• January 1, 2026

Tags : vijay devaraknda

ಸಮಂತಾ ಅನಾರೋಗ್ಯದಿಂದ ಭಗ್ನವಾಯ್ತು ವಿಜಯ್ ದೇವರಕೊಂಡ ಕನಸು

ಟಾಲಿವುಡ್ ಸ್ಟಾರ್ ನಟಿ ಸಮಂತಾ ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಕಾಯಿಲೆಯ ಕುರಿತಾಗಿ ಹೇಳಿಕೊಂಡಿದ್ದರು. ಸಮಂತಾರ ಅನಾರೋಗ್ಯದಿಂದಾಗಿ ವಿಜಯ್ ದೇವರಕೊಂಡ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಹಾಗೂ ಸಮಂತಾ ಖುಷಿ ಚಿತ್ರದಲ್ಲಿ ತೊಡಿಗಿಕೊಂಡಿದ್ದಾರೆ. ಸುಮಾರ 60 ಫರ್ಸೆಂಟ್ ಶೂಟಿಂಗ್ ಕಂಪ್ಲೀಟ್ ಮಾಡಿರುವ ಖುಷಿ ತಂಡ ಇನ್ನೂ 40 ಫರ್ಸೆಂಟ್ ಶೂಟಿಂಗ್ ಭಾಕಿ ಉಳಿಸಿಕೊಂಡಿದೆ. ಈಗಾಗ್ಲೆ ಚಿತ್ರತಂಡ ಕಾಶ್ಮೀರಲ್ಲಿ ಒಂದು ಹಂತದ ಶೂಟಿಂಗ್ […]Read More

ಸಮಂತ ನನ್ನ ಮೊದಲ ಪ್ರೀತಿ ಎಂದ ವಿಜಯ್ ದೇವರಕೊಂಡ

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಡೇಟಿಂಗ್ ಸುದ್ದಿ ಗುಟ್ಟಾಗಿ ಏನು ಉಳಿದಿರಲಿಲ್ಲ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದ ಜೋಡಿಗಳು ಬಳಿಕ ಅಷ್ಟೇ ಬೇಗ ದೂರದೂರವಾಗಿದ್ದರು. ಇದೀಗ ಮತ್ತೆ ಮಾಲ್ಡೀವ್ಸ್ ಗೆ ಹೋಗಿ ಬಂದಿರೋ ಜೋಡಿ ಹಕ್ಕಿಗಳು ನಾವಿಬ್ಬರು ಇನ್ನೂ ಜೊತೆಯಾಗಿಯೇ ಇದ್ದೇವೆ ಎಂದು ತೋರಿಸಿದ್ದಾರೆ. ಆದರೆ ಇದೀಗ ವಿಜಯ್ ದೇವರಕೊಂಡ ತಮ್ಮ ಕಾಲೇಜು ದಿನಗಳ ಕ್ರಶ್ ಕುರಿತು ಟ್ವೀಟ್ ಮಾಡಿದ್ದು ಇದೀಗ ವೈರಲ್ ಆಗಿದೆ. ವಿಜಯ್ ತಾನು ಕಾಲೇಜು ದಿನಗಳಲ್ಲಿ ಸಮಂತಾರನ್ನ ಇಷ್ಟ […]Read More

ಮೊದಲ ಬಾರಿಗೆ ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ರಶ್ಮಿಕಾ

ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಕಳೆದ ಸಾಕಷ್ಟು ದಿನಗಳಿಂದ ಹರಿದಾಡುತ್ತಲೆ ಇದೆ. ಬಳಿಕ ಅಷ್ಟೇ ವೇಗವಾಗಿ ಇಬ್ಬರ ಪ್ರೀತಿಗೂ ಬ್ರೇಕ್ ಬಿದ್ದಿತ್ತು ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ರಶ್ಮಿಕಾ ಆಗಲಿ ವಿಜಯ್ ದೇವರಕೊಂಡ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಇದೇ ಮೊದಲ ಬಾರಿಗೆ ವಿಜಯ್ ದೇವರಕೊಂಡ ಜೊತೆಗಿನ ಲವ್ ಕುರಿತಾಗಿ ರಶ್ಮಿಕಾ ಬಾಯಿ ಬಿಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಹೋದಲ್ಲಿ ಬಂದಲ್ಲೆಲ್ಲಾ ಕೈ […]Read More

‘ಅದನ್ನು ಮರೆತು ಬಿಡಿ’ ಎಂದು ಜನ ಗಣ ಮನ ಸಿನಿಮಾದ ಬಗ್ಗೆ ಪ್ರತಿಕ್ರಿಯಿಸಿದ

ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ಇದರಿಂದ ನಟ ವಿಜಯ್ ದೇವರಕೊಂಡ ಸಾಕಷ್ಟು ಅಸಮಧಾನ ಗೊಂಡಿದ್ದು ಸಾರ್ವಜನಿಕರವಾಗಿ ಕಾಣಿಸಿಕೊಳ್ಳುವುದನ್ನೇ ಕಡಿಮೆ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಲೈಗರ್ ಕಲೆಕ್ಷನ್ ನಲ್ಲಿ ಕಮಾಲ್ ಮಾಡುವಲ್ಲಿ ವಿಫಲವಾಗಿದೆ. ಹೀಗಾಗಿ ವಿಜಯ್ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್ ನಲ್ಲಿ ಸೆಟ್ಟೇರಬೇಕಿದ್ದು ಮತ್ತೊಂದು ಸಿನಿಮಾ ಆರಂಭದಲ್ಲಿಯೇ ಅಂತ್ಯಕಂಡಿದೆ. ಲೈಗರ್ ಸಿನಿಮಾ ಮುಗಿದ ತಕ್ಷಣವೇ ಜನ ಗಣ ಮನ ಚಿತ್ರ ಆರಂಭವಾಗಬೇಕಿತ್ತು. ಲೈಗರ್ […]Read More

ಬಾಕ್ಸ್ ಆಫೀಸ್ ನಲ್ಲಿ ಸೋತ ‘ಲೈಗರ್’: ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್ ನ ಲೈಗರ್ ಸಿನಿಮಾ ಸದ್ದು ಮಾಡಿದಷ್ಟೇ ವೇಗವಾಗಿ ಸೈಲೆಂಟ್ ಆಗಿ ಬಿಟ್ಟಿದೆ. ಭಾರೀ ನಿರೀಕ್ಷೆಯೊಂದಿಗೆ ತೆರೆಗೆ ಬಂದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ವಿತರಕರು ಕೂಡ ಸಿನಿಮಾದ ಲಾಸ್ ಬಗ್ಗೆ ಮಾತನಾಡುತ್ತಿದ್ದಾರೆ. ವಿಜಯ್ ದೇವರಕೊಂಡ ಸಿನಿಮಾ ಎಂಬ ಕಾರಣಕ್ಕೆ ಲೈಗರ್ ಸಾಕಷ್ಟು ಸದ್ದು ಮಾಡಿತ್ತು. ಯಾಕಂದ್ರೆ ವಿಜಯ್ ನಟನೆಯ ಸಾಕಷ್ಟು ಸಿನಿಮಾಗಳು ಬಾಕ್ಸ್ ಆಫೀಸ್ ದೋಚಿ ಬಿಟ್ಟಿದ್ದವು. ಜೊತೆಗೆ ಸ್ಟಾರ್ ನಿರ್ದೇಶಕ ಪುರಿ ಜಗನ್ನಾಥ್ ಕೂಡ […]Read More

ವಿಜಯ್ ದೇವರಕೊಂಡ ಸಿನಿಮಾದಿಂದ ಹಿಂದೆ ಸರಿದ ನಿರ್ಮಾಪಕರು: ನಿಂತೇ ಹೋಯ್ತು ಪುರಿ-ದೇವರಕೊಂಡ ಜನ

ಸಾಕಷ್ಟು ನಿರೀಕ್ಷೆಯೊಂದಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿದೆ. ವಿಮರ್ಶಕರಿಂದ ಮೆಚ್ಚುಗೆ ಘಳಿಸದ ಲೈಗರ್ ಸೈಲೆಂಟ್ ಆಗಿ ಬಿಟ್ಟಿದೆ. ಲೈಗರ್ ಸಿನಿಮಾದ ಸೋಲಿನಿಂದಾಗಿ ಇದೀಗ ಜನ ಗಣ ಮನ ಸಿನಿಮಾ ನಿಂತು ಹೋಗಿದೆ. ಹೌದು.ಲೈಗರ್ ಸಿನಿಮಾದ ಬಳಿಕ ಪುರಿ ಜಗನ್ನಾಥ್ ಹಾಗೂ ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಬೇಕಿತ್ತು. ಜನ ಗಣ ಮನ ಪುರಿ ಜಗನ್ನಾಥ್ ಅವರ ಡ್ರೀಮ್ ಪ್ರಾಜೆಕ್ಟ್. ಸಾಕಷ್ಟು ವರ್ಷಗಳಿಂದ ಈ […]Read More

ಈ ವಾರ ತೆರೆಗೆ ಬರ್ತಿದೆ ಲೈಗರ್ ಸಿನಿಮಾ: ಖಡಕ್ ಖಳನಾಯಕನಾಗಿ ಎಂಟ್ರಿಕೊಡ್ತಿದ್ದಾರೆ ಯಂಗ್

ತೆಲುಗು ಚಿತ್ರರಂಗದ ಡ್ಯಾಶಿಂಗ್ ಡೈರೆಕ್ಟರ್ ಹಾಗೂ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ ಸಮ್ಮಿಲನದ ಲೈಗರ್ ಸಿನಿಮಾ ರಿಲೀಸ್ ಗೆ ಮೂರು ದಿನಗಳು ಮಾತ್ರ ಬಾಕಿ ಉಳಿದಿದೆ. ಬಿಡುಗಡೆಗೂ ಮೊದಲ ಬೇಜಾನ್ ಟಾಕ್ ಕ್ರಿಯೇಟ್ ಮಾಡಿರುವ ಲೈಗರ್ ಸಿನಿಮಾ ಮೂಲಕ ಖಡಕ್ ಖಳನಾಯಕರೊಬ್ಬರು ಬೆಳ್ಳಿತೆರೆಯಲ್ಲಿ ಬ್ಯಾಂಗ್ ಮಾಡಲು ಸಜ್ಜಾಗಿದ್ದಾರೆ. ಅವ್ರೇ ಮಾಡೆಲ್ ಕಂ ಆಕ್ಟರ್ ವಿಶ್. 12 ವರ್ಷದ ಹೋರಾಟ ಅಂತೂ ವಿಶ್ ಸಿನಿಮಾ ಕನಸು ಲೈಗರ್ ಮೂಲಕ ನನಸಾಗ್ತಿದೆ. ಮಾಡೆಲ್ ನಿಂದ ವೃತ್ತಿ ಬದುಕು ಆರಂಭಿಸಿ ಒಂದಷ್ಟು […]Read More

Phone icon
Call Now
Reach us!
WhatsApp icon
Chat Now