• March 15, 2026

Tags : sapthami gowda

ಅಮೆರಿಕಾಗೆ ಹೊರಟು ನಿಂತಾ ಸಪ್ತಮಿ ಗೌಡಗೆ ಲೀಲಾ ಪಾತ್ರ ಸಿಕ್ಕಿದ್ದು ಹೇಗೆ?

ಈಗ ಎಲ್ಲಿ ನೋಡಿದ್ರು ಕಾಂತಾರ ಸಿನಿಮಾದ್ದೆ ಸದ್ದು. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಕಾಂತಾರದ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಕಳೆದ ಮೂರು ವಾರಗಳ ಹಿಂದೆ ಬಿಡುಗಡೆಯಾದ ಕಾಂತಾರ ಬೇರೆಲ್ಲಾ ಸ್ಟಾರ್ ಕಲಾವಿಧರ ಸಿನಿಮಾಗಳನ್ನು ಹಿಂದಿಕ್ಕಿ ಸಿನಿಮಾ ಗೆದ್ದು  ಬೀಗಿದೆ. ಕಥೆಯಲ್ಲಿ ಮಾತ್ರವಲ್ಲ ರಿಷಬ್ ಶೆಟ್ಟಿ ಪಾತ್ರಗಳ ಆಯ್ಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಪಾತ್ರಕ್ಕೆ ಒಪ್ಪುವಂತ ಕಲಾವಿದರನ್ನೇ ಆಯ್ಕೆ ಮಾಡಿ ಪಾತ್ರಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದ್ದಾರೆ. ನಟಿ ಸಪ್ತಮಿ ಗೌಡ ಲೀಲಾ ಪಾತ್ರದಲ್ಲಿ  ನಟಿಸಿದ್ದು ತಮ್ಮ ಪಾತ್ರಕ್ಕೆ ನ್ಯಾಯ […]Read More

Phone icon
Call Now
Reach us!
WhatsApp icon
Chat Now