• March 14, 2026

Tags : surgery

ಸತತ ಸೋಲುಗಳ ಬಳಿಕ ಸರ್ಜರಿಗೆ ಮುಂದಾದ ನಟಿ ಪೂಜಾ ಹೆಗ್ಡೆ

ಒಂದರ ಹಿಂದೊಂದರಂತೆ ಹಿಟ್ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿ ಪೂಜಾ ಹೆಗ್ಡೆ ಇತ್ತೀಚೆಗೆ ಸಖತ್ ಸೈಲೆಂಟ್ ಆಗಿದ್ದಾರೆ. ಪೂಜಾ ನಟನೆಯ ಸಿನಿಮಾಗಳು ಸೋಲು ಕಣುತ್ತೀವೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗೆಟ್ಟಿರುವ ಕರಾವಳಿ ಚೆಲುವು ಇದೀಗ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದಾರೆ. 2012ರಲ್ಲಿ ತಮಿಳಿನಲ್ಲಿ ತೆರೆಕಂಡ ಜೀವ ನಟನೆಯ ಮೂಗಮೋಡಿ ಸಿನಿಮಾದ ಮೂಲಕ ಸಿನಿ ರಂಗಕ್ಕೆ ಎಂಟ್ರಿಕೊಟ್ಟ ಪೂಜಾ ಹೆಗ್ಡೆ ಕೆಲವೇ ಕೆಲವು ವರ್ಷಗಳಲ್ಲಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡರು. ಪೂಜಾ ಕೈ ಹಿಡಿದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ […]Read More

Phone icon
Call Now
Reach us!
WhatsApp icon
Chat Now