Tags : sonu srinivas gowda
ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದ ರೀಲ್ ಬೆಡಗಿ ಸೋನು ಗೌಡ ಬಿಗ್ ಬಾಸ್ ಓಟಿಟಿ ವೇದಿಕೆಗೆ ಹೋಗಿ ಬಂದ ಬಳಿಕವೂ ಸಖತ್ ಸದ್ದು ಮಾಡ್ತಿದ್ದಾರೆ. ಬಿಗ್ ಬಾಸ್ ಮನೆಗೆ ಸೋನು ಅವರನ್ನು ಕಳಿಹಿಸುವ ಕುರಿತು ಸಾಕಷ್ಟು ವಿರೋಧಗಳು ವ್ಯಕ್ತವಾಗಿತ್ತು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ತನ್ನ ರಗಡ್ ಕ್ಯಾರೆಕ್ಟರ್ ನಿಂದಲೇ ಸದ್ದು ಮಾಡ್ತಿದ್ದ ಸೋನು ಶ್ರೀನಿವಾಸ್ ಗೌಡ ಮನೆಯಿಂದ ಹೊರ ಬಂದ ಬಳಿಕವು ಸುದ್ದಿ ಮಾಡ್ತಿದ್ದಾರೆ. ಸೋನು ಗೌಡ ಬಿಗ್ ಬಾಸ್ ಓಟಿಟಿ ಪ್ರವೇಶಿಸುತ್ತಿದ್ದಾರೆ ಎಂದು […]Read More
ಕನ್ನಡದ ಬಿಗ್ ಬಾಸ್ ಓಟಿಟಿ ಶೋ ನಾಲ್ಕನೇ ವಾರ ಪೂರೈಸಿ ಐದನ್ನೆ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ದೊಡ್ಮನೆ ಒಳಗೆ ಪ್ರೀತಿ, ಪ್ರೇಮ, ಜಗಳ, ಕದನಗಳು ಹೆಚ್ಚುತ್ತಲೆ ಇದೆ. ನಿನ್ನೆ ತಾನೇ ಸೋನು ಗೌಡ ಮೇಲೆ ಆರ್ಯವರ್ಧನ್ ಗುರೂಜಿ ಗರಂ ಆಗಿದ್ದರು. ಇದೀಗ ರಾಕೇಶ್ ವಿಷಯದಿಂದ ಸೋನು ಮೇಲೆ ಮತ್ತೆ ಆರ್ಯವರ್ಧನ್ ಕೋಪ ಮಾಡಿಕೊಂಡಿದ್ದಾರೆ. ದೊಡ್ಮನೆಗೆ ಬಂದ ದಿನದಿಂದಲೂ ಸೋನು ಗೌಡ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಾಗುತ್ತಲೆ ಇದ್ದಾರೆ. ತಮ್ಮ ಬಾಯಿಯಿಂದಲೇ ಎಲ್ಲರ ಕೆಂಗಣ್ಣಿಗೆ ಗುರಿಯಾಗಿರುವ ಸೋನು […]Read More
ಒಟಿಟಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡದ ನಾಲ್ಕನೇ ವಾರ ಕಂಪ್ಲೀಟ್ ಆಗಿದೆ. ಕಳೆದ ವಾರ ಮನೆಯಿಂದ ಚೈತ್ರ ಹಳ್ಳಿಕೇರಿ ಹಾಗೂ ಅಕ್ಷತಾ ಕುಕ್ಕಿ ಮನೆಯಿಂದ ಹೊರ ನಡೆದಿದ್ದಾರೆ. ಆರನೇ ವಾರಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಮುಗಿಯಲಿದ್ದು ಬಿಗ್ ಬಾಸ್ ಟ್ರೋಪಿ ಪಡೆದುಕೊಳ್ಳಲು ಪ್ರತಿಯೊಬ್ಬರು ತುದಿಗಾಲಲ್ಲಿ ನಿಂತಿದ್ದಾರೆ. ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಗೌಡ ಮನೆಗೆ ಎಂಟ್ರಿಕೊಟ್ಟ ದಿನದಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸದ್ದು ಮಾಡ್ತಾನೆ ಇದ್ದಾರೆ. ತಮಗೆ ಅನಿಸಿದ್ದನ್ನು ನೇರಾನೇರವಾಗಿ ಹೇಳಿ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. […]Read More
ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟಿ ಸೋನು ಗೌಡ ಇದೀಗ ಬಿಗ್ ಬಾಸ್ ಮನೆಯಲ್ಲೂ ಸದ್ದು ಮಾಡುತ್ತಿದ್ದಾರೆ. ದಿನಕ್ಕೊಂದು ಹೇಳಿಕೆಗಳನ್ನು ನೀಡಿ ಜನರ ಅಟ್ರ್ಯಾಕ್ಷನ್ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಸೋನು ಗೌಡ ಬಿಗ್ ಬಾಸ್ ಅನ್ನೇ ಟಾರ್ಗೆಟ್ ಮಾಡಿದ್ದಾರೆ. ಸಾಮಾನ್ಯವಾಗಿ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ತಮ್ಮಲೇ ಆರೋಪಗಳನ್ನು ಮಾಡಿಕೊಳ್ಳುವುದು ಕಾಮನ್. ಆದರೆ ಸೋನು ಗೌಡ ಮಾತ್ರ ಬಿಗ್ ಬಾಸ್ ಮೇಲೆಯೇ ಆರೋಪ ಮಾಡಿದ್ದರು. ಇದೀಗ ಸೋನು ಮತ್ತೆ ಬಿಗ್ ಬಾಸ್ ಮೇಲೆ ಗರಂ ಆಗಿದ್ದಾರೆ. ಸೋನು […]Read More
ಬಿಗ್ ಬಾಸ್ ಒಟಿಟಿ ದಿನಕಳೆದಂತೆ ರಂಗೇರುತ್ತಿದೆ. ಈಗಾಗ್ಲೆ ಮನೆಯಿಂದ ಒಂದಷ್ಟು ಜನ ಹೊರ ಹೋಗಿದ್ದು ಉಳಿದುಕೊಂಡವರು ಅಲ್ಲೇ ಇರಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಿದ್ದಾರೆ. ಸದ್ಯ ಮನೆಯಲ್ಲಿ ಒಂದಷ್ಟು ಗುಂಪುಗಳು ಶುರುವಾಗಿದ್ದು ತಮಗೆ ಹೊಂದುವವರ ಸ್ನೇಹ ಸಂಪಾದಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅಡಿಗ ಜೊತೆ ಸೋನು ಶ್ರೀನಿವಾಸ್ ಗೌಡ ಫ್ರೆಂಡ್‌ಶಿಪ್ ಮನೆಯ ಹೈಲೈಟ್ ಆಗಿದೆ. ಇಬ್ಬರು ಹೆಚ್ಚು ಹೆಚ್ಚು ಸಮಯ ಕಳೆಯುತ್ತಿದ್ದು ಇದೀಗ ರಾಕೇಶ್ ನೆನೆದು ಸೋನು ಕಣ್ಣಿರು ಹಾಕಿದ್ದಾರೆ. ರಾಕೇಶ್ ಗಾಗಿ ಸೋನು ಕಣ್ಣೀರು […]Read More