ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾಗಾಗಿ ಅಭಿಮಾನಿಗಳು ಕಾದು ಕೂತಿದ್ದಾರೆ. ಇನ್ನೆನ್ನೂ ಸಿನಿಮಾ ಬಿಡುಗಡೆ ಆಗೋಕೆ ಏಳೇ ಏಳು ದಿನಗಳು ಮಾತ್ರವೇ ಭಾಕಿ ಇದೆ. ಈ ಮಧ್ಯೆ ಚಿತ್ರತಂಡ ವಿಕ್ರಾಂತ್ ರೋಣನ ನಾಲ್ಕನೇ ಹಾಡನ್ನು ಬಿಡುಗಡೆ ಮಾಡಿದೆ. ಈಗಾಗ್ಲೆ ಬಿಡುಗಡೆ ಆಗಿರೋ ಸಿನಿಮಾದ ಟ್ರೈಲರ್ ಹಾಗೂ ಹಾಡುಗಳು ಯಾವ ಮಟ್ಟಿಗೆ ಸದ್ದು ಮಾಡಿದೆ ಅನ್ನೋದು ಗೊತ್ತೆ ಇದೆ. ಅದ್ರಲ್ಲೂ ರಾ ರಾ ರಕ್ಕಮ್ಮ ಹಾಡು ಸಣ್ಣ ಮಕ್ಕಳಿಂದ ಹಿಡಿದು ಮದುಕರವರೆಗೂ ಎಲ್ಲರ ಬಾಯಲ್ಲೂ ಗುನುಗುವಂತೆ ಮಾಡಿದೆ. […]Read More
