಲಿ ನಡೆದಿತ್ತು. ಆದರೆ ಆ ದೃಶ್ಯ ಇಟ್ಟುಕೊಂಡು ತಿಂಗಳುಗಟ್ಟಲೇ ನನ್ನನ್ನು ಟ್ರೋಲ್ ಮಾಡಿದರು. ಆ ಘಟನೆಯಿಂದ ನಾನು ಸಾಕಷ್ಟು ನೊಂದಿದ್ದೆ. ಅಂದು ಎಲ್ಲರೂ ನನ್ನನ್ನು ಬಿಟ್ಟು ಹೋದಂತೆ, ನಾನು ಒಂಟಿ ಆದಂತೆ ಕನಸು ಬೀಳುತ್ತಿತ್ತು. ಆ ವೇಳೆ ಅದೆಷ್ಟೋ ದಿನಗಳ ಕಾಲ ರೂಮ್ ನಲ್ಲಿ ಒಬ್ಬಳೇ ಕೂತು ಅಳುತ್ತಿದ್ದೆ ಎಂದು ರಶ್ಮಿಕಾ ಮಂದಣ್ಣ ತಮಗಾದ ಕಹಿ ಅನುಭವವನ್ನ ಹಂಚಿಕೊಂಡಿದ್ದಾರೆ.
ಈ ಜೋಡಿಯನ್ನು ಮತ್ತೆ ತೆರೆ ಮೇಲೆ ನೋಡ್ಬೇಕು ಎಂದು ಅಭಿಮಾನಿಗಳು ಕಾದು ಕೂತಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ರಶ್ಮಿಕಾ ಮಂದಣ್ಣ ನಾನು ಹಾಗೂ ವಿಜಯ್ ದೇವರಕೊಂಡ ಉತ್ತಮ ಸ್ನೇಹಿತರು. ಆತನೊಂದಿಗೆ ಸಿನಿಮಾ ಮಾಡುವುದಾಗಿ ರಶ್ಮಿಕಾ ಹೇಳಿಕೊಂಡಿದ್ದಾರೆ.
