• January 2, 2026

Tags : roopesh

ಸುದೀಪ್ ಎಚ್ಚರಿಕೆ ಮಾತಿನ ಬಳಿಕ ಸಾನ್ಯಾರಿಂದ ದೂರವಾದ ರೂಪೇಶ್ ಶೆಟ್ಟಿ

ಬಿಗ್ ಬಾಸ್ ಓಟಿಟಿಯಲ್ಲಿ ಸಖತ್ ಖ್ಯಾತಿ ಘಳಿಸಿ ಬಳಿಕ ಬಿಗ್ ಬಾಸ್ ಸೀಸನ್ 9ರಲ್ಲೂ ಪ್ರಣಯ ಪಕ್ಷಿಗಳಂತೆ ಹಾರಾಡುತ್ತಿರುವ ಸಾನ್ಯಾ ಹಾಗೂ ರೂಪೇಶ್ ಶೆಟ್ಟಿ ಮಧ್ಯೆ ಬಿರುಕು ಮೂಡಿದೆ. ಸದಾ ಕೈ ಕೈ ಹಿಡಿದು ಸುತ್ತಾಡುತ್ತಿದ್ದ ಜೋಡಿ ಹಕ್ಕಿಗಳು ಇದೀಗ ನಾನೊಂದು ತೀರಾ ನೀನೊಂದು ತೀರಾ ಅಂತಿದ್ದಾರೆ. ಇದಕ್ಕೆಲ್ಲಾ ಕಾರಣ ಸುದೀಪ್ ರ ಖಡಕ್ ವಾರ್ನಿಂಗ್. ರೂಪೇಶ್ ಹಾಗೂ ಸಾನ್ಯಾ ಬಿಗ್ ಬಾಸ್ ಓಟಿಟಿಯಲ್ಲಿ ಇದ್ದಷ್ಟು ದಿನವೂ ಸಖತ್ ಅನ್ಯೋನ್ಯವಾಗಿದ್ದರು. ಅದು ಟಿವಿ ಸೀಸನ್ ನಲ್ಲೂ ಮುಂದುವರೆದಿದೆ. […]Read More

ರೂಪೇಶ್, ಸಾನ್ಯಾ ಮಧ್ಯೆ ಕಾವ್ಯಶ್ರೀಯನ್ನು ಎಳೆದು ತಂದ ಆರ್ಯವರ್ಧನ್ ಗುರೂಜಿ

ಬಿಗ್ ಬಾಸ್ ಓಟಿಟಿಯಲ್ಲಿ ಗಮನ ಸೆಳೆದ ಜೋಡಿ ರೂಪೇಶ್ ಶೆಟ್ಟಿ ಸಾನ್ಯಾ ಐಯ್ಯರ್. ಹೋದಲ್ಲಿ ಬಂದಲ್ಲೆಲ್ಲಾ ಕೈ ಕೈ ಹಿಡಿದು ಓಡ್ತಾಡ್ತಿದ್ದ ಜೋಡಿಗಳು ಬಿಗ್ ಬಾಸ್ ಮನೆಗೆ ಕಾಲಿಡ್ತಿದ್ದಂತೆ ಕೊಂಚ ದೂರ ದೂರವಾಗಿದ್ದರು. ಕಾವ್ಯಶ್ರೀ ಮಧ್ಯೆ ಬಂದಿದ್ರಿಂದ ಇಬ್ಬರ ಮಧ್ಯೆ ಮಾತುಕತೆ ಕಡಿಮೆಯೇ ಆಗಿತ್ತು. ಆದರೆ ಇದಕ್ಕೆಲ್ಲಾ ನೇರಾ ಕಾರಣ ಆರ್ಯವರ್ಧನ್ ಗುರೂಜಿ. ಹೌದು. ಅದೆಷ್ಟೋ ಭಾರಿ ರೂಪೇಶ್ ಹಾಗೂ ಕಾವ್ಯಶ್ರೀ ಮಾತನಾಡುವುದನ್ನು ದೂರದಿಂದಲೇ ನೋಡಿ ನೊಂದುಕೊಂಡಿದ್ದರು ನಟಿ ಸಾನ್ಯಾ ಐಯ್ಯರು. ಅಲ್ಲದೆ ಈ ಬಗ್ಗೆ ರೂಪೇಶ್ […]Read More

ಬಿಗ್ ಬಾಸ್ ಫಿನಾಲೆ ವಾರಕ್ಕೆ ಎಂಟ್ರಿಕೊಟ್ಟ ರಾಕೇಶ್, ರೂಪೇಶ್, ಸಾನ್ಯಾ

ಬಿಗ್ ಬಾಸ್ ಕನ್ನಡ ಒಟಿಟಿ ಶೋ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಶೋ ಮುಗಿಯಲು ಇನ್ನೂ ಕೆಲವೇ ಕೆಲವು ದಿನಗಳು ಮಾತ್ರವೇ ಭಾಕಿ ಇದೆ. ಹೀಗಾಗಿ ದೊಡ್ಮನೆ ಒಳಗೆ ಉಳಿದುಕೊಂಡವರು ಬಿಗ್ ಬಾಸ್ ಟ್ರೋಪಿ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಈ ಮಧ್ಯೆ ಬಿಗ್ ಬಾಸ್ ಮನೆಯ ಮೂವರು ಸದಸ್ಯರು ನೇರವಾಗಿ ಫಿನಾಲೆಗೆ ಆಯ್ಕೆಯಾಗಿದ್ದಾರೆ. ಸದ್ಯ ಬಿಗ್ ಬಾಸ್ ಮನೆಯಲ್ಲಿ 9 ಮಂದಿ ಸ್ಪರ್ಧಿಗಳಿದ್ದು ಐದನೇ ವಾರಕ್ಕೆ ಶೋ ಕಾಲಿಟ್ಟಿದ್ದೆ.ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ […]Read More

Phone icon
Call Now
Reach us!
WhatsApp icon
Chat Now