• January 1, 2026

Tags : vasista simha

ವಸಿಷ್ಠ ಸಿಂಹಗೆ ಹುಟ್ಟು ಹಬ್ಬದ ಸಂಭ್ರಮ: ಲವ್ಲಿ ಚಿತ್ರದ ಟೀಸರ್ ರಿಲೀಸ್

ವಿಲನ್ ಆಗಿ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟು ಗಾಂಧಿನಗರದಲ್ಲಿ ನಾಯಕನಾಗಿ ಸದ್ದು ಮಾಡುತ್ತಿರುವ ನಟ ವಸಿಷ್ಠ ಸಿಂಹಗೆ ಇಂದು ಬರ್ತಡೇ ಸಂಭ್ರಮ. ತಮ್ಮ ರಗಡ್ ಧ್ವನಿಯಿಂದಲೇ ಖ್ಯಾತಿ ಘಳಿಸಿದ ವಸಿಷ್ಠ ಸಿಂಹ ಅದ್ಭುತ ನಟಯಿಂದಲೇ ಸಖತ್ ಸದ್ದು ಮಾಡ್ತಿದ್ದು ಟಾಲಿವುಡ್ ಸಿನಿಮಾ ರಂಗದಲ್ಲೂ ಹೆಸರು ಮಾಡ್ತಿದ್ದಾರೆ. ವಸಿಷ್ಠ ಸಿಂಹ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇಂದು ಅವರ ಮುಂದಿನ ಸಿನಿಮಾ ಚಿತ್ರ ಲವ್ ಲಿ ಚಿತ್ರದ ಟೀಸರ್ ಬಿಡುಗಡೆ ಆಗಲಿದೆ. ‘ರಾಜಹುಲಿ’ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟ ವಸಿಷ್ಠ ಸಿಂಹಗೆ […]Read More

ಓದೆಲಾ ರೇಲ್ವೇ ಸ್ಟೇಷನ್ ತೆರೆಗೆ: ತೆಲುಗು ಅಭಿಮಾನಿಗಳ ಮನ ಗೆದ್ದ ವಸಿಷ್ಠ ಸಿಂಹ

ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹ ಈಗಾಗ್ಲೆ ತೆಲುಗು ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ವಸಿಷ್ಠ ಸಿಂಹ ನಟನೆಯ ‘ಓದೆಲಾ ರೇಲ್ವೇ ಸ್ಟೇಷನ್’ ಚಿತ್ರ ಒಟಿಟಿಯಲ್ಲಿ ಬಿಡುಗಡೆಯಾಗಿದ್ದು ವಸಿಷ್ಠ ಸಿಂಹ ನಟನೆಯಗೆ ತೆಲುಗು ಅಭಿಮಾನಿಗಳು ಕ್ಲೀನ್ ಬೋಲ್ಡ್ ಆಗಿದ್ದಾರೆ. ಚಿತ್ರದಲ್ಲಿ ವಸಿಷ್ಠ ಸಿಂಹ, ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಭಿನ್ನ ಪಾತ್ರದಲ್ಲಿ ವಸಿಷ್ಠ ನಟಿಸಿದ್ದು, ಚೊಚ್ಚಲ ತೆಲುಗು ಸಿನಿಮಾದಲ್ಲಿಯೇ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಓದೆಲಾ ರೇಲ್ವೇ ಸ್ಟೇಷನ್ ನೈಜ ಘಟನೆಯಾಧಾರಿತ ಸಿನಿಮಾವಾಗಿದ್ದು, ಖರೀಮ್ […]Read More

‘ಲವ್ ಲಿ’ ಎಂದು ವಸಿಷ್ಠ ಸಿಂಹಗಾಗಿ ಜಾರ್ಖಂಡ್ ನಿಂದ ಬಂದ ಹುಡುಗಿ

‘ಕಾಲ ಚಕ್ರ’, ‘ತಲ್ವಾರ್‌ ಪೇಟೆ’ ಸಿನಿಮಾಗಳ ಬಳಿಕ ವಸಿಷ್ಠ ಕನ್ನಡದಲ್ಲಿ ಲವ್ ಲಿ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು ಈಗಾಗ್ಲೆ ಫಸ್ಟ್ ಲುಕ್ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುವಲ್ಲಿ ಸಕ್ಸಸ್ ಅಗಿದ್ದಾರೆ. ಇಷ್ಟು ದಿನಗಳ ಕಾಲ ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ಕಾಣಿಸಿಕೊಳ್ತಿದ್ದ ವಸಿಷ್ಠ ಸಿಂಹ ಲವ್ ಲಿ ಸಿನಿಮಾದಲ್ಲಿ ರೊಮ್ಯಾಂಟಿಕ್ ಆಗಿಯೂ ಕಾಣಿಸಿಕೊಳ್ತಿದ್ದು ಚೇತನ್ ಕೇಶವ್ ಚಿತ್ರಕ್ಕೆ ನಿರ್ದೇಶನ ಮಾಡ್ತಿದ್ದಾರೆ.Read More

Phone icon
Call Now
Reach us!
WhatsApp icon
Chat Now