ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ನಡುವಿನ ಸೋಷಿಯಲ್ ಮೀಡಿಯಾ ವಾರ್ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ರಿಷಬ್ ಪಂತ್ ನನ್ನನ್ನು ಭೇಟಿ ಮಾಡಲು 10 ಗಂಟೆ ಕಾದಿದ್ದರು’ ಎಂದು ಹೇಳುವ ಮೂಲಕ ಊರ್ವಶಿ ರೌಟೇಲಾ ಸುದ್ದಿ ಮಾಡಿದ್ದರು. ಇದಕ್ಕೆ ರಿಷಬ್ ಪಂತ್ ತಿರುಗೇಟು ನೀಡಿದ್ದು ಆ ಬಳಿಕ ಇಬ್ಬರು ಸೋಷಿಯಲ್ ಮೀಡಿಯಾದಲ್ಲಿ ಕೋಳಿ ಜಗಳ ಶುರುಮಾಡಿಕೊಂಡಿದ್ದಾರೆ. ಬಳಿಕ ಊರ್ವಶಿ ಕ್ಷಮೆ ಕೇಳಿದ್ದು ಇದೀಗ ತಾನು ಕ್ಷಮೆ ಕೇಳಿಯೇ ಇಲ್ಲ […]Read More
