ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಬಾಲಿವುಡ್ ಬ್ಯೂಟಿ ದಿವಂಗತ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಾಗುತ್ತಲೆ ಇರುತ್ತಾರೆ. ಸಿನಿಮಾಗಳ ಹೊರತಾಗಿ ತಮ್ಮ ವೈಯಕ್ತಿಕ ಜೀವನಕ್ಕೆ ಹೆಚ್ಚು ಸುದ್ದಿಯಾಗೋ ಜಾನ್ವಿ ಇದೀಗ ಮನೆ ಮಾರಿಕೊಂಡು ಸುದ್ದಿಯಾಗಿದ್ದಾರೆ. ಸೆಲೆಬ್ರಿಟಿ ಕಿಡ್ ಎಂಬ ಕಾರಣಕ್ಕೆ ಜಾನ್ವಿ ಕಪೂರ್ ಗೆ ಸಾಕಷ್ಟು ಅವಕಾಶಗಳು ಬರುತ್ತಿವೆ. ಜೊತೆಗೆ ಕೈತುಂಬಾ ಸಂಭಾವನೆಯೂ ಸಿಗುತ್ತಿದೆ. ಈ ಮಧ್ಯೆ ದುಬಾರಿ ಮನೆಯನ್ನು ಮಾರಿಕೊಂಡಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. 2020ರಲ್ಲಿ ಜಾನ್ವಿ ಕಪೂರ್ 39ಕೋಟಿ ರೂಪಾಯಿ ನೀಡಿ ಜುಹೂವಿನ ಪ್ರತಿಷ್ಠಿತ […]Read More
