• January 2, 2026

Tags : vaishali thakar

ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ: ಸ್ನೇಹಿತ ತೆರೆದಿಟ್ಟ ಮಹತ್ವದ ಸುಳಿವು

ಹಿಂದಿ ಕಿರುತೆರೆಯ ಖ್ಯಾತ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ವೈಶಾಲಿ ಠಕ್ಕರ್ ಅ.16ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಅಲ್ಲದೆ ವೈಶಾಲಿ ಬರೆದ ಡೆತ್ ನೋಡ್ ನಲ್ಲಿ ಸಾವಿಗೆ ರಾಹುಲ್ ಕಾರಣ ಎಂದು ಬರೆಯಲಾಗಿತ್ತು. ಇದೀಗ ನಟಿಯ ಸಾವಿನ ಕುರಿತು ಸಹ ನಟ ಹಾಗೂ ಸ್ನೇಹಿತ ನಿಶಾಂತ್ ಮಲ್ಕಾನಿ ಮಹತ್ವದ ಸುಳಿವು ನೀಡಿದ್ದಾರೆ. ವೈಶಾಲಿ ಠಕ್ಕರ್ ದೀರ್ಘಕಾಲದಿಂದ ಖಿನ್ನತೆಗೆ ಬಳಲುತ್ತಿದ್ದು, ಇದಕ್ಕಾಗಿ ಮನೋವೈದ್ಯರಿಂದ ವೈದ್ಯಕೀಯ ಸಹಾಯವನ್ನು ತೆಗೆದುಕೊಳ್ಳುತ್ತಿದ್ದರು. ವೈಶಾಲಿ ಖಿನ್ನತೆಗೆ ಒಳಗಾಗಿದ್ದ ಕಾರಣ […]Read More

ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ ಪ್ರಕರಣ: ಆರೋಪಿಗಾಗಿ ಬಲೆ ಬೀಸಿದ ಪೊಲೀಸರು

ಕಳೆದ ಮೂರು ದಿನಗಳ ಹಿಂದೆ ಹಿಂದಿಯ ಖ್ಯಾತ ಕಿರುತೆರೆ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ವೈಶಾಲಿ ಠಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲು ಖಿನ್ನತೆಯಿಂದ ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ವೈಶಾಲಿ ಡೆತ್ ನೋಟ್ ನಲ್ಲಿ ಆಕೆಗೆ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ಕುರಿತು ಬರೆದಿದ್ದಾರೆ. ನಟಿ ವೈಶಾಲಿ ಇಂದೋರ್ ನಲ್ಲಿರುವ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿದ್ದು ತನಿಖೆ ಕೈಗೊಂಡಿದ್ದರು. ಈ […]Read More

ಖ್ಯಾತ ಕಿರುತೆರೆ ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ

ಹಿಂದಿಯ ಹಲವಾರು ಧಾರವಾಹಿಗಳ ಮೂಲಕ ಹೆಸರು ಮಾಡಿ ಬಿಗ್ ಬಾಸ್ ನಲ್ಲಿ ಖ್ಯಾತಿ ಘಳಿಸಿದ್ದ ಕಿರುತೆರೆ ಕಿರುತೆರೆ ಕಲಾವಿದೆ ವೈಶಾಲಿ ಠಕ್ಕರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಶಾಲಿ ಮೃತದೇಹ ಇಂದೋರ್ ನ ಅವರನ ಮನೆಯಲ್ಲಿ ನೇಣು ಬಿಗಿರದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ವೈಶಾಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿದ್ದ ವೈಶಾಲಿ ಇತ್ತೀಚೆಗಷ್ಟೇ ಕೆಲವೊಂದು ರೀಲ್ಸ್ ಗಳನ್ನು ಶೇರ್ ಮಾಡಿದ್ದರು. ಆ ರೀಲ್ಸ್ ಗಳಲ್ಲಿ ಸಖತ್ ಖುಷಿಯಾಗಿದ್ದ ವೈಶಾಲಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬಸ್ಥರಿಗೆ, ಸ್ನೇಹಿತರಿಗೆ […]Read More

Phone icon
Call Now
Reach us!
WhatsApp icon
Chat Now