ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪ್ಯಾಲಿಯೋ ಡಯಟ್ ನಿಂದ ಖ್ಯಾತ ನಟ ಭರತ್ ಕಲ್ಯಾಣ್ ಪತ್ನಿ ನಿಧನ ಕನ್ನಡದ ಹಿರಿಯನಟ ಕಲ್ಯಾಣ್ ಕುಮಾರ್ ಸೊಸೆ ನಟ ಭರತ್ ಕಲ್ಯಾಣ್ ಪತ್ನಿ ಪ್ರಿಯದರ್ಶಿನಿ ನಿಧನರಾಗಿದ್ದಾರೆ. ಪ್ರಿಯದರ್ಶಿನಿ ಸಾವಿಗೆ ಪ್ಯಾಲಿಯೋ ಡಯಟ್ ಕಾರಣ ಎಂದು ಹೇಳಲಾಗುತ್ತಿದೆ. ಪ್ಯಾಲಿಯೋ ಡಯಟ್ ಕಾರಣದಿಂದ ಕಳೆದ ಹಲವು ದಿನಗಳಿಂದ ಕೋಮಾದಲ್ಲಿದ್ದ ಪ್ರಿಯದರ್ಶಿನಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪ್ರಿಯದರ್ಶಿನಿ ಹೆಚ್ಚು ತೂಕವಿದ್ದ ಕಾರಣಕ್ಕೆ ಪ್ಯಾಲಿಯೋ ಡಯಟ್ ನಲ್ಲಿದ್ದರು ಎನ್ನಲಾಗುತ್ತಿದೆ. ಜೊತೆಗೆ ಮಧುಮೇಹದಿಂದಲೂ ಬಳಲುತ್ತಿದ್ದರು. ಪ್ಯಾಲಿಯೋ ಡಯಟ್ ಶುರುಮಾಡಿದ ಬಳಿಕ ಮಧುಮೇಹ ಏಕಾಏಕಿ […]Read More
