• March 14, 2026

Tags : samanta

ಸಮಂತಾ ಅನಾರೋಗ್ಯದಿಂದ ಭಗ್ನವಾಯ್ತು ವಿಜಯ್ ದೇವರಕೊಂಡ ಕನಸು

ಟಾಲಿವುಡ್ ಸ್ಟಾರ್ ನಟಿ ಸಮಂತಾ ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಸ್ವತಃ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಕಾಯಿಲೆಯ ಕುರಿತಾಗಿ ಹೇಳಿಕೊಂಡಿದ್ದರು. ಸಮಂತಾರ ಅನಾರೋಗ್ಯದಿಂದಾಗಿ ವಿಜಯ್ ದೇವರಕೊಂಡ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಸದ್ಯ ವಿಜಯ್ ದೇವರಕೊಂಡ ಹಾಗೂ ಸಮಂತಾ ಖುಷಿ ಚಿತ್ರದಲ್ಲಿ ತೊಡಿಗಿಕೊಂಡಿದ್ದಾರೆ. ಸುಮಾರ 60 ಫರ್ಸೆಂಟ್ ಶೂಟಿಂಗ್ ಕಂಪ್ಲೀಟ್ ಮಾಡಿರುವ ಖುಷಿ ತಂಡ ಇನ್ನೂ 40 ಫರ್ಸೆಂಟ್ ಶೂಟಿಂಗ್ ಭಾಕಿ ಉಳಿಸಿಕೊಂಡಿದೆ. ಈಗಾಗ್ಲೆ ಚಿತ್ರತಂಡ ಕಾಶ್ಮೀರಲ್ಲಿ ಒಂದು ಹಂತದ ಶೂಟಿಂಗ್ […]Read More

ಅನಾರೋಗ್ಯದ ಸುದ್ದಿ ಬೆನ್ನಲ್ಲೆ ಸಮಂತಾರನ್ನು ಭೇಟಿ ಮಾಡಲಿದ್ದಾರೆ ನಾಗಚೈತನ್ಯ

ಟಾಲಿವುಡ್ ನಟಿ ಸಮಂತಾ `ಮೈಯೋಸಿಟಿಸ್’ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ಬಗ್ಗೆ ಇತ್ತೀಚೆಗಷ್ಟೇ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಈ ಸುದ್ದಿಯ ಬೆನ್ನಲ್ಲೆ ಸಮಂತಾ ಕುರಿತ ಮತ್ತೊಂದು ಸುದ್ದಿಯೊಂದು ಹರಿದಾಡುತ್ತಿದೆ. ಸಮಂತಾಗೆ ಅನಾರೋಗ್ಯದಿಂದಾಗಿ ಸಾಕಷ್ಟು ನೋವಿ ಅನುಭವಿಸಿದ್ದಾರೆ. ಆರೋಗ್ಯ ಕೈಕೊಟ್ಟ ಬೆನ್ನಲ್ಲೇ ಮಾಜಿ ಪತ್ನಿ ಸಮಂತಾರನ್ನು ನಾಗಚೈತನ್ಯ ಭೇಟಿಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಮಂತಾ `ಮೈಯೋಸಿಟಿಸ್’ ಕಾಯಿಲೆಯಿಂದ ಬಳುತ್ತಿರುವುದು ಹೇಳಿಕೊಂಡಿದ್ದು ಆದಷ್ಟು ಬೇಗ ಅದರಿಂದ ಆಚೆ ಬರುವುದಾಗಿ ಹೇಳಿದ್ದಾರೆ,. ಸಮಂತಾರಾ ಆರೋಗ್ಯದ ಸುದ್ದಿ ತಿಳಿದ ಸಾಕಷ್ಟು […]Read More

ಸಮಂತಾ ಸ್ಯಾಂಡಲ್ ವುಡ್ ಎಂಟ್ರಿಗೆ ರಕ್ಷಿತ್ ಶೆಟ್ಟಿ ಸಾಥ್

ಕಳೆದ ಕೆಲ ಸಮಯದಿಂದ ಮುಂದೂಡಿದಿಕೊಂಡು ಬಂದಿದ್ದ ಸಮಂತಾ ನಟನೆಯ ಬಹುನಿರೀಕ್ಷಿತ ಯಶೋಧ ಸಿನಿಮಾ ಬಿಡುಗಡೆಗೆ ಸಜ್ಜಾಗಿ ನಿಂತಿದೆ. ನವೆಂಬರ್ 14ರಂದು ಯಶೋದ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲು ಚಿತ್ರತಂಡ ಟ್ರೈಲರ್ ರಿಲೀಸ್ ಮಾಡುತ್ತಿದೆ. ಯಶೋದ ಚಿತ್ರದ ಟ್ರೈಲರ್ ಐದು ಭಾಷೆಯಲ್ಲೂ ಬಿಡುಗಡೆಗೊಳ್ಳುತ್ತಿದೆ. ಕನ್ನಡದ ಟ್ರೈಲರ್ ಅನ್ನು ಸ್ಯಾಂಡಲ್ ವುಡ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡುತ್ತಿದ್ದಾರೆ. ಇನ್ನುಳಿದಂತೆ ಆಯಾ ಭಾಷೆಯ ಸ್ಟಾರ್ ನಟರು ಯಶೋದ […]Read More

Phone icon
Call Now
Reach us!
WhatsApp icon
Chat Now