ಏಷ್ಯಾ ಕಪ್ 2025: ಸೆಪ್ಟೆಂಬರ್ 5ರಿಂದ ಆರಂಭ, ಫೈನಲ್ ಸೆಪ್ಟೆಂಬರ್ 21ಕ್ಕೆ
ಭಾರಿ ನಿರೀಕ್ಷೆಯೊಂದಿಗೆ ಇತ್ತೀಚೆಗೆ ತೆರೆಕಂಡ ಲೈಗರ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೈಲೆಂಟ್ ಆಗಿ ಬಿಟ್ಟಿದೆ. ಮೊದಲ ದಿನವೇ ವಿಮರ್ಶಕರಿಂದ ಸೋತಿದ್ದ ಸಿನಿಮಾ ಬುಕ್ ಮೈ ಶೋ ರೇಟಿಂಗ್ ನಲ್ಲಿ 60ರ ಗಡಿ ದಾಟಿಲ್ಲ.ಲೈಗರ್ ನೋಡಿ ಮೆಚ್ಚಿಕೊಂಡವರು ಕೇವಲ ವಿಜಯ್ ದೇವರಕೊಂಡ ನಟನೆಯನ್ನು ಮಾತ್ರವೇ. ಅಲ್ಲದೆ ವಿಜಯ್ ಗೆ ಜೋಡಿಯಾಗಿ ಕಾಣಿಸಿಕೊಂಡಿದ್ದ ನಟಿ ಅನನ್ಯಾ ಪಾಂಟೆ ನಟನೆಯನ್ನು ನೋಡಿದ ನಿರ್ಮಾಪಕರೇ ಬೆಚ್ಚಿ ಬಿದ್ದಿದ್ದು ಈ ಕಾರಣಕ್ಕೆ ಸ್ಟಾರ್ ನಟನೆ ಆಫರ್ ಕೂಡ ಕಳೆದುಕೊಂಡಿದ್ದಾರಂತೆ. ಬಾಲಿವುಡ್ ನಟ ಚಂಕಿ […]Read More
