• June 19, 2026

Tags : second marriage

24 ವರ್ಷದ ಯುವತಿಯ ಪ್ರೀತಿಯಲ್ಲಿ ಬಿದ್ದ 57ರ ನಟ ಪೃಥ್ವಿರಾಜ್

ತಮಿಳು ನಟ ಪೃಥ್ವಿರಾಜ್ ತನಗಿಂತ 33 ವರ್ಷದ ಕಿರಿಯವಳ ಪ್ರೀತಿಯಲ್ಲಿ ಬೀಳುವ ಮೂಲಕ ಸುದ್ದಿಯಾಗಿದ್ದಾರೆ. 24 ವರ್ಷದ ಜಿಮ್ ಟ್ರೈನರ್ ಶೀತಲ್ ಜೊತೆ ಪ್ರೀತಿಯಲ್ಲಿರುವ ವಿಚಾರವನ್ನು ಸ್ವತಃ ಪೃಥ್ವಿರಾಜ್ ಅವರೇ ಬಹಿರಂಗ ಪಡಿಸಿದ್ದಾರೆ. ಜಿಮ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಇಬ್ಬರು ಬಳಿಕ ಉತ್ತಮ ಸ್ನೇಹಿತರಾಗಿದ್ದರು. ನಂತರ ಅದೇ ಸ್ನೇಹ ಪ್ರೀತಿಗೆ ತಿರುಗಿದೆ. ಸಾಕಷ್ಟು ಸಮಯದಿಂದ ಇವರಿಬ್ಬರು ಪ್ರೀತಿಯಲ್ಲಿ ಇದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದ್ರೆ ಅದಕ್ಕೆ ಈ ಜೊಡಿಗಳು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಪ್ರೇಯಸಿಯ ಜೊತೆಗಿರುವ […]Read More

Phone icon
Call Now
Reach us!
WhatsApp icon
Chat Now