• March 15, 2026

Tags : subakar rao

ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಮತ್ತೆ FIR: ಪತಿಯಿಂದಲೇ ದೂರು ದಾಖಲು

ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಮೇಲೆ ಕಳೆದ ಕೆಲವು ದಿನಗಳ ಹಿಂದೆ ಎಫ್ ಐ ಆರ್ ದಾಖಲಾಗಿತ್ತು. ಎಫ್ ಐ ಆರ್ ದಾಖಲಾಗುತ್ತಿದ್ದಂತೆ ಎಸ್ಕೇಪ್ ಆಗಿದ್ದ ಸ್ವರ್ಣಲತಾ ವಿರುದ್ಧ ಇದೀಗ ಮತ್ತೊಂದು ಕೇಸ್ ದಾಖಲಾಗಿದೆ. ನಟಿ ಶ್ರೀಲೀಲಾ ಸಿನಿಮಾ ರಂಗದಲ್ಲಿ ಸದ್ದು ಮಾಡುತ್ತಿದ್ದರೆ ಅವರ ತಾಯಿ ಸ್ವರ್ಣಲತಾ ಪದೇ ಪದೇ ನೆಗೆಟಿವ್ ಕಾರಣದಿಂದ ಸುದ್ದಿಯಾಗ್ತಿದ್ದಾರೆ. ಅಲಯನ್ಸ್ ವಿವಿಗೆ ನುಗ್ಗಿ ದಾಂದಲೆ ಮಾಡಿದ ಕಾರಣಕ್ಕೆ ಸ್ವರ್ಣಲತಾ ಮೇಲೆ ಈಗಾಗ್ಲೆ ಎಫ್ ಐ ಆರ್ ದಾಖಲಾಗಿದೆ. ಇದೀಗ ಸ್ವತಃ ಸ್ವರ್ಣಲತಾ […]Read More

Phone icon
Call Now
Reach us!
WhatsApp icon
Chat Now