ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಪ್ರಶಾಂತ್ ನೀಲ್ ನಿರ್ದೇಶನದ ತೆಲುಗಿನ ಮೊಟ್ಟ ಮೊದಲ ಸಿನಿಮಾ ಸಲಾರ್ ಟೀಮ್ ನಿಂದ ಹೊಸ ನ್ಯೂಸ್ ಸಿಕ್ಕಿದೆ. ಆರಂಭದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಸಿನಿಮಾ ಇದೇ ವರ್ಷ ರಿಲೀಸ್ ಆಗಲಿದೆ ಎನ್ನಲಾಗುತ್ತಿತ್ತು. ಆದರೆ ಇದೀಗ ಚಿತ್ರತಂಡದ ಕಡೆಯಿಂದ ಹೊಸ ನ್ಯೂಸ್ ಸಿಕ್ಕಿದೆ. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲೇ ಸಲಾರ್ ತೆರೆಗೆ ಬಿಡುಗಡೆ ಆಗಲಿದೆ ಎನ್ನಲಾಗುತ್ತಿತ್ತು. ಆದ್ರೆ ಇದೀಗ ಚಿತ್ರತಂಡದಿಂದ ಚಿತ್ರದ ಬಿಡುಗಡೆ ಕುರಿತಾಗಿ ಅಪ್ ಡೇಟ್ ಸಿಕ್ಕಿದೆ. ಆಗಸ್ಟ್ 15ರಂದು ಸಲಾರ್ ಸಿನಿಮಾದ […]Read More
