• March 15, 2026

Tags : sanya iyer

ರೂಪೇಶ್, ಸಾನ್ಯಾ ಮಧ್ಯೆ ಕಾವ್ಯಶ್ರೀಯನ್ನು ಎಳೆದು ತಂದ ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಓಟಿಟಿಯಲ್ಲಿ ಗಮನ ಸೆಳೆದ ಜೋಡಿ ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್. ಹೋದಲ್ಲಿ ಬಂದಲ್ಲೆಲ್ಲಾ ಕೈ ಕೈ ಹಿಡಿದು ಓಡ್ತಾಡ್ತಿದ್ದ ಜೋಡಿಗಳು ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಂತೆ ಕೊಂಚ ದೂರ ದೂರವಾಗಿದ್ದರು. ಕಾವ್ಯಶ್ರೀ ಮಧ್ಯೆ ಬಂದಿದ್ರಿಂದ ಇಬ್ಬರ ಮಧ್ಯೆ ಮಾತುಕತೆ ಕಡಿಮೆಯೇ ಆಗಿತ್ತು. ಆದರೆ ಇದಕ್ಕೆಲ್ಲಾ ನೇರಾ ಕಾರಣ ಆರ್ಯವರ್ಧನ್ ಗುರೂಜಿ. ಹೌದು. ಅದೆಷ್ಟೋ ಭಾರಿ ರೂಪೇಶ್ ಹಾಗೂ ಕಾವ್ಯಶ್ರೀ ಮಾತನಾಡುವುದನ್ನು ದೂರದಿಂದಲೇ ನೋಡಿ ನೊಂದುಕೊಂಡಿದ್ದರು ನಟಿ ಸಾನ್ಯಾ ಐಯ್ಯರು. ಅಲ್ಲದೆ ಈ ಬಗ್ಗೆ ರೂಪೇಶ್ […]Read More

ಪ್ರಶಾಂತ್ ಸಂಬರ್ಗಿಯನ್ನು ‘ಕುತಂತ್ರಿ ಕಲಾವಿದ’ ಎಂದ ಸಾನ್ಯಾ ಐಯ್ಯರ್

ಬಿಗ್ ಬಾಸ್ ಮನೆಯ ಆಟ ರಂಗೇರಿದೆ. ಈಗಾಗ್ಲೆ ದೊಡ್ಮನೆ ಒಳಗೆ ಪ್ರೀತಿ, ಪ್ರೇಮ, ಕಣ್ಣೀರು ಶುರುವಾಗಿದ್ದು ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಸಿಗ್ತಿದೆ. ಆದರೆ ನಟಿ ಸಾನ್ಯಾ ಐಯ್ಯರ್ ಮಾತ್ರ ಸಖತ್ ಸೈಲೆಂಟ್ ಆಗಿ ಬಿಟ್ಟಿದ್ದಾರೆ. ಬಿಗ್ ಬಾಸ್ ಓಟಿಟಿಯಲ್ಲಿ ಸದಾ ಲವಲವಿಕೆಯಿಂದ ಇದ್ದ ಸಾನ್ಯಾ ಐಯ್ಯರ್ ಬಿಗ್ ಬಾಸ್ ಟಿವಿ ಶೋನಲ್ಲಿ ಗುಂಪಿಂದ ಗೋವಿಂದ್ ಆಗಿದ್ದಾರೆ. ಒಟಿಟಿಯಲ್ಲಿ ರೂಪೇಶ್ ಶೆಟ್ಟಿ ಜೊತೆ ಅಂಟಿಕೊಂಡೆ ಓಡಾಡುತ್ತಿದ್ದ ಸಾನ್ಯಾ ಐಯ್ಯರ್ ಇದೀಗ ಕೊಂಚ ಅಂತರ ಕಂಡುಕೊಳ್ತಿದ್ದಾರೆ. ಈ ಮಧ್ಯೆ ಸಾನ್ಯಾ […]Read More

Phone icon
Call Now
Reach us!
WhatsApp icon
Chat Now