• February 10, 2026

Tags : russia

ನೂಪುರ್ ಶರ್ಮಾ ಹತ್ಯೆಗೆ ಸಂಚು ರೂಪಿಸಿದ್ದ ರಷ್ಯಾದಲ್ಲಿ ಸೆರೆಸಿಕ್ಕ ಉಗ್ರನಿಗೆ ಐಸಿಎಸ್ ತರಬೇತಿ

ಮಾಸ್ಕೋ: ಪ್ರವಾದಿ ಮೊಹಮ್ಮದ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ಬಿಜೆಪಿಯ ಮಾಜಿ ನಾಯಕಿ ನೂಪುರ್ ಶರ್ಮಾ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ನಿನ್ನೆ ರಷ್ಯಾದಲ್ಲಿ ಸೆರೆ ಸಿಕ್ಕ ಐಸಿಎಸ್ ಉಗ್ರ ಅಜಮೋವ್ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಹೊರ ಹಾಕಿದ್ದು ನೂಪುರ್ ಶರ್ಮಾರನ್ನು ಕೊಲ್ಲುವ ಯೋಜನೆ ರೂಪಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಧ್ಯ ಏಷ್ಯದವನಾಗಿರುವ ಆತ್ಮಾಹುತಿ ಬಾಂಬರ್ ಅಜಮೊವ್ ಇಸ್ಲಾಮಿಕ್ ಸ್ಟೇಟ್​​ನ ಮುಖಂಡನಿಗೆ ನಿಷ್ಠನಾಗಿರುವುದಾಗಿ  ಪ್ರತಿಜ್ಞೆ ತೆಗೆದುಕೊಂಡಿದ್ದ. ಬಳಿಕ ಈತನನ್ನು ರಷ್ಯಾಕ್ಕೆ ಕಳುಹಿಸಲಾಗಿದೆ. ಅಲ್ಲಿಂದ ಅಗತ್ಯ ದಾಖಲೆ ಸಮೇತ ಭಾರತದಲ್ಲಿ ದೊಡ್ಡ ಮಟ್ಟದ ಉಗ್ರ ಕೃತ್ಯ ನಡೆಸುವುದಕ್ಕಾಗಿ ಭಾರತಕ್ಕೆ ಬರಲು ಮುಂದಾಗಿದ್ದ ಎಂದು ಎಫ್ಎಸ್​​ಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿತ್ತು. ರಷ್ಯಾದಲ್ಲಿ […]Read More

ರಷ್ಯಾ ಜನತೆಯನ್ನು ಹೆಚ್ಚಿಸಲು ಪುಟೀನ್ ಹೊಸ ಪ್ಲಾನ್: 10 ಮಕ್ಕಳನ್ನು ಹೆತ್ತವರಿಗೆ 10

ಕೋವಿಡ್ 19 ಹಾಗೂ ರಷ್ಯಾ ಮತ್ತು ಉಕ್ರೇನ್ ನಡುವಿನ ದಾಳಿಯ ಬಳಿಕ ಉಂಟಾಗಿರುವ ಜನಸಂಖ್ಯಾ ಸಮಸ್ಯೆಯನ್ನು ಸರಿಮಾಡಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮುಂದಾಗಿದ್ದಾರೆ. 10 ಅಥವಾ ಅದಕ್ಕಿಂತ ಹೆಚ್ಚಿನ ಮಕ್ಕಳನ್ನು ಹೆರುವ ಮಹಿಳೆಯರಿಗೆ 10 ಲಕ್ಷ ರೂಬಲ್ (ಭಾರತದ ರೂಪಾಯಿ ಲೆಕ್ಕದಲ್ಲಿ 13 ಲಕ್ಷ) ನೀಡುವ ಬಂಪರ್ ಆಫರ್ ಘೋಷಿಸಿದ್ದಾರೆ. ಪುಟಿನ್ ಘೋಷಿಸಿರುವ ಹೊಸ ಸ್ಕೀಮ್ ಗೆ ಮದರ್ ಹಿರೋಯಿನ್ ಎಂದು ಹೆಸರಿಟ್ಟಿದ್ದಾರೆ. ರಷ್ಯದಲ್ಲಿ ಸಾಂಪ್ರದಾಯಿಕ ರಷ್ಯನ್ ಜನರನ್ನು ಉಳಿಯುವಂತೆ ಮಾಡಲು ಪುಟಿನ್ ನಡೆಸುತ್ತಿರುವ ಹತಾಶ […]Read More

Phone icon
Call Now
Reach us!
WhatsApp icon
Chat Now