ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಮುದ್ದು ಮಕ್ಕಳ ಜೊತೆ ರಾಕಿಂಗ್ ಸ್ಟಾರ್ ದಂಪತಿಗಳ ಅದ್ದೂರಿ ದೀಪಾವಳಿ
ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಯಥರ್ವ್ ಹಾಗೂ ಐರಾ ಜೊತೆ ದೀಪಾವಳಿ ಹಬ್ಬ ಆಚರಿಸಿದ್ದಾರೆ.
ಯಶ್ ಹಸಿರು ಶರ್ಟ್ ಹಾಗೂ ಜೀನ್ಸ್ ತೊಟ್ಟು ಸಂಭ್ರಮಿಸಿದರೆ ಯಥರ್ವ್ ಕೂಡ ಅಪ್ಪನಂತೆ ಮ್ಯಾಚಿಂಗ್ ಬಟ್ಟೆತೊಟ್ಟು ಮಿಂಚಿದ್ದಾರೆ.
ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಕ್ರೀಮ್ ಕಲರ್ ಸಲ್ವಾರ್ ನಲ್ಲಿ ಕಂಗೊಳಿಸಿದ್ದಾರೆ. ಇತ್ತ ಐರಾ ಕೆಂಪು ಬಟ್ಟೆ ತೊಟ್ಟು ಹಬ್ಬದಲ್ಲಿ ಭಾಗಿಯಾಗಿದ್ದಾರೆ.
ರಾಕಿಂಗ್ ಮನೆಯನ್ನು ಆರ್ಟೀಫಿಷಿಯಲ್ ಲೈಟಿಂಗ್ ಗಳಿಂದ ಸಿಂಗಾರ ಗೊಳಿಸಲಾಗಿದೆ.
ರಾಧಿಕಾ ಕೈಯಲ್ಲಿ ದೀಪ ಹಿಡಿದು ಕ್ಯಾಮೆರಾಗೆ ಫೋಸ್ ನೀಡಿದ್ದಾರೆ.
‘ಈ ಕ್ಷಣಗಳು ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಯಶ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
‘ಈ ಕ್ಷಣಗಳು ಜೀವನದಲ್ಲಿ ತುಂಬಾನೇ ಮುಖ್ಯವಾಗುತ್ತದೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಯಶ್ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.