• March 15, 2026

Tags : women

ಸೀರೆ ಬಿಚ್ಚಿ ಹೊಡಿತಿನಿ ಎಂದ ನಟ ಸ್ನೇಹಿತ್: ಮಹಿಳೆಯಿಂದ ದೂರು ದಾಖಲು

ಅಪ್ಪು ಪಪ್ಪು ಸಿನಿಮಾ ಖ್ಯಾತಿಯ, ಖ್ಯಾತ ನಿರ್ಮಾಪಕರ ಸೌಂದರ್ಯ ಜಗದೀಶ್ ಪುತ್ರ ನಟ ಸ್ನೇಹಿತ್ ಮತ್ತೆ ಸುದ್ದಿಯಾಗಿದ್ದಾರೆ. ಈ ಹಿಂದೆ ಎದುರು ಮನೆ ಮಹಿಳೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಿರಿಕ್ ಮಾಡಿಕೊಂಡಿದ್ದ ಸ್ನೇಹಿತ್ ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಾಗಿದೆ. ಈ ಹಿಂದೆ ಸ್ನೇಹಿತ್ ಎದುರು ಮನೆಯ ಮಹಿಳೆಗೆ ಅವಾಚ್ಯ ಪದಗಳಿಂದ ನಿಂದಿಸಿದರು ಹಾಗೂ ಕೊಲೆ ಬೆದರಿಕೆ ಹಾಕಿದರು ಎಂಬ ಕಾರಣಕ್ಕೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು, ಇದೀಗ ಮತ್ತೆ ಸ್ನೇಹಿತ್ ವಿರುದ್ಧ ಪ್ರಕರಣ ದಾಖಲಾಗಿದೆ. ಸೆಪ್ಟಂಬರ್ 24ರಂದು […]Read More

ರಷ್ಯಾ ಜನತೆಯನ್ನು ಹೆಚ್ಚಿಸಲು ಪುಟೀನ್ ಹೊಸ ಪ್ಲಾನ್: 10 ಮಕ್ಕಳನ್ನು ಹೆತ್ತವರಿಗೆ 10

ಕೋವಿಡ್ 19 ಹಾಗೂ ರಷ್ಯಾ ಮತ್ತು ಉಕ್ರೇನ್ ನಡುವಿನ ದಾಳಿಯ ಬಳಿಕ ಉಂಟಾಗಿರುವ ಜನಸಂಖ್ಯಾ ಸಮಸ್ಯೆಯನ್ನು ಸರಿಮಾಡಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಾಗಿದ್ದಾರೆ. 10 ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆರುವ ಮಹಿಳೆಯರಿಗೆ 10 ಲಕ್ಷ ರೂಬಲ್ (ಭಾರತದ ರೂಪಾಯಿ ಲೆಕ್ಕದಲ್ಲಿ 13 ಲಕ್ಷ) ನೀಡುವ ಬಂಪರ್ ಆಫರ್ ಘೋಷಿಸಿದ್ದಾರೆ. ಪುಟಿನ್ ಘೋಷಿಸಿರುವ ಹೊಸ ಸ್ಕೀಮ್ ಗೆ ಮದರ್ ಹಿರೋಯಿನ್ ಎಂದು ಹೆಸರಿಟ್ಟಿದ್ದಾರೆ. ರಷ್ಯದಲ್ಲಿ ಸಾಂಪ್ರದಾಯಿಕ ರಷ್ಯನ್ ಜನರನ್ನು ಉಳಿಯುವಂತೆ ಮಾಡಲು ಪುಟಿನ್ ನಡೆಸುತ್ತಿರುವ ಹತಾಶ […]Read More

Phone icon
Call Now
Reach us!
WhatsApp icon
Chat Now