ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕುಟುಂಬದೊಂದಿಗೆ ಗಣೇಶ ಚತುರ್ಥಿ ಆಚರಿಸಿದ ನಟಿ ಸನ್ನಿ ಲಿಯೋನ್ ಬೋಲ್ಡ್ ನಟಿಯಾಗಿದ್ದರು ದೇವರಲ್ಲಿ ಸಾಕಷ್ಟು ನಂಬಿಕೆ ಇಟ್ಟಿರುವ ಸನ್ನಿ ಗಣೇಶ ಹಬ್ಬದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ನಟಿ ಕುಟುಂಬದೊಂದಿಗೆ ಪ್ರತಿಯೊಂದು ಹಬ್ಬವನ್ನು ಆಚರಿಸುವ ಬಾಲಿವುಡ್ ನಟಿ ಪಿಂಕ್ ಕಲರ್ ಡ್ರಸ್ ನಲ್ಲಿ ಪತಿ ಮಕ್ಕಳೊಂದಿಗೆ ಕ್ಯಾಮೆರಾಗೆ ಫೋಟ್ ಕೊಟ್ಟ ನಟಿ ಸನ್ನಿ ಲಿಯೋನ್ ನಾಚ್ ಬೇಬಿ ಶೀರ್ಷಿಕೆಯ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದು ಸೆ.6ರಂದು ಬಿಡುಗಡೆ ಆಗಲಿದೆRead More
