• March 16, 2026

Tags : seria

ನಟಿ ವೈಶಾಲಿ ಠಕ್ಕರ್ ಆತ್ಮಹತ್ಯೆ: ಸ್ನೇಹಿತ ತೆರೆದಿಟ್ಟ ಮಹತ್ವದ ಸುಳಿವು

ಹಿಂದಿ ಕಿರುತೆರೆಯ ಖ್ಯಾತ ನಟಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ವೈಶಾಲಿ ಠಕ್ಕರ್ ಅ.16ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಅಲ್ಲದೆ ವೈಶಾಲಿ ಬರೆದ ಡೆತ್ ನೋಡ್ ನಲ್ಲಿ ಸಾವಿಗೆ ರಾಹುಲ್ ಕಾರಣ ಎಂದು ಬರೆಯಲಾಗಿತ್ತು. ಇದೀಗ ನಟಿಯ ಸಾವಿನ ಕುರಿತು ಸಹ ನಟ ಹಾಗೂ ಸ್ನೇಹಿತ ನಿಶಾಂತ್ ಮಲ್ಕಾನಿ ಮಹತ್ವದ ಸುಳಿವು ನೀಡಿದ್ದಾರೆ. ವೈಶಾಲಿ ಠಕ್ಕರ್ ದೀರ್ಘಕಾಲದಿಂದ ಖಿನ್ನತೆಗೆ ಬಳಲುತ್ತಿದ್ದು, ಇದಕ್ಕಾಗಿ ಮನೋವೈದ್ಯರಿಂದ ವೈದ್ಯಕೀಯ ಸಹಾಯವನ್ನು ತೆಗೆದುಕೊಳ್ಳುತ್ತಿದ್ದರು. ವೈಶಾಲಿ ಖಿನ್ನತೆಗೆ ಒಳಗಾಗಿದ್ದ ಕಾರಣ […]Read More

Phone icon
Call Now
Reach us!
WhatsApp icon
Chat Now