ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಅನಾರೋಗ್ಯದ ಸುದ್ದಿ ಬೆನ್ನಲ್ಲೆ ಸಮಂತಾರನ್ನು ಭೇಟಿ ಮಾಡಲಿದ್ದಾರೆ ನಾಗಚೈತನ್ಯ
ಸಮಂತಾ `ಮೈಯೋಸಿಟಿಸ್’ ಕಾಯಿಲೆಯಿಂದ ಬಳುತ್ತಿರುವುದು ಹೇಳಿಕೊಂಡಿದ್ದು ಆದಷ್ಟು ಬೇಗ ಅದರಿಂದ ಆಚೆ ಬರುವುದಾಗಿ ಹೇಳಿದ್ದಾರೆ,. ಸಮಂತಾರಾ ಆರೋಗ್ಯದ ಸುದ್ದಿ ತಿಳಿದ ಸಾಕಷ್ಟು ಮಂದಿ ಆದಷ್ಟು ಬೇಗ ಚೇತರಿಸಿಕೊಳ್ಳಿ ಎಂದಿದ್ದಾರೆ. ಅಲ್ಲದೆ ಸಾಕಷ್ಟು ಸ್ಟಾರ್ ನಟ ನಟಿಯರು ಸಮಂತಾ ಬೇಗ ಗುಣಮುಖರಾಗಿ ಎಂದು ಹಾರೈಸಿದ್ದರು.
ಅಕ್ಕಿನೇನಿ ಕುಟುಂಬದಿಂದ ಅಖಿಲ್ ಕೂಡ ಸಮಂತಾಗೆ ಬೇಗ ಚೇತರಿಕೊಳ್ಳಿ ಎಂದು ಹೇಳಿ ಪೋಸ್ಟ್ ಮಾಡಿದ್ದರು. ಆದರೆ ಸಮಂತಾ ಅಆರೋಗ್ಯದ ವಿಷಯದ ಕುರಿತಾಗಿ ನಾಗಚೈತನ್ಯ ಯಾವುದೇ ಪೋಸ್ಟ್ ಮಾಡಿಲ್ಲ. ಆದರೆ ಇದೀಗ ಮತ್ತೊಂದು ಹೊಸ ಸುದ್ದಿ ಹರಿದಾಡುತ್ತಿದ್ದು. ಸಮಂತಾ ಆರೋಗ್ಯದಲ್ಲಿ ಚೇತರಿಕೆ ಕಂಡ ಬಳಿಕ ನಾಗಚೈತನ್ಯ, ಸಮಂತಾರನ್ನ ಭೇಟಿಯಾಗಲಿದ್ದಾರೆ ಎನ್ನಲಾಗುತ್ತಿದೆ.
