ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಟಿವಿ9 ಎಜ್ಯುಕೇಷನ್ ಎಕ್ಸ್ ಪೋಗೆ ಸಚಿವ ಎಮ್.ಸಿ.ಸುಧಾಕರ್ ರಿಂದ ಭರ್ಜರಿ ಚಾಲನೆ ಚಾಲನೆ
▪ಎಕ್ಸ್ ಫೋಗೆ ಆಗಮಿಸುರುವಂತಹ ಗಣ್ಯರಿಂದ ದೀಪ ಬೆಳಗಿಸುವ ಮೂಲಕ ಎಕ್ಸ್ ಪೋ ಉದ್ಘಾಟನೆ
ಶಿಕ್ಷಣ ಸಚಿವ ಎಮ್ .ಸಿ.ಸುಧಾಕರ್ ಮಾತು
ಮೊದಲನೆಯದಾಗಿ ಟಿವಿನೈನ್ ಸುದ್ದಿ ವಾಹನಿಯ ಎಳನೇ ಆವೃತ್ತಿಯ ಎಜುಕೇಶನ್ ಸಮ್ಮಿಟ್ ನಡೆಸ್ತಿದ್ದಾರೆ ಅವ್ರಿಗೆ ನನ್ನ ಅಭಿನಂದನೆ
ಯುವಕ ಯುವತಿಯರ ಅನಿಸಿಕೆಗಳು ಮತ್ತು ಆಲೋಚನೆಯ ಅನುಗುಣವಾಗಿ ಅವ್ರ ಬದುಕನ್ನ ಕಟ್ಟೋದಕ್ಕೆ ಈ ರೀತಿಯ ವೇದಿಕೆ ಅವಶ್ಯಕ
ಈ ರೀತಿಯ ಮಹತ್ತರ ಕಾರ್ಯಕ್ಕೆ ಟಿವಿನೈನ್ ಮಾಡ್ತಿರೋದು ಶ್ಲಾಘನೀಯ
ನಾನು ಮುಂದಿನ ದಿನಗಳಲ್ಲಿ ಸರ್ಕಾರ ಶೈಕ್ಷಣಿಕ ಪ್ರಗತಿಯನ್ಮ ವಿಧ್ಯಾರ್ಥಿಗಳ ಭವಷ್ಯವನ್ನ ರೂಪಿಸುವ ಪಠ್ಯ ಪುಸ್ತಕ ಆಗಿರಬಹದು, ನಾವು ಹೇಗೆ ವಿಧ್ಯಾರ್ಥಿಗಳಿಗೆ ಎಜುಕೇಶನ್ ಕೋಡಬಹುದು ಅನ್ನೋದಕ್ಕೆ ವೇಗವಾಗಿ ಕೆಲಸ ಮಾಡ್ತಿದ್ದೇವೆ
ಇವತ್ತು ನಾವು ವಿದ್ಯಾಶೀಲರನ್ನ ಪದವಿ ಪಡುದ್ರೆ ಸಾಕು ಅಷ್ಟೇ ಅಲ್ಲ ಅವ್ರು ಬದುಕು ರೀತಿಯನ್ನ ತೋರಿಸಿಕೊಡಬೇಕು
ನಾವು ಪದವಿಯನ್ನ ಯಶಸ್ವಿ ಆಗಿ ಪೂರೈಸಿದ ನಂತ್ರ ನಮ್ಮ ತಂದೆ ತಾಯಿಯ ಕನಸನ್ನ ಈಡೇರಿಸಬೇಕು ಅಂದ್ರೆ ಇಲ್ಲಿ ಸೇರಿರೋ ಶೈಕ್ಷಣಿಕ ಸಂಸ್ಥೆಗಳ ಜವಾಬ್ದಾರಿ ಹೆಚ್ಚಾಗಿದೆ
ಈ ರೀತಿಯ ಕಾರ್ಯಕ್ರಮಗಳು ವಿಧ್ಯಾರ್ಥಿಗಳ ಭವಿಷ್ಯತ್ ರೂಪಿಸೋಕೆ ಒಂದು ಒಳ್ಳೆ ವೇದಿಕೆ
ನಾನು ದಂತವೈದ್ಯ ನನ್ನ ಫೇವರೆಟ್ ಸಬ್ಜೆಕ್ಟ್ ಡೇಂಟಿಸ್ಟ್
ಎಂಪ್ಲಾಯ್ ಮೆಂಟ್ ಈಸ್ ಮೈನ್ ಅಜೆಂಡಾ

