ಶ್ರೀ ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ ರಾಹುಕಾಲ: 7.44 ರಿಂದ 9.19 ಗುಳಿಕಕಾಲ: 2.04 ರಿಂದ 3.39 ಯಮಗಂಡಕಾಲ: 10.54 ರಿಂದ 12.29 ಮೇಷ ರಾಶಿ ಮೇಷ ರಾಶಿಯವರಿಗೆ ಈ ದಿನ ನಿಮ್ಮ ಪ್ರೇಮ ಜೀವನದಲ್ಲಿ ಹೊಸ ಆರಂಭವಾಗಲಿದೆ ಮತ್ತು ಸಂಬಂಧಗಳು ಗಟ್ಟಿಯಾಗುತ್ತವೆ. ನೀವು ಇಂದು ಸಮಾಜದಲ್ಲಿ ಗುರುತಿಸಿಕೊಳ್ಳುವಿರಿ. ನಿಮ್ಮ ತಾಳ್ಮೆ ಮತ್ತು ಪ್ರತಿಭೆಯಿಂದ, ನಿಮ್ಮ ಶತ್ರುಗಳನ್ನು ಗೆಲ್ಲಲು ನಿಮಗೆ ಸಾಧ್ಯವಾಗುತ್ತದೆ. ಇಂದು ನಿಮ್ಮ ವ್ಯಾಪಾರವು ಸುಧಾರಿಸುತ್ತದೆ. ನೀವು ಉತ್ತಮ ವ್ಯಾಪಾರ […]readmore
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಿಂದೆ ಸಾಕಷ್ಟು ಸೆಕ್ಯೂರಿಟಿಗಳು ಇರ್ತಾರೆ. ಆದ್ರೂ ಸಲ್ಮಾನ್ ಮಾತ್ರ ನಿತ್ಯ ಜೀವ ಭಯದಲ್ಲೇ ಓಡಾಡುವಂತಾಗಿದೆ. ಇತ್ತೀಚೆಗೆ ಕುಖ್ಯಾತ ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ತಂಡದಿಂದ ಜೀವ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯವಾಗಿ ಓಡಾಡುವುದು ಕಷ್ಟವಾಗಿದೆ. ಇದೇ ಕಾರಣಕ್ಕೆ ಸಲ್ಮಾನ್ ಬುಲೆಟ್ ಫ್ರೂವ್ ಕಾರು ಖರೀದಿ ಮಾಡಿದ್ದಾರೆ. ಜೀವ ಬೆದರಿಕೆ ಕರೆಗಳು ಬರುತ್ತಿರೋ ಹಿನ್ನೆಲೆಯಲ್ಲಿ ಸಲ್ಮಾನ್ ಇತ್ತೀಚೆಗೆ ಮುಂಬೈ ಪೊಲೀಸ್ ಕಮಿಷನರ್ ರನ್ನ ಭೇಟಿ ಮಾಡಿ ಗನ್ ಇಟ್ಟುಕೊಳ್ಳಲು ಅನುಮತಿ ನೀಡುವಂತೆ […]readmore
ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾ ಜುಲೈ 28ಕ್ಕೆ ಬಿಡುಗಡೆಯಾಗಿ ಎಲ್ಲೆಡೆ ಅದ್ದೂರಿ ಪ್ರದರ್ಶನವಾಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಕಲೆಕ್ಷನ್ ನಲ್ಲೂ ಕಮಾಲ್ ಮಾಡುತ್ತಿದ್ದು ಚಿತ್ರಕ್ಕೆ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. 100ಕೋಟಿ ಕ್ಲಬ್ ಸನಿಹದಲ್ಲಿರೋ ವಿಕ್ರಾಂತ್ ರೋಣನಿಗೆ ಪೈರಸಿ ಕಾಟ ಶುರುವಾಗಿದ್ದು ಸಿನಿಮಾವನ್ನು ಸರ್ಕಾರಿ ಶಾಲೆಯಲ್ಲಿ ತೋರಿಸಲಾಗಿದೆ. ಮುಳಬಾಗಿಲು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿಕ್ರಾಂತ್ ರೋಣ ಪೈರಸಿ ಕಾಪಿಯನ್ನು ತೋರಿಸಲಾಗಿದೆ. ವಸತಿ ಶಾಲೆಯ ಮಕ್ಕಳಿಗೆ ಅಲ್ಲಿನ ಶಾಲಾ ಸಿಬ್ಬಂದಿಯೇ ಪೈರಸಿ ಸಿನಿಮಾ […]readmore
ಎಲ್ಲೆ ಹೋದರು ಬಂದರು ವಿಭಿನ್ನವಾಗಿ ಡ್ರಸ್ ಮಾಡಿಕೊಂಡು ಸುದ್ದಿಯಾಗುತ್ತಿದ್ದ ನಟ ರಣವೀರ್ ಸಿಂಗ್ ಇದೀಗ ಬಟ್ಟೆ ಧರಿಸದೆ ಫೋಟೋ ಶೂಟ್ ಮಾಡಿಸಿಕೊಂಡು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದಾರೆ. ಈ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದು, ರಣವೀರ್ ವಿರುದ್ಧ ದೂರು ಕೂಡ ದಾಖಲಾಗಿದೆ. ರಣವೀರ್ ನ್ಯೂಡ್ ಫೋಟೋ ಕುರಿತು ಸಾಕಷ್ಟು ಸೆಲೆಬ್ರಿಟಿಗಳು ಸಾಕಷ್ಟು ರೀತಿಯಲ್ಲಿ ಪ್ರತಿಕ್ರಿಯಿಸಿದ್ದು, ಇದೀಗ ನಟಿ ವಿದ್ಯಾ ಬಾಲನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ವಿದ್ಯಾ ಬಾಲನ್ ಹಾಜರಾಗಿದ್ದರು. ಈ […]readmore
ಬಾಲಿವುಡ್ ಬ್ಯೂಟಿ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಸಿನಿಮಾಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸುದ್ದಿಯಾಗೋ ಜಾನ್ವಿ ಇದೀಗ ಮನೆ ಮಾರಿಕೊಂಡು ಸುದ್ದಿಯಾಗಿದ್ದಾರೆ. ಸೆಲೆಬ್ರಿಟಿ ಕಿಡ್ ಎಂಬ ಕಾರಣಕ್ಕೆ ಜಾನ್ವಿ ಕಪೂರ್ ಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಜೊತೆಗೆ ಕೈತುಂಬಾ ಸಂಭಾವನೆಯೂ ಸಿಗುತ್ತಿದೆ. ಈ ಮಧ್ಯೆ ದುಬಾರಿ ಮನೆಯನ್ನು ಮಾರಿಕೊಂಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 2020ರಲ್ಲಿ ಜಾನ್ವಿ ಕಪೂರ್ 39ಕೋಟಿ ರೂಪಾಯಿ ನೀಡಿ ಜುಹೂವಿನ ಪ್ರತಿಷ್ಠಿತ […]readmore
ಮೀರಾಬಾಯಿ ಚಾನು CWG 2022 ರಲ್ಲಿ ಭಾರತದ ಮೊದಲ ಚಿನ್ನದ ಪದಕವನ್ನು 197 ಕೆಜಿ ಎತ್ತುವ ಮೂಲಕ ಗೆದ್ದರು. 𝙂𝙊𝙇𝘿 𝙛𝙤𝙧 𝙈𝙞𝙧𝙖𝙗𝙖𝙞 𝘾𝙝𝙖𝙣𝙪 🥇🇮🇳#TeamIndia's first gold at the @birminghamcg22 Commonwealth Games comes in the women's 49kg weightlifting👏🎇#EkIndiaTeamIndia | #B2022 pic.twitter.com/NYy2hiyWph— Team India (@WeAreTeamIndia) July 30, 2022readmore
`ಮಹಾಭಾರತ’ ಧಾರವಾಹಿ ಖ್ಯಾತಿಯ ನಟ ರಸಿಕ್ ದವೆ ನಿಧನರಾಗಿದ್ದಾರೆ. ಹಿಂದಿ ಹಾಗೂ ಗುಜರಾತಿ ಸೇರಿದಂತೆ ಸಾಕಷ್ಟು ಧಾರವಾಹಿಗಳ ಮೂಲಕ ಗುರುತಿಸಿಕೊಂಡಿದ್ದ ರಸಿಕ್ ನಿನ್ನೆ (ಜು.29) ಮುಂಬೈನ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. 65 ವರ್ಷ ವಯಸ್ಸಿನ ರಸಿಕ್ ಅವರು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಚಿಕಿತ್ಸೆ ಫಲಕಾರಿಯಾಗದೆ ರಸಿಕ್ ನಿಧನರಾಗಿದ್ದಾರೆ. ರಸಿಕ್ ಅವರ ಪತ್ನಿ ನಟಿ ಕೇತಕಿ ದೇವಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು ಅಂತ್ಯಕ್ರಿಯೆ ನಡೆಯಲಿದೆ. ಗುಜರಾತಿಯ ಸೀರಿಯಲ್ `ಪುತ್ರವಧು’, `ನಚ್ ಬಲಿಯೇ’ […]readmore
ವೇಟ್‌ಲಿಫ್ಟರ್ ಗುರುರಾಜ ಪೂಜಾರಿ ಅವರು ಶನಿವಾರ ಇಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದುಕೊಂಡರು. ಗೋಲ್ಡ್ ಕೋಸ್ಟ್‌ನಲ್ಲಿ ನಡೆದ 2018 ರ CWG ನಲ್ಲಿ ಸ್ಲಿವರ್ ಪದಕ ವಿಜೇತ ಗುರುರಾಜ ಅವರು ಒಟ್ಟು 269 ಕೆಜಿ (118 ಕೆಜಿ + 151 ಕೆಜಿ) ಎತ್ತುವ ಮೂಲಕ ಮೂರನೇ ಸ್ಥಾನ ಪಡೆದರು. Team India wins its second Medal. Congratulations Gururaja Poojary on winning the 🥉 […]readmore
ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರಾ ಲೋಕೇಶ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಈಗಾಗ್ಲೆ ಮೂರು ಮದುವೆಯಾಗಿರೋ ನರೇಶ್ ಪವಿತ್ರ ಲೋಕೇಶ್ ರನ್ನ ನಾಲ್ಕನೇ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇತ್ತ ಪವಿತ್ರಾ ಲೋಕೇಶ್ ಕೂಡ ಸುಚೇಂದ್ರ ಪ್ರಸಾದ್ ಹಾಗೂ ಇಬ್ಬರು ಮಕ್ಕಳನ್ನು ಬಿಟ್ಟು ನರೇಶ್ ಜೊತೆ ಜೋಡಿಯಾಗೋಕೆ ರೆಡಿಯಾಗಿದ್ದಾರೆ. ಆದರೆ ಇಷ್ಟು ದಿನ ಜೋಡಿಗಳಾಗಿದ್ದವರು ಇದೀಗ ಅಣ್ಣ ತಂಗಿಯಾಗಿ ಬಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ಸೈಲೆಂಟ್ ಆಗಿದ್ದ ನರೇಶ್ ಹಾಗೂ ಪವಿತ್ರಾ ಸುದ್ದಿ ಮತ್ತೆ ಸದ್ದು […]readmore
ಶನಿವಾರ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸಂಕೇತ್ ಸರ್ಗರ್ ಅವರು 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿಯೊಂದಿಗೆ ಭಾರತಕ್ಕೆ ಮೊದಲ ಪದಕವನ್ನು ಗೆದ್ದರು. ಮಲೇಷ್ಯಾದ ಮೊಹಮ್ಮದ್ ಅನಿಕ್ ಬಿನ್ ಕಸ್ಡಾನ್ ತಮ್ಮ ಅಂತಿಮ ಪ್ರಯತ್ನದಲ್ಲಿ 249 ಕೆಜಿ (107 ಕೆಜಿ ಸ್ನ್ಯಾಚ್ ಮತ್ತು 142 ಕೆಜಿ ಸಿ & ಜೆ) ನೊಂದಿಗೆ ಚಿನ್ನವನ್ನು ಗೆದ್ದರು readmore
