ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಸಾಹಿತ್ಯ ಲೋಕದ ಹಿರಿಯ ಚಿಂತಕ, ಸಾಹಿತಿ ಜಿ.ರಾಜಶೇಖರ್ ನಿಧನ
ಉಡುಪಿಯಲ್ಲಿ ಜನಿಸಿದ ರಾಜಶೇಖರ್ ಕೆಲ ಕಾಲ ಶಿಕ್ಷಕರಾಗಿ ದುಡಿದು ಬಳಿಕ ಎಲ್ ಐ ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಹಿತ್ಯ-ಸಮಾಜ, ಸಾಂಸ್ಕೃತಿಕ, ರಾಜಕಾರಣ ಹಾಗೂ ಸಮಕಾಲೀನ ವಿದ್ಯಮಾನಗಳ ಬಗ್ಗೆ ನಿರಂತರವಾಗಿ ರಾಜಶೇಖರ್ ಬರೆಯುತ್ತಿದ್ದರು.
